ಬೀದರ್: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 17 ಜನ ಶಾಸಕರಿಗೆ ಸಚಿವ ಸ್ಥಾನ ಅದೆಂಗೆ ಮ್ಯಾನೇಜ್ ಮಾಡಬೇಕು ಎಂಬ ಚಿಂತೆ ಬಿಟ್ಟು, ಕಳೆದ ಎರಡು ವರ್ಷಗಳಲ್ಲಿ ಬಜೆಟ್ ನಲ್ಲಿ ಘೋಷಣೆಯಾದ ಅನುದಾನದ ಬಳಕೆ ಕುರಿತು ಯೋಚನೆ ಮಾಡುವಂತೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಜೆಡಿಎಸ್ ಮುಖಂಡ ಬಂಡೆಪ್ಪ ಕಾಶೆಂಪೂರ್ ಸಲಹೆ ನೀಡಿದ್ದಾರೆ.
17 ಜನ ಶಾಸಕರ ಚಿಂತೆ ಬಿಡಿ, ಅನುದಾನ ಬಳಕೆ ಯೋಚನೆ ಮಾಡಿ: ಸರ್ಕಾರಕ್ಕೆ ಕಾಶೆಂಪೂರ್ ಟಾಂಗ್ - ನೀರಾವರಿ ಅಭಿವೃದ್ಧಿಗೆ 300 ಕೋಟಿ ರುಪಾಯಿ ಅನುದಾನ ಘೋಷಣೆ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 17 ಜನ ಶಾಸಕರಿಗೆ ಸಚಿವ ಸ್ಥಾನ ಅದೆಂಗೆ ಮ್ಯಾನೇಜ್ ಮಾಡಬೇಕು ಎಂಬ ಚಿಂತೆ ಬಿಟ್ಟು, ಕಳೆದ ಎರಡು ವರ್ಷಗಳಲ್ಲಿ ಬಜೆಟ್ ನಲ್ಲಿ ಘೋಷಣೆಯಾದ ಅನುದಾನದ ಬಳಕೆ ಕುರಿತು ಯೋಚನೆ ಮಾಡುವಂತೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಜೆಡಿಎಸ್ ಮುಖಂಡ ಬಂಡೆಪ್ಪ ಕಾಶೆಂಪೂರ್ ಟೀಕಿಸಿದ್ದಾರೆ.
17 ಜನ ಶಾಸಕರ ಚಿಂತೆ ಬಿಡಿ, ಬಜೇಟ್ ನಲ್ಲಿದ್ದ ಅನುದಾನ ಬಳಕೆಯ ಯೋಚನೆ ಮಾಡಿ: ಬಂಡೆಪ್ಪ ಕಾಶೆಂಪೂರ್ ಟೀಕೆ
ಬೀದರ್: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 17 ಜನ ಶಾಸಕರಿಗೆ ಸಚಿವ ಸ್ಥಾನ ಅದೆಂಗೆ ಮ್ಯಾನೇಜ್ ಮಾಡಬೇಕು ಎಂಬ ಚಿಂತೆ ಬಿಟ್ಟು, ಕಳೆದ ಎರಡು ವರ್ಷಗಳಲ್ಲಿ ಬಜೆಟ್ ನಲ್ಲಿ ಘೋಷಣೆಯಾದ ಅನುದಾನದ ಬಳಕೆ ಕುರಿತು ಯೋಚನೆ ಮಾಡುವಂತೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಜೆಡಿಎಸ್ ಮುಖಂಡ ಬಂಡೆಪ್ಪ ಕಾಶೆಂಪೂರ್ ಸಲಹೆ ನೀಡಿದ್ದಾರೆ.
Intro:17 ಜನ ಶಾಸಕರ ಚಿಂತೆ ಬಿಡಿ, ಬಜೇಟ್ ನಲ್ಲಿದ್ದ ಅನುದಾನ ಬಳಕೆಯ ಯೋಚನೆ ಮಾಡಿ- ಶಾಸಕ ಬಂಡೆಪ್ಪ ಕಾಶೆಂಪೂರ್...!
ಬೀದರ್:
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 17 ಜನ ಶಾಸಕರಿಗೆ ಸಚಿವ ಸ್ಥಾನ ಅದೆಂಗೆ ಮ್ಯಾನೇಜ್ ಮಾಡಬೇಕು ಎಂಬ ಚಿಂತೆ ಬಿಟ್ಟು, ಕಳೇದ ಎರಡು ವರ್ಷಗಳಲ್ಲಿ ಬಜೇಟ್ ನಲ್ಲಿ ಘೋಷಣೆಯಾದ ಅನುದಾನದ ಬಳಕೆ ಕುರಿತು ಯೋಚನೆ ಮಾಡುವಂತೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಜೆಡಿಎಸ್ ಮುಖಂಡ ಬಂಡೆಪ್ಪ ಕಾಶೆಂಪೂರ್ ಮನವಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಳೇದ ಮೈತ್ರಿ ಸರ್ಕಾರದ ಬಜೇಟ್ ನಲ್ಲಿ ಬೀದರ್ ಜಿಲ್ಲೆಯ ನೀರಾವರಿ ಅಭಿವೃದ್ಧಿಗೆ 300 ಕೋಟಿ ರುಪಾಯಿ ಅನುದಾನ ಘೋಷಣೆ ಮಾಡಲಾಗಿತ್ತು. ಆದ್ರೆ ಈಗ ಮತ್ತೆ ಬಜೇಟ್ ಮಂಡನೆ ಕಾಲ ಬಂದ್ರು ಇಲ್ಲಿಯವರೆಗೆ ಮಿಸಲಿಟ್ಟ ಅನುದಾನದ ಬಳಕೆಯಾಗಿಲ್ಲ. ಟೆಂಡರ್ ಕರೆದಿಲ್ಲ ಅಭಿವೃದ್ಧಿ ಆಗಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ರು.
2017-18 ಮತ್ತು 2018-19 ನೇ ಸಾಲಿನ ಆಯವ್ಯಯ ದಲ್ಲಿ ಹಳೆ ಸರ್ಕಾರ ಘೋಷಣೆ ಮಾಡಿದ ಅನುದಾನ ಬಳಸಿಕೊಂಡು ಈ ಭಾಗದ ಅಭಿವೃದ್ಧಿ ಮಾಡಬೇಕು. ಈ ನಿಟ್ಟಿನಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಚಿಂತೆ ಮಾಡಬೇಕಿದೆ. ಅದನ್ನ ಬಿಟ್ಟು 17 ಜನ ಶಾಸಕರ ಚಿಂತೆಯಲ್ಲೆ ಕಾಲ ಹರಣ ಮಾಡ್ತಿದ್ದಾರೆ. ಆ ಶಾಸಕರನ್ನು ನಾವೇನ್ ಕರಕೊಳ್ತಿಲ್ಲ. ನಿಮ್ಮ ಶಾಸಕರು ನಿಮ್ಮ ಹತ್ರನೆ ಇರ್ತಾರೆ ಎಂದರು.
---Body:ಅನೀಲConclusion:ಬೀದರ್.