ETV Bharat / state

ಮುಂದಿನ 5 ವರ್ಷಗಳಲ್ಲಿ ರಾಬಕೊ ಹಾಲು ಒಕ್ಕೂಟದ ಅಭಿವೃದ್ಧಿಗೆ ಕ್ರಮ : ಭೀಮಾನಾಯ್ಕ್

ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಹಾಲು ಒಕ್ಕೂಟದ ಸಂಪೂರ್ಣ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದ ಶಾಸಕ ಭೀಮಾನಾಯ್ಕ್.

ಶಾಸಕ ಭೀಮಾನಾಯ್ಕ್
author img

By

Published : May 18, 2019, 8:40 AM IST

ಬಳ್ಳಾರಿ : ಮುಂದಿನ 5 ವರ್ಷಗಳಲ್ಲಿ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಹಾಲು ಒಕ್ಕೂಟ ಸಂಪೂರ್ಣ ಅಭಿವೃದ್ಧಿ ಹೊಂದುವ ಕೆಲಸವನ್ನು ಈ 3 ಒಕ್ಕೂಟಗಳಿಂದ ಆಯ್ಕೆಯಾದ 12 ಸದಸ್ಯರು ಸೇರಿ ಮಾಡುತ್ತೇವೆ ಎಂದು ಶಾಸಕ ಭೀಮಾನಾಯ್ಕ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್,

ನಗರದ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್, ಮೊದಲು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ಆಗಬೇಕು. ಬಳ್ಳಾರಿ ಮತ್ತು ರಾಯಚೂರು ಕೇಂದ್ರಗಳಿಂದ ಕಾಂಗ್ರೆಸ್​ನ 4 ಸದಸ್ಯರು ಆಯ್ಕೆಯಾಗಿದ್ದಾರೆ. ಕೊಪ್ಪಳದಲ್ಲಿ 2 ಕಾಂಗ್ರೆಸ್, 2 ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು. 12 ಸದಸ್ಯರು ಒಟ್ಟಿಗೆ ಸೇರಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

Intro:ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಗಮ ( ರಾಬಕೊ ಜಿಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳ ಒಕ್ಕೂಟ ) ಚುನಾವಣಾಗೆ ಸಂಭವಿಸಿದಂತೆ ಹರಪನಹಳ್ಳಿ ತಾಲೂಕಿನವರು ಕೋರ್ಟ್ ಗೆ ಹೋಗಿದರು ಆದರೆ ಕೋರ್ಟ್ ಫಲಿತಾಂಶ ಪ್ರಕಟಿಸಿದೆ ಹಾಗೇ ನ್ಯಾಯಾಲಯದ ಮೇಲೆ ನನಗೆ ಗೌರವ ವಿದೆ ಎಂದು ಶಾಸಕ ಭೀಮಾನಾಯ್ಕ್ ತಿಳಿಸಿದರು.

ಭೀಮಾನಾಯ್ಕ್

Body:ನಗರದ ಜಿಲ್ಕಾ ಸಹಕಾರ ಹಾಲು ಉತ್ಪಾದಕ ಸಂಘದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಗರಿ ಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಮುಂದಿನ ಐದು ವರ್ಷಗಳಲ್ಲಿ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಹಾಲು ಒಕ್ಕೂಟಕ್ಕೆ ಸಂಪೂರ್ಣ ಅಭಿವೃದ್ಧಿ ಹೊಂದುವ ಕೆಲಸ ಈ ಮೂರು ಒಕ್ಕೂಟಗಳಿಂದ ಆಯ್ಕೆಯಾದ 12 ಸದಸ್ಯರು ಸೇರಿ ಮಾಡುತ್ತೇವೆ ಎಂದು ಶಾಸಕ ಭೀಮಾನಾಯ್ಕ್ ತಿಳಿಸಿದರು.

ಮೊದಲು ಅದ್ಯಕ್ಷರು ಮತ್ತು ಉಪಾಧ್ಯಕ್ಷ ಚುನಾವಣೆ ಆಗಬೇಕು ನಂತರ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತವೆ ಎಂದರು.
ಬಳ್ಳಾರಿ ಮತ್ತು ರಾಯಚೂರು ಕೇಂದ್ರಗಳಿಂದ ಕಾಂಗ್ರೆಸ್ ನಾಲ್ಕು ಸದಸ್ಯರು ಆಯ್ಕೆಯಾಗಿದ್ದಾರೆ. ಕೊಪ್ಪಳದಲ್ಲಿ ಎರಡು ಕಾಂಗ್ರೆಸ್, ಎರಡು ಬಿಜೆಪಿ ಅವರ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು. ಆದ್ರು ಸಹ 12 ಸದಸ್ಯರು ಎಲ್ಲಾ ಒಟ್ಟಿಗೆ ಸೇರಿ ಕೆಲಸ ಮಾಡುತ್ತೇವೆ ಎಂದ ಶಾಸಕ.

ಶಾಸಕರ ಜೊತೆಗೆ ಹಾಲು ಒಕ್ಕೂಟದಲ್ಲಿ ಸದಸ್ಯ ಏಕೆ ? :

ಹರಪನಹಳ್ಳಿಯ ಮಾಜಿ ಶಾಸಕ ಎಂ‌.ಪಿ ರವೀಂದ್ರ ಕನಸ್ಸು ಅವರ ರಾಜಕೀಯವಾಗಿ ನನ್ನನ್ನು ( ಭೀಮಾನಾಯ್ಕ್ ) ಗುರುತಿಸಿ ಮತ್ತು ಬೆಳೆಸಿದರು‌. ಅದರ ಹಿನ್ನೆಲೆ ಯಿಂದ ಎಂ.ಪಿ ರವೀಂದ್ರ ಅಭಿಮಾನಿ ಬಳಗ ಈ ಹಾಲು ಒಕ್ಕೂಟಕ್ಕೆ ಭೀಮಾನಾಯ್ಕ್ ಸೂಕ್ತ. ಈ ಭಾಗದ ಶಾಸಕರು ಇದ್ದರೆ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಗೆ ಎನ್ನುವ ಅಂಶವನ್ನು ಮುಂದೆ ಇಟ್ಟಾಗ ನಾನು ( ಭೀಮಾನಾಯ್ಕ್ ) ಮುಂದೆ ಬಂದಿದ್ದೆನೆ ಎಂದರು‌.
ಇದರಲ್ಲಿ ಅನುಭವ ಕಡಿಮೆ ನನಗೆ ಎಂದರು. 12 ಜನ ಸದಸ್ಯರು ಅಭಿಪ್ರಾಯ ಮತ್ತು ಹಿರಿಯ ಸಲಹೆ, ಸೂಚನೆಗಳ ಮೂಲಕ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದರು.

ರಾಜ್ಯಮಟ್ಟದಲ್ಲಿ ಸ್ಪರ್ಧೆ ಮಾಡುವೆ :
ಸ್ಥಳೀಯವಾಗಿ ರಾಬಕೊ ಅಧ್ಯಕ್ಷನಾಗಬೇಕೆಂದು ಅಂದುಕೊಂಡಿಲ್ಲ ಬದಲಿಗೆ ರಾಜ್ಯ ಕೆ.ಎಂ.ಎಫ್ ನಲ್ಲಿ
ಕಾರ್ಯ ನಿರ್ವಹಿಸಬೇಕೆಂದು ಇದಿನಿ ಎಂದರು.

Conclusion:ಭೀಮಾನಾಯ್ಕ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.