ETV Bharat / state

ಪ್ರೇಮಿಗಳ ವಿಕೃತಿಗೆ ಬಡವಾಯ್ತು ಬಹುಮನಿ ಎಂಪೈರ್​..!

ಹೀಗೆ, ಹಚ್ಚ ಹಸುರಿನ ಮಧ್ಯೆ ಇರುವ ಈ ಸ್ಮಾರಕ ನೋಡುಗರನ್ನ ಕ್ಷಣಾರ್ಧದಲ್ಲೇ ಆಕರ್ಷಿಸುತ್ತೆ. ನಾವು ಇಲ್ಲಿಗೆ ಒಮ್ಮೆ ಹೋಗಿ ಬರಬೇಕು ಅಲ್ಲಿನ ಸೌಂದರ್ಯ ಸವಿಯಬೇಕು ಅನ್ನಿಸದೇ ಇರದು. ಆದ್ರೆ, ಈ ಸ್ಮಾರಕ ಒಳ ಹೊಕ್ಕಾಗ ಮಾತ್ರ ಬೇಜಾರಾಗೋದು ಖಚಿತ.

author img

By

Published : Apr 15, 2019, 11:33 PM IST

ಪ್ರೇಮಿಗಳ ವಿಕೃತಿಗೆ ಬಡವಾಯ್ತು ಬಹುಮನಿ ಎಂಪೈರ್

ಹೌದು.. ಸುಂದರವಾಗಿ ಕಾಣುತ್ತಿದ್ದ ಸ್ಮಾರಕಗಳ ಮೇಲೆ, ಪ್ರೇಮಿಗಳು ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ.. ಬೀದರ್​ನಲ್ಲಿ ಬಹುಮನಿ ಸುಲ್ತಾನರು ನಿರ್ಮಿಸಿರುವ ಬರೀದ್ ಶಾಯಿ, ಶಬ್ಬಲ್ ಬರೀದ್ ಶಾಹಿ, ಅಷ್ಟೂರು, ನಿಜಾಮ ಕೋಟೆಗಳು ಸೇರಿ 20 ಕ್ಕೂ ಹೆಚ್ಚು ಸ್ಮಾರಕಗಳು ಈ ರೀತಿಯ ಕೃತ್ಯಗಳಿಂದಲೇ ಹಾಳಾಗಿ ಹೋಗಿವೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.

ಈಗಾಗಲೇ ಐತಿಹಾಸಿಕ ಸ್ಮಾರಕಗಳು ನಶಿಸಿ ಹೋಗುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತವಾಗಲಿ, ಪ್ರಾಚ್ಯವಸ್ತು ಇಲಾಖೆಯಾಗಲಿ ಕ್ಯಾರೆ ಅಂತಿಲ್ಲ. ಹೀಗೆ ಮುಂದುವರಿದ್ರೆ ಮುಂದೊಂದು ದಿನ ಈ ಸ್ಮಾರಕಗಳೆಲ್ಲಾ ಮರೀಚಿಕೆಯಾಗುವ ಸಂಭವವಿದೆ ಅಂತಾ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಗ್ರಾಮಸ್ಥರು

ಇನ್ನು ಇಲ್ಲಿನ ಐತಿಹಾಸಿಕ ಸ್ಮಾರಕಗಳ ಸೌಂದರ್ಯಕ್ಕೆ ಮನಸೋತ ಅದೆಷ್ಟೋ ಮಂದಿ ಇಲ್ಲಿ ಸಿನಿಮಾಗಳ ಚಿತ್ರೀಕರಣ ಮಾಡಿದ್ದಾರೆ. ಆದ್ರೆ, ಇಂದು ಈ ರೀತಿಯ ಅಸಭ್ಯ ಕೆತ್ತನೆಗಳಿಂದ ಇಡೀ ಸ್ಮಾರಕಗಳೇ ಹಾಳಾಗುತ್ತಿವೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು, ಇಲ್ಲಿ ಕಟ್ಟು ನಿಟ್ಟಿನ ಕ್ರಮ ತಂದು ಸ್ಮಾರಕಗಳನ್ನು ಉಳಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ..

Intro:Body:

Historical monuments are being destroyed 

Among people who fall in love some enjoy the feel and someother experience the failure. There are also some who misbehave by carving their loved once name on stones, old monuments etc. and express their love without mannerse. 

The monument which is in the middle of the greenery attracts the viewer within no time. Every single would feel to visit and enjoy the beauty of it. But the one who goes inside this monument will be dissappointed for sure.

Yes, lovers have given their love affection on memorials that are beautifully seen. The locals claim that more than 20 monuments belonging to the Bareed Sai, Shabbal Barid Shahi, Ashtur and Nizam Fort were built by the Bahamani Sultanate at Bidar.

The lovers have expressed their love and affection on the monuments and spoiled the beautiful memorials. The locals claim that more than 20 monuments including Bareed shahi, Shabbal bareed shahi, Ashturu, and other forts which belongs to Bahumani sultana's got spoiled by same misbehaves. 

byte: localite

Already the historical monuments are in distructing day by day. But no district commission or Department of Archeology is concerned regarding it. 

byte: Local people

Many films are shooted in this historical place. But these monuments are being destroyed from this sense less behaviours. Strict measures should be taken in order to save these monuments says localites.

Etv bharat, Bidar

kannada newspaper, etv bharat, Historical monuments, being destroyed, ಪ್ರೇಮಿಗಳ ವಿಕೃತಿ, ಬಡವಾಯ್ತು, ಬಹುಮನಿ ಎಂಪೈರ್​,

ಪ್ರೇಮಿಗಳ ವಿಕೃತಿಗೆ ಬಡವಾಯ್ತು ಬಹುಮನಿ ಎಂಪೈರ್​..!

ಅದೆಷ್ಟೋ ಜನ ಪ್ರೀತಿ ಎಂಬ ಮಾಯಾಜಾಲಕ್ಕೆ ಸಿಲುಕಿ, ಪ್ರೇಮ ವೈಫಲ್ಯ ಅನುಭವಿಸುತ್ತಾರೆ. ಇನ್ನೂ ಕೆಲವರು ಅತಿರೇಖದ ಪ್ರೀತಿಯಿಂದಾಗಿ ತಾನು ಪ್ರೀತಿಸಿದವರ ಹೆಸರನ್ನು ಕೈ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದು, ಕಲ್ಲಿನ ಮೇಲೆ ಕೆತ್ತುವುದು ಹೀಗೆ ತಮ್ಮ ವಿಕೃತಿ ಮೆರೆಯುತ್ತಾರೆ. ಅಂತಹುದ್ದೇ ವಿಕೃತಿಗೆ ಬಲಿಯಾಗಿದೆ ಇಲ್ಲೊಂದು ಐತಿಹಾಸಿಕ ಸ್ಮಾರಕ..

ಹೀಗೆ, ಹಚ್ಚ ಹಸುರಿನ ಮಧ್ಯೆ ಇರುವ ಈ ಸ್ಮಾರಕ ನೋಡುಗರನ್ನ ಕ್ಷಣಾರ್ಧದಲ್ಲೇ ಆಕರ್ಷಿಸುತ್ತೆ. ನಾವು ಇಲ್ಲಿಗೆ ಒಮ್ಮೆ ಹೋಗಿ ಬರಬೇಕು ಅಲ್ಲಿನ ಸೌಂದರ್ಯ ಸವಿಯಬೇಕು ಅನ್ನಿಸದೇ ಇರದು.  ಆದ್ರೆ, ಈ ಸ್ಮಾರಕ ಒಳ ಹೊಕ್ಕಾಗ ಮಾತ್ರ ಬೇಜಾರಾಗೋದು ಖಚಿತ.  

ಹೌದು.. ಸುಂದರವಾಗಿ ಕಾಣುತ್ತಿದ್ದ ಸ್ಮಾರಕಗಳ ಮೇಲೆ, ಪ್ರೇಮಿಗಳು ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ.. ಬೀದರ್​ನಲ್ಲಿ ಬಹುಮನಿ ಸುಲ್ತಾನರು ನಿರ್ಮಿಸಿರುವ ಬರೀದ್ ಶಾಯಿ, ಶಬ್ಬಲ್ ಬರೀದ್ ಶಾಹಿ, ಅಷ್ಟೂರು, ನಿಜಾಮ ಕೋಟೆಗಳು ಸೇರಿ 20 ಕ್ಕೂ ಹೆಚ್ಚು ಸ್ಮಾರಕಗಳು ಈ ರೀತಿಯ ಕೃತ್ಯಗಳಿಂದಲೇ ಹಾಳಾಗಿ ಹೋಗಿವೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.

ಈಗಾಗಲೇ  ಐತಿಹಾಸಿಕ ಸ್ಮಾರಕಗಳು ನಶಿಸಿ ಹೋಗುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತವಾಗಲಿ, ಪ್ರಾಚ್ಯವಸ್ತು ಇಲಾಖೆಯಾಗಲಿ ಕ್ಯಾರೆ ಅಂತಿಲ್ಲ. ಹೀಗೆ ಮುಂದುವರಿದ್ರೆ ಮುಂದೊಂದು ದಿನ ಈ ಸ್ಮಾರಕಗಳೆಲ್ಲಾ ಮರೀಚಿಕೆಯಾಗುವ ಸಂಭವವಿದೆ ಅಂತಾ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಗ್ರಾಮಸ್ಥರು

ಇನ್ನು ಇಲ್ಲಿನ ಐತಿಹಾಸಿಕ ಸ್ಮಾರಕಗಳ ಸೌಂದರ್ಯಕ್ಕೆ ಮನಸೋತ ಅದೆಷ್ಟೋ ಮಂದಿ ಇಲ್ಲಿ ಸಿನಿಮಾಗಳ ಚಿತ್ರೀಕರಣ ಮಾಡಿದ್ದಾರೆ. ಆದ್ರೆ, ಇಂದು ಈ ರೀತಿಯ ಅಸಭ್ಯ ಕೆತ್ತನೆಗಳಿಂದ ಇಡೀ ಸ್ಮಾರಕಗಳೇ ಹಾಳಾಗುತ್ತಿವೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು, ಇಲ್ಲಿ ಕಟ್ಟು ನಿಟ್ಟಿನ ಕ್ರಮ ತಂದು ಸ್ಮಾರಕಗಳನ್ನು ಉಳಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ..

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.