ETV Bharat / state

ಸಿಎಂ ಬಿಎಸ್​​ವೈ ಇಂದು ಬೀದರ್ ಜಿಲ್ಲಾ ಪ್ರವಾಸ, ವಿವಿಧ ಕಾರ್ಯಕ್ರಮಗಳಿಗೆ ಚಾಲನೆ - ನಂದಿನಗರ ಪಶು ವೈದ್ಯಕೀಯ ಹಾಗೂ ಮಿನುಗಾರಿಕೆ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೀದರ್ ಜಿಲ್ಲಾ ಪ್ರವಾಸ ಕೈಗೊಂಡಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

KN_BDR_03_06_CM PROGRAMME_7203280_AV
ಸಿಎಂ ಬಿಸ್​​ವೈ ಇಂದು ಬೀದರ್ ಜಿಲ್ಲಾ ಪ್ರವಾಸ, ಉಡಾನ್ ಹೊಸ ವಿಮಾನ ಹಾರಾಟಕ್ಕೆ ಚಾಲನೆ
author img

By

Published : Feb 7, 2020, 6:41 AM IST

Updated : Feb 7, 2020, 7:00 AM IST

ಬೀದರ್: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿಶೇಷ ಕರ್ತವ್ಯಾಧಿಕಾರಿ ಬಿ.ಪಿ ಚನ್ನಬಸಪ್ಪ ತಿಳಿಸಿದ್ದಾರೆ.

ಸಿಎಂ ಬಿಸ್​​ವೈ ಇಂದು ಬೀದರ್ ಜಿಲ್ಲಾ ಪ್ರವಾಸ, ಉಡಾನ್ ಹೊಸ ವಿಮಾನ ಹಾರಾಟಕ್ಕೆ ಚಾಲನೆ
ಈ ಕುರಿತು ಅಧಿಕೃತ ಪ್ರವಾಸ ಪಟ್ಟಿ ನೀಡಿದ ಅವರು ಬೆಳಿಗ್ಗೆ 9:50ಕ್ಕೆ ಬೆಂಗಳೂರಿನ ಕೆಂಪೆಗೌಡ ವಿಮಾನ ನಿಲ್ದಾಣದಿಂದ ಟ್ರೂ ಜೇಟ್ ವಿಮಾನದ ಮೂಲಕ ಬೀದರ್​​ನ ನೂತನ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 11:30 ಕ್ಕೆ ಉಡಾನ್ ಯೋಜನೆ ಅಡಿಯಲ್ಲಿ ನಿರ್ಮಾಣವಾದ ಹೊಸ ವಿಮಾನ ಹಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 12:15 ಕ್ಕೆ ನಗರದ ಹೊರ ವಲಯದ ನಂದಿನಗರ ಪಶು ವೈದ್ಯಕೀಯ ಹಾಗೂ ಮಿನುಗಾರಿಕೆ ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಲಾದ ಪಶು ಮೇಳ 2020ಕ್ಕೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 2;30ಕ್ಕೆ ನಗರದ ರಂಗಮಂದಿರಕ್ಕೆ ಪೂಜ್ಯ ಚನ್ನಬಸವ ಪಟ್ಟದ್ದೆವರು ಅವರ ನಾಮಕರಣ ಸಮಾರಂಭ ಉದ್ಘಾಟಿಸಲಿದ್ದು, 2.45ಕ್ಕೆ ಬಸವಗಿರಿಯಲ್ಲಿ ಆಯೋಜಿಸಲಾದ ವಚನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ 3:15ಕ್ಕೆ ಬೀದರ್​ನಿಂದ ವಿಶೇಷ ವಿಮಾನದ ಮೂಲಕ ಸಂಜೆ 4:30 ಕ್ಕೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.

Intro:ಸಿಎಂ ಬಿಎಸವೈ ಜಿಲ್ಲಾ ಪ್ರವಾಸ ಇಂದು...!

ಬೀದರ್:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲಾ ಪ್ರವಾಸ ಕೈಗೊಂಡಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿಶೇಷ ಕರ್ತವ್ಯಾಧಿಕಾರಿ ಬಿ.ಪಿ ಚನ್ನಬಸಪ್ಪ ತಿಳಿಸಿದ್ದಾರೆ.

ಈ ಕುರಿತು ಅಧಿಕೃತ ಪ್ರವಾಸ ಪಟ್ಟಿ ನೀಡಿದ ಅವರು ಬೆಳಿಗ್ಗೆ 9:50 ಕ್ಕೆ ಬೆಂಗಳೂರಿನ ಕೆಂಪೆಗೌಡ ವಿಮಾನ ನಿಲ್ದಾಣದಿಂದ ಟ್ರೂ ಜೇಟ್ ವಿಮಾನದ ಮೂಲಕ ಬೆಂಗಳೂರಿನ ನೂತನ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 11:30 ಕ್ಕೆ ಉಡಾನ್ ಯೋಜನೆ ಅಡಿಯಲ್ಲಿ ನಿರ್ಮಾಣವಾದ ಹೊಸ ವಿಮಾನ ಹಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ಮಧ್ಯಾಹ್ನ 12:15 ಕ್ಕೆ ನಗರದ ಹೊರ ವಲಯದ ನಂದಿನಗರ ಪಶು ವೈದ್ಯಕೀಯ ಹಾಗೂ ಮಿನುಗಾರಿಕೆ ವಿಶ್ವ ವಿಧ್ಯಾಲಯದಲ್ಲಿ ಆಯೋಜಿಸಲಾದ ಪಶು ಮೇಳ 2020 ಕ್ಕೆ ಚಾಲನೆ ನೀಡಲಿದ್ದಾರೆ.

ಮಧ್ಯಾಹ್ನ 2;30 ಕ್ಕೆ ನಗರದ ರಂಗಮಂದಿರಕ್ಕೆ ಪೂಜ್ಯ ಚನ್ನಬಸವ ಪಟ್ಟದ್ದೆವರು ಅವರ ನಾಮಕರಣ ಸಮಾರಂಭ ಉದ್ಘಾಟಿಸಲಿದ್ದು 2.45 ಕ್ಕೆ ಬಸವಗಿರಿಯಲ್ಲಿ ಆಯೋಜಿಸಲಾದ ವಚನ ವಿಜಯೋತ್ಸವ ಕಾರ್ಯಕ್ರಮ ದಲ್ಲಿ ಭಾಗಿಯಾಗಿ 3:15 ಕ್ಕೆ ವಿಶೇಷ ವಿಮಾನದ ಮೂಲಕ ಸಂಜೆ 4:30 ಕ್ಕೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.Body:ಅನೀಲConclusion:ಬೀದರ್
Last Updated : Feb 7, 2020, 7:00 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.