ETV Bharat / state

ಬೀದರ್: ಹೊಸದಾಗಿ 29 ಜನರಿಗೆ ಕೊರೊನಾ ಸೋಂಕು - bidar news

ಬೀದರ್-12, ಹುಮನಾಬಾದ್-05, ಭಾಲ್ಕಿ-11, ಔರಾದ್-01 ಜನರಲ್ಲಿ ಕೋವಿಡ್ -19 ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 879 ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 562 ಜನರು ಗುಣಮುಖರಾಗಿದ್ದು, 49 ಜನ ಕೋವಿಡ್​ಗೆ ಬಲಿಯಾಗಿದ್ದಾರೆ. ಕೊರೊನಾ ವಿಶೇಷ ವಾರ್ಡ್​​​ಗಳಲ್ಲಿ 268 ಜನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ.

29 people today tested positive
29 people today tested positive
author img

By

Published : Jul 8, 2020, 11:07 PM IST

ಬೀದರ್: ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಅಟ್ಟಹಾಸ ಮುಂದುವರೆಸಿದ್ದು ಇಂದು ಹೊಸ 29 ಪ್ರಕರಣಗಳು ಪತ್ತೆಯಾಗಿವೆ. ಅಲ್ಲಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 879 ಕ್ಕೆ ಏರಿಕೆಯಾಗಿದೆ.

ಸೋಂಕಿತರ ಸಂಖ್ಯೆ: ಬೀದರ್-12, ಹುಮನಾಬಾದ್-05, ಭಾಲ್ಕಿ-11, ಔರಾದ್-01 ಜನರಲ್ಲಿ ಕೋವಿಡ್ -19 ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 879 ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 562 ಜನರು ಗುಣಮುಖರಾಗಿದ್ದು, 49 ಜನ ಕೋವಿಡ್​ಗೆ ಬಲಿಯಾಗಿದ್ದಾರೆ. ಕೊರೊನಾ ವಿಶೇಷ ವಾರ್ಡ್​​​ಗಳಲ್ಲಿ 268 ಜನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ.

ಹೊಸದಾಗಿ 29 ಜನರಿಗೆ ಕೊರೊನಾ ಸೋಂಕು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.