ETV Bharat / state

ಕೊರೊನಾ ಭೀತಿ: ಬೀದರ್​ನಲ್ಲಿ 80 ಮಂದಿ ವರದಿ ನೆಗಟಿವ್, 10 ಜನರಲ್ಲಿ ಪಾಸಿಟಿವ್!

ದೆಹಲಿಯ ಜಮಾತ್​ಗೆ ಹೊಗಿ ಬಂದ ಒಟ್ಟು 28 ಜನರ ಪೈಕಿ 10 ಜನರಲ್ಲಿ ಕೋವಿಡ್-19 ಸೊಂಕು ತಗುಲಿರುವುದು ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿರುವುದನ್ನು ಬಿಟ್ಟರೆ ಇನ್ಯಾವ ಪಾಸಿಟಿವ್ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿಲ್ಲ.

author img

By

Published : Apr 8, 2020, 11:35 PM IST

ಬೀದರ್​ನಲ್ಲಿ 80 ಜನರ ವರದಿ ನೆಗಟಿವ್, 10 ಜನರಲ್ಲಿ ಪಾಸಿಟಿವ್!

ಬೀದರ್: ಕೋವಿಡ್-19 ಸೊಂಕಿಗೆ ಸಂಬಂಧಿಸಿದಂತೆ ಸಂಶಯಾಸ್ಪದ ವ್ಯಕ್ತಿಗಳ ರಕ್ತ ಹಾಗೂ ಕಫದ ಮಾದರಿ ಪರಿಕ್ಷೆ ಮಾಡಿದ ಜಿಲ್ಲಾಡಳಿತ ಇಲ್ಲಿಯವರೆಗೆ 90 ಜನರ ಪೈಕಿ 80 ಜನರ ವರದಿ ನೆಗೆಟಿವ್ ಬಂದಿದ್ದು, ಉಳಿದ 10 ಜನರಲ್ಲಿ ಸೊಂಕು ದೃಡಪಟ್ಟಿರುವ ಅಂಕಿ ಅಂಶವನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ.

ಈ ಕುರಿತು ಕೊರೊನಾ ಬುಲೆಟಿನ್​ ನಲ್ಲಿ ಜಿಲ್ಲಾಡಳಿತ ತಿಳಿಸಿದೆ. ದೆಹಲಿಯ ಜಮಾತ್​ಗೆ ಹೊಗಿ ಬಂದ ಒಟ್ಟು 28 ಜನರ ಪೈಕಿ 10 ಜನರಲ್ಲಿ ಕೋವಿಡ್-19 ಸೊಂಕು ತಗುಲಿರುವುದು ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿರುವುದನ್ನು ಬಿಟ್ಟರೆ ಇನ್ಯಾವ ಪಾಸಿಟಿವ್ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿಲ್ಲ.

ಇನ್ನು ಕಿರ್ಗಿಸ್ತಾನದಿಂದ ಬಂದಿದ್ದ 8 ಜನರನ್ನೂ ಕೂಡ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರ ವರದಿ ಕೂಡ ನೆಗೆಟಿವ್​ ಬಂದಿದೆ. ಕ್ವಾರಂಟೇನ್ ನಲ್ಲಿ 578 ಜನರಿಗೆ 14 ದಿನಗಳ ಕಾಲ ಚಿಕಿತ್ಸೆ ನೀಡಲಾಗಿದೆ. ಸದ್ಯಕ್ಕೆ ಒಬ್ಬರು ಮಾತ್ರ ಶಂಕಿತ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.