ETV Bharat / state

'ರೆಡ್ಡಿ ಬ್ರದರ್ಸ್ ರಾಜಕೀಯ ಹಾವಳಿಯಿಂದ ಜಿಲ್ಲೆ ವಿಭಜನೆ ಆಗಲಿಲ್ಲ'

author img

By

Published : Dec 27, 2020, 10:13 PM IST

ಅಂದು ಬಳ್ಳಾರಿಯಲ್ಲಿ ರೆಡ್ಡಿ ಬ್ರದರ್ಸ್​ ರಾಜಕೀಯ ಹಾವಳಿ ಬಹಳ ಇತ್ತು. ಹಾಗಾಗಿ ಜಿಲ್ಲೆಯ ವಿಭಜನೆ ಆಗಲಿಲ್ಲ ಎಂದು ಖಾನಾವಳಿ ಶಿವಕುಮಾರ್ ಗೌಡ ಆರೋಪಿಸಿದ್ದಾರೆ.

there-was-the-political-influence-of-the-reddy-brothers-khanavali-shivakumar-gowda
ಹೋರಾಟ ಸಮಿತಿ

ಬಳ್ಳಾರಿ: ಅನೇಕ ವರ್ಷಗಳಿಂದ ಆಡಳಿತದ ದೃಷ್ಟಿಯಿಂದ ವಿಜಯ‌ನಗರ ಜಿಲ್ಲೆ ಆಗಬೇಕು ಅಂತ ಹೋರಾಟಗಳನ್ನು ಮಾಡಿದ್ದೇವೆ. ಆದ್ರೆ ಅಂದು ಜಿಲ್ಲೆಯಲ್ಲಿ ರೆಡ್ಡಿ ಬ್ರದರ್ಸ್ ರಾಜಕೀಯ ಹಾವಳಿ ಬಹಳ ಇತ್ತು. ಹಾಗಾಗಿ ಜಿಲ್ಲೆಯ ವಿಭಜನೆ ಆಗಲಿಲ್ಲ ಎಂದು ಖಾನಾವಳಿ ಶಿವಕುಮಾರ್ ಗೌಡ ತಿಳಿಸಿದ್ದಾರೆ.

ಖಾನಾವಳಿ ಶಿವಕುಮಾರ್ ಗೌಡ

ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿಂದು ನೂತನ ವಿಜಯನಗರ ಜಿಲ್ಲಾ ಹೋರಾಟ ಸಮಿತಿಯ ನೇತೃತ್ವದಲ್ಲಿ ಹೊಸಪೇಟೆ ನಗರದಿಂದ ಹೋರಾಟ ಸಮಿತಿ ಸದಸ್ಯರು ತಾಲೂಕಿನ ಸಂಘ-ಸಂಸ್ಥೆಗಳ, ಜನಪರ ಹೋರಾಟಗಾರರನ್ನು ಭೇಟಿ ಮಾಡಿದರು.

ಓದಿ: 'ನನ್‌ ವಯಸ್ಸು 115, ನಡ್ಕೊಂಡು ಹೋಗಿ ಓಟ್ ಮಾಡ್ಬಿಟ್ಟು ಬಂದೆನಪ್ಪಾ'

ನಂತರ ಮಾತನಾಡಿದ ಅವರು, ಇಂದು ವಿಜಯ ನಗರ ಜಿಲ್ಲೆಯನ್ನಾಗಿ ಮಾಡಲು ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ, ಕೊಟ್ಟೂರು, ಕೂಡ್ಲಿಗಿ ತಾಲೂಕಿನ ವಿಜಯ ನಗರ ಜಿಲ್ಲಾ ಹೋರಾಟ ಸಮಿತಿ ಹೊಸಪೇಟೆ ತಾಲೂಕಿನ ಶಾಸಕ ಮತ್ತು ಅರಣ್ಯ ಇಲಾಖೆ ಸಚಿವರಾದ ಆನಂದ್ ಸಿಂಗ್ ಅವರ ಬೆಂಬಲವಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.