ETV Bharat / state

ಬೆಂಗಳೂರು ಅಭಿವೃದ್ಧಿ ಆಯುಕ್ತರಾಗಿ ವರ್ಗ: ಬೀದರ್​ ಡಿಸಿಗೆ ಬೀಳ್ಕೊಡುಗೆ - Dr. H.R. Mahadeva, Commissioner, Bangalore Development Authority

ಬೀದರ್ ಜಿಲ್ಲಾಧಿಕಾರಿ ಹುದ್ದೆಯಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ವರ್ಗಾವಣೆಗೊಂಡ ಡಾ.ಎಚ್.ಆರ್.ಮಹಾದೇವ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.

Farewell to who are transefer to bangalore
ಮಹಾದೇವಗೆ ಬೀಳ್ಕೊಡುಗೆ
author img

By

Published : Jun 8, 2020, 9:15 PM IST

ಬಸವಕಲ್ಯಾಣ: ಅಭಿವೃದ್ಧಿಪರ ಕಾಳಜಿ ಹೊಂದಿರುವ ಡಾ.ಎಚ್.ಆರ್.ಮಹಾದೇವ ಅವರು ತಾಲೂಕಿನ ಅಭಿವೃದ್ಧಿ ಕೆಲಸಗಳಿಗೆ ಜಿಲ್ಲಾಧಿಕಾರಿಯಾಗಿ ನೀಡಿದ ಕೊಡುಗೆ ಮಹತ್ವದ್ದು ಎಂದು ಶಾಸಕ ಬಿ.ನಾರಾಯಣರಾವ ಹೇಳಿದರು.

ಬೀದರ್ ಜಿಲ್ಲಾಧಿಕಾರಿ ಹುದ್ದೆಯಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ವರ್ಗಾವಣೆಗೊಂಡ ಡಾ.ಎಚ್.ಆರ್.ಮಹಾದೇವ ಅವರಿಗೆ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾದೇವ ಅವರು ಇಲ್ಲಿಂದ ವರ್ಗವಾಗಿ ಹೋದರೂ ಅನುಭವ ಮಂಟಪದ ಕಾರ್ಯಕ್ಕೆ ಚಾಲನೆ ನೀಡುವ ಸಂಬಂಧ ಮತ್ತು ಬಸವಕಲ್ಯಾಣ ಜಿಲ್ಲೆಯನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಕೋರಿದರು.

ಬೀಳ್ಕೊಡುಗೆ ಕಾರ್ಯಕ್ರಮ

ಸನ್ಮಾನ ಸ್ವಿಕರಿಸಿ ಡಾ.ಎಚ್.ಆರ್.ಮಹಾದೇವ ಮಾತನಾಡಿ, ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಸಲ್ಲಿಸದ ಸೇವೆ ತೃಪ್ತಿ ತಂದಿದೆ. ಈ ಅವಧಿಯಲ್ಲಿ ಅಧಿಕಾರಿಗಳು, ಜನರು ತೋರಿದ ವಿಶ್ವಾಸ ಮತ್ತು ಸಹಕಾರ ಮರೆಯಲಾಗದು. ಬೆಂಗಳೂರಿನಲ್ಲಿದ್ದರೂ ಜಿಲ್ಲೆಯ ಅಭಿವೃದ್ದಿಗೆ ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.