ETV Bharat / state

ಮಾರ್ಲಮಿಯಲ್ಲಿ ಬೇವಿನ ಮರದಿಂದ ಉಕ್ಕಿದ ಸಿಹಿ ಹಾಲು... ಭವಾನಿ ಮಾತೆ ಸ್ವರೂಪ ಎಂದು ನಂಬಿದ ಭಕ್ತರು

ಬೀದರ್​ ಜಿಲ್ಲೆಯ ಭಾಲ್ಕಿ ತಾಲೂಕಿನ ಮದಕಟ್ಟಿ ಗ್ರಾಮದ ಹೊಲವೊಂದರಲ್ಲಿ  ಬೇವಿನ ಮರದಿಂದ ಹಾಲಿನ ರೂಪದ ದೃವ ನಿರಂತರವಾಗಿ ಹರಿಯುತ್ತಿದ್ದು, ಸ್ಥಳೀಯರು ಇದನ್ನು ದೈವಲೀಲೆಯೆಂದು ದೇವಾರಾಧನೆ ಮಾಡುತ್ತಿದ್ದಾರೆ.

ಬೇವಿನ ಮರದಿಂದ ವಿಚಿತ್ರ ದೃವ ಧಾರೆ....ಬೀದರ್​ನಲ್ಲೊಂದು ಪ್ರಕೃತಿ ವಿಸ್ಮಯ...!
author img

By

Published : Oct 8, 2019, 1:52 PM IST

ಬೀದರ್: ಬೇವಿನ ಮರದಿಂದ ಹಾಲಿನ ರೂಪದ ದ್ರವ ನಿರಂತರವಾಗಿ ಹರಿಯುತ್ತಿದ್ದು, ಸ್ಥಳೀಯರು ಇದನ್ನು ದೈವಲೀಲೆಯೆಂದು ದೇವಾರಾಧನೆ ಮಾಡುತ್ತಿದ್ದಾರೆ.

ಬೇವಿನ ಮರದಿಂದ ವಿಚಿತ್ರ ದೃವ ಧಾರೆ....ಬೀದರ್​ನಲ್ಲೊಂದು ಪ್ರಕೃತಿ ವಿಸ್ಮಯ...!

ಜಿಲ್ಲೆಯ ಭಾಲ್ಕಿ ತಾಲೂಕಿನ ಮದಕಟ್ಟಿ ಗ್ರಾಮದ ಹೊಲವೊಂದರಲ್ಲಿ ಈ ವಿಸ್ಮಯ ನಡೆದಿದ್ದು, ಒಂದು ವಾರದಿಂದ ಬಿಳಿ ಬಣ್ಣದ ಹಾಲಿನ ರೂಪದ ದ್ರವ ನಿರಂತರವಾಗಿ ಹೊರ ಹರಿಯುತ್ತಿದೆ. ಇದನ್ನು ಕಂಡ ಸ್ಥಳೀಯರು, ದಸರಾ ನವರಾತ್ರಿ ಹಬ್ಬದಲ್ಲೇ ಹೀಗೆ ಬೇವಿನ ಮರದಿಂದ ಹಾಲು ಹೊರ ಬರುತ್ತಿದೆಯೆಂದು ಭಕ್ತಿಯಿಂದ ಮರಕ್ಕೆ ಪೂಜೆ ಪುನಸ್ಕಾರ ಮಾಡಿ ಆರಾಧನೆ ಮಾಡ್ತಿದ್ದಾರೆ.

ಪವಾಡವೋ, ವಿಜ್ಞಾನವೋ... ಬೇವಿನ ಮರದಲ್ಲಿ ಜಿನುಗಿತು ಸಿಹಿ ಹಾಲು

ಬೇವಿನ ಮರದಲ್ಲಿ ಉಕ್ಕುತಿದೆ ಹಾಲು.. ವಿಸ್ಮಯ ನೋಡಲು ಹರಿದು ಬರುತ್ತಿದೆ ಜನಸಾಗರ

ವಿಜಯದಶಮಿ ಹಬ್ಬದ ಪ್ರಯುಕ್ತ ಅಂಬಾ ಭವಾನಿ ಮಾತೆ ಘಟಸ್ಥಾಪನೆ ಆಗಿರುತ್ತೆ. ಅಂಬಾ ಭವಾನಿ ಮಾತೆಯ ಮೆಚ್ಚಿನ ಮರ ಬೇವಿನ ಗಿಡ ಆಗಿದ್ದು ಇದು ಸಾಕ್ಷಾತ್ ಭವಾನಿ ಮಾತೆಯ ಸ್ವರೂಪವಾಗಿದೆಯೆಂದು ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಹಲವು ಭಾಗದಿಂದ ಜನರು ಬಂದು ಪ್ರಕೃತಿ ವಿಸ್ಮಯ ನೋಡಿ ಬೆರಗಾಗಿ ಹೋದರೆ ಮತ್ತೆ ತಮ್ಮ ಭಕ್ತಿ ಸಮರ್ಪಿಸುತ್ತಿದ್ದಾರೆ.

ಸರ್ವೇ ಸಾಮಾನ್ಯ: ಮಳೆಗಾಲದ ಸಮಯದಲ್ಲಿ ಕೆಲವು ಬೇವಿನ ಮರಗಳಿಂದ ಸಿಹಿಯಾದ ಹಾಲು ಹೊರ ಬರುವುದು ಕಾಣಬಹುದು. ಇಂತಹ ಮರಗಳು ಕ್ಯಾನ್ಸರ್​ ಪೀಡಿತವಾಗಿವೆ, ಒಳಗಿರುವ ಗಂಟಿನ ಪರಿಣಾಮ ಮಳೆಗಾಲದಲ್ಲಿ ಹಾಲಿನ ರೂಪದ ದ್ರವ ಹೊರ ಬರುತ್ತದೆ ಎಂದು ಸಸ್ಯಶಾಸ್ತ್ರ ಹೇಳುತ್ತದೆ.

Intro:ಬೆವಿನ ಮರದಿಂದ ವಿಚಿತ್ರ ದೃವ ಧಾರೆ, ಬೀದರ್ ನಲ್ಲೊಂದು ಪ್ರಕೃತಿ ವಿಸ್ಮಯ...!

ಬೀದರ್:
ಭಯಂಕರ ಬರಗಾಲದಿಂದ ಬೆಂದು ಹೊದ ಬಿಸಿಲುನಾಡು ಬೀದರ್ ನಲ್ಲಿ ಪ್ರಕೃತಿ ವಿಸ್ಮಯ ತೊರಿಸಿದೆ. ಬೆವಿನ ಮರದಿಂದ ಹಾಲಿನ ಮಾದರಿಯ ದೃವ ನಿರಂತರವಾಗಿ ಹರಿಯುತ್ತಿದ್ದು ಸ್ಥಳೀಯರು ಇದು ದೈವಲೀಲೆ ಎಂದು ದೇವಾರಾಧನೆ ಮಾಡ್ತಿದ್ದಾರೆ.

ಹೌದು. ಜಿಲ್ಲೆಯ ಭಾಲ್ಕಿ ತಾಲೂಕಿನ ಮದಕಟ್ಟಿ ಗ್ರಾಮದ ಹೊಲವೊಂದರ ಬೆವಿನ ಮರದಿಂದ ಒಂದು ವಾರದಿಂದ ನಿರಂತರವಾಗಿ ಬಿಳಿ ಬಣ್ಣದ ಹಾಲಿನ ರೂಪದ ದೃವ ನಿರಂತರವಾಗಿ ಹೊರ ಹರಿಯುತ್ತಿದೆ. ಇದನ್ನು ಕಂಡ ಸ್ಥಳೀಯರು ಇದು ದೈವ ಲೀಲೆ ದಸರಾ ನವರಾತ್ರಿ ಹಬ್ಬದಲ್ಲೆ ಹೀಗೆ ಬೆವಿನ ಮರದಿಂದ ಹಾಲು ಹೊರ ಬರ್ತಿದೆ ಎಂದು ಜನರು ಭಕ್ತಿಯಿಂದ ಮರಕ್ಕೆ ಪೂಜೆ ಪುನಸ್ಕಾರ ಮಾಡಿ ಆರಾಧನೆ ಮಾಡ್ತಿದ್ದಾರೆ.

ವಿಜಯದಶಮಿ ಹಬ್ಬದ ಪ್ರಯುಕ್ತ ಅಂಬಾ ಭವಾನಿ ಮಾತೆ ಘಟಸ್ಥಾಪನೆ ಆಗಿರುತ್ತೆ. ಅಂಬಾ ಭವಾನಿ ಮಾತೆಯ ಮೆಚ್ಚಿನ ಮರ ಬೆವಿನ ಗಿಡ ಆಗಿದ್ದು ಇದು ಸಾಕ್ಷಾತ್ ಭವಾನಿ ಮಾತೆಯ ಸ್ವರೂಪವಾಗಿದೆ ಎಂದು ಭಕ್ತರು ಸಾಮೂಹಿಕವಾಗಿ ಈ ಮರವನ್ನು ಪೂಜೆ ಮಾಡ್ತಿದ್ದಾರೆ‌.

ಮಹಾರಾಷ್ಟ್ರ, ತೆಲಂಗಣ ಸೇರಿದಂತೆ ಜಿಲ್ಲೆಯ ಹಲವು ಭಾಗದಿಂದ ಜನರು ಬಂದು ಪ್ರಕೃತಿ ವಿಸ್ಮಯ ನೋಡಿ ಬೆರಗಾಗಿ ಹೊದ್ರೆ ಮತ್ತೆ ಕೆಲವರು ಭಕ್ತಿಯ ಭಾವ ಹೊರ ಹಾಕಿ ಪೂಜೆ ಮಾಡ್ತಿದ್ದಾರೆ.

ನಿರಂತರವಾಗಿ ಹಾಲಿನ ಮಾದರಿಯ ದೃವ ಹೊರ ಸೂಸುವ ಮರದ ಈ ನೋಟ ನೋಡಲು ಸುತ್ತ ಮುತ್ತಲಿನ ಗ್ರಾಮಗಳ ಜನರು ತಂಡೊಪತಂಡವಾಗಿ ಮದಕಟ್ಟಿ ಗ್ರಾಮಕ್ಕೆ ಬರ್ತಾ ಇದಾರೆ. ಆದ್ರೆ ಇದು ನೈಸರ್ಗಿಕ ಪ್ರಕ್ರೀಯೆಯೊ ಅಥವಾ ದೈವ ಲೀಲೆಯೊ ಅನ್ನೊ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ.
-----Body:AnilConclusion:Bidar
ETV Bharat Logo

Copyright © 2024 Ushodaya Enterprises Pvt. Ltd., All Rights Reserved.