ETV Bharat / state

ಶೀಘ್ರ ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ: ಬಸವಕಲ್ಯಾಣದಲ್ಲಿ ಪೊಲೀಸ್​ ಪರೇಡ್​ - ಸರ್ವೋಚ್ಚ ನ್ಯಾಯಾಲಯ ಆಯೋಧ್ಯಾ ತೀರ್ಪು ಪ್ರಕಟ

ಅಯೋಧ್ಯೆಯ ರಾಮ ಜನ್ಮ ಭೂಮಿ ಹಾಗೂ ಬಾಬ್ರಿ ಮಸೀದಿ ವಿವಾದ ಕುರಿತು ಕೆಲವೇ ದಿನಗಳಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ. ಈ ಹಿನ್ನಲೆ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಕೆಲವೇ ದಿನಗಳಲ್ಲಿ ಆಯೋಧ್ಯಾ ತೀರ್ಪು ಪ್ರಕಟ: ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್​ ಪರೇಡ್​
author img

By

Published : Nov 6, 2019, 11:05 PM IST

ಬಸವಕಲ್ಯಾಣ: ಕೆಲವೇ ಕೆಲವು ದಿನಗಳಲ್ಲಿ ಆಯೋಧ್ಯೆ ತೀರ್ಪು ಬರಲಿರುವ ಹಿನ್ನಲೆ ಮುಂಜಾಗೃತ ಕ್ರಮವಾಗಿ ಪೊಲೀಸರು ನಗರದಲ್ಲಿ ಪಥ ಸಂಚಲನ ನಡೆಸಿ ಸಮಾಜ ಘಾತಕ ಶಕ್ತಿಗಳಿಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ಸಾರಿದರು.

ಕೆಲವೇ ದಿನಗಳಲ್ಲಿ ಆಯೋಧ್ಯಾ ತೀರ್ಪು ಪ್ರಕಟ: ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್​ ಪರೇಡ್​

ನಗರದ ಗಾಂಧಿ ವೃತ್ತದಲ್ಲಿಯ ನಗರ ಪೊಲೀಸ್ ಠಾಣೆಯಿಂದ ಆರಂಭವಾದ ಪಥ ಸಂಚಲನ, ಮುಖ್ಯರಸ್ತೆ ಮೂಲಕ ಜಾಮಿಯಾ ಮಸೀದಿ, ಪರುಷಕಟ್ಟಾ, ಕಾಳಿಗಲ್ಲಿ, ಪಾಶಾಪೂರ, ನಾರಾಯಣಪೂರ ಕ್ರಾಸ್​ನಿಂದ ಹುಲಸೂರ ರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ ಅಲ್ಲಿಂದ ಮರಳಿ ಪೊಲೀಸ್ ಠಾಣೆಗೆ ತಲುಪಿತು.

ಸಿಪಿಐ ಮಲ್ಲಿಕಾರ್ಜುನ ಯಾತನೂರ, ಪಿಎಸ್ಐ ಸುನೀಲಕುಮಾರ ನೇತೃತ್ವದಲ್ಲಿ ನಡೆದ ಪಥ ಸಂಚಲನದಲ್ಲಿ ಪಿಎಸ್ಐ ಸವಿತಾ ಪ್ರಿಯಾಂಕ ಸೇರಿದಂತೆ ನಗರ ಠಾಣೆ ಹಾಗೂ ಸಂಚಾರಿ ಪೊಲೀಸ್ ಠಾಣೆ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದರು.

ಅಯೋಧ್ಯೆಯ ವಿವಾದ ಕುರಿತು ಕೆಲವೇ ದಿನಗಳಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ. ಈ ಹಿನ್ನಲೆ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇದೇ ವೇಳೆ ಸಮಾಜದಲ್ಲಿ ಕೊಮು ಸೌಹಾರ್ಧತೆ ವಾತಾವರಣ ಕಾಪಾಡುವಲ್ಲಿ ಎಲ್ಲರು ಸಹಕರಿಸಬೇಕು ಎಂದು ಮನವಿ ಮಾಡಲಾಯಿತು.

Intro:

(ಗಮನಕ್ಕೆ: ನಮ್ಮ ಸುದ್ದಿಗಳನ್ನು ಬಸವಕಲ್ಯಾಣ ಡೇಟ್ ಲೈನ್ ಮೇಲೆ ಹಾಕಿಕೊಳ್ಳಿ ಸರ್)

3 ವಿಡಿಯೊ ಕಳಿಸಲಾಗಿದೆ

ಬಸವಕಲ್ಯಾಣ: ಕೆಲವೆ ದಿನಗಳಲ್ಲಿ ಆಯೋಧ್ಯಾ ತೀರ್ಪು ಬರಲಿರುವ ಮುಂಜಾಗೃತ ಕ್ರಮವಾಗಿ ಪೊಲೀಸ್ರಿಂದ ನಗರದಲ್ಲಿ ಪಥ ಸಂಚಲನ ನಡೆಸುವ ಮೂಲಕ ಸಮಾಜ ಘಾತಕ ಶಕ್ತಿಗಳಿಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ಸಾರಲಾಯಿತು.
ನಗರದ ಗಾಂಧಿ ವೃತ್ತದಲ್ಲಿಯ ನಗರ ಪೊಲೀಸ್ ಠಾಣೆಯಿಂದ ಆರಂಭವಾದ ಪಥ ಸಂಚಲನ, ಮುಖ್ಯರಸ್ತೆ ಮೂಲಕ ಜಾಮಿಯಾ ಮಸಿದಿ, ಪರುಷಕಟ್ಟಾ, ಕಾಳಿಗಲ್ಲಿ, ಪಾಶಾಪೂರ, ನಾರಾಯಣಪೂರ ಕ್ರಾಸ್ನಿಂದ ಹುಲಸೂರ ರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ ಅಲ್ಲಿಂದ ಮರಳಿ ಪೊಲೀಸ್ ಠಾಣೆಗೆ ತಲುಪಿತು.
ಸಿಪಿಐ ಮಲ್ಲಿಕಾರ್ಜುನ ಯಾತನೂರ, ಪಿಎಸ್ಐ ಸುನೀಲಕುಮಾರ ನೇತೃತ್ವದಲ್ಲಿ ನಡೆದ ಪಥ ಸಂಚಲನದಲ್ಲಿ ಕ್ರೆöÊಂ ಪಿಎಸ್ಐ ಸವಿತಾಪ್ರೀಯಾಂಕ ಸೇರಿದಂತೆ ನಗರ ಠಾಣೆ ಹಾಗೂ ಸಂಚಾರಿ ಪೊಲೀಸ್ ಠಾಣೆ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದರು.
ಆಯೋಧ್ಯಾಯಲ್ಲಿಯ ರಾಮ ಜನ್ಮ ಭೂಮಿ ಹಾಗೂ ಬಾಬ್ರಿ ಮಸಿದಿ ವಿವಾದದ ಕುರಿತು ಕೆಲವೆ ದಿನಗಳಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ತೀರ್ಪು ಪ್ರಕಟವಾಗುವ ಸಾಧ್ಯತೆ ಇರುವ ಕಾರಣ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಸಮಾಜದಲ್ಲಿ ಕೊಮು ಸೌಹಾರ್ಧತೆ ವಾತಾವರಣ ಕಾಪಾಡುವಲ್ಲಿ ಎಲ್ಲರು ಸಹಕರಿಸಬೇಕು ಎಂದು ಮನವಿ ಮಾಡಲಾಯಿತು.

ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ

Body:UDAYAKUMAR MULEConclusion:BASAVAKALYAN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.