ETV Bharat / state

ಶಿವಯೋಗಿ ಸಿದ್ದರಾಮೇಶ್ವರ ವಚನಗಳು ಎಲ್ಲರ ಜೀವನಕ್ಕೂ ಅನ್ವಯ : ಅಮರನಾಥ್

author img

By

Published : Jan 15, 2020, 10:08 AM IST

ಶಿವಯೋಗಿ ಸಿದ್ದರಾಮೇಶ್ವರ ಅವರು ಮಹಾಯೋಗಿಗಳು, ಅವರ ವಚನಗಳು ಎಲ್ಲರ ಜೀವನಕ್ಕೆ ಅನ್ವಯವಾಗುತ್ತವೆ. ಅವರ ಮಾರ್ಗದರ್ಶನದಲ್ಲಿ ನಡೆದರೆ ಸುಖ ಶಾಂತಿ ಮತ್ತು ನೆಮ್ಮದಿಯಿಂದ ಜೀವನವನ್ನು ಕಟ್ಟುಕೊಳ್ಳಬಹುದು ಎಂದು ಉಪ ತಹಶಿಲ್ದಾರ್ ಅಮರನಾಥ್ ಹೇಳಿದ್ದಾರೆ.

amarnath
ವಚನಕಾರ ಸಿದ್ದರಾಮೇಶ್ವರ ಅವರ ಭಾವಚಿತ್ರಕ್ಕೆ ಪೂಜೆ

ಹೊಸಪೇಟೆ: ಶಿವಯೋಗಿ ಸಿದ್ದರಾಮೇಶ್ವರ ಅವರು ಮಹಾಯೋಗಿಗಳು, ಅವರ ವಚನಗಳು ಎಲ್ಲರ ಜೀವನಕ್ಕೆ ಅನ್ವಯವಾಗುತ್ತವೆ. ಅವರ ಮಾರ್ಗದರ್ಶನದಲ್ಲಿ ನಡೆದರೆ ಸುಖ ಶಾಂತಿ ಮತ್ತು ನೆಮ್ಮದಿಯಿಂದ ಜೀವನವನ್ನು ಕಟ್ಟಿಕೊಳ್ಳಬಹುದು ಎಂದು ಉಪ ತಹಶಿಲ್ದಾರ್ ಅಮರನಾಥ್ ಹೇಳಿದ್ದಾರೆ.

ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ನಿಮಿತ್ತ ತಾಲೂಕು ಕಚೇರಿಯಲ್ಲಿ ವಚನಕಾರ ಸಿದ್ದರಾಮೇಶ್ವರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ನಗರದಲ್ಲಿ ಇಂದು ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು, ಈ ಕಾರ್ಯಕ್ರಮದಲ್ಲಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಹೂಗಳನ್ನು ಅರ್ಪಿಸಿ ಮಾತನಾಡಿದ ಉಪ ತಹಶಿಲ್ದಾರ್ ಅಮರನಾಥ್, ಅವರ ಆದರ್ಶಗಳು ಕೇವಲ ಸರ್ಕಾರದ ಆಚರಣೆಗಳಾಗಬಾರದು. ಅವರು ಹೇಳಿರುವ ಒಂದೊಂದು ಮಾತು ಜೀವನಕ್ಕೆ ತುಂಬಾ ಹತ್ತಿರವಿದೆ. ಅಂತಹ ವಚನಗಳನ್ನು ನಾಡಿಗೆ ನೀಡಿದ್ದಾರೆ. ಶಿವಯೋಗಿಗಳು ನುಡಿದ ಮಾತುಗಳು ಅವರ ಅನುಭವದ ವಾಕ್ಯಗಳಾಗಿವೆ ಎಂದರು.

ವಚನಗಳ ಕಾಲದಲ್ಲಿನ ನುಡಿ ಮತ್ತುಗಳು ಇಂದಿಗೂ ಜೀವನಕ್ಕೆ ಹತ್ತಿರವಾಗಿವೆ. ಈ ನಾಡಿನಲ್ಲಿ ಮಹಾ ಶರಣರು, ಸಂತರು ಹುಟ್ಟಿ ನಡೆದಾಡುದ ನೆಲ ಎಂದರೆ ಅದು ಕರ್ನಾಟಕಕ್ಕೆ ಹೆಮ್ಮೆಯಾಗುತ್ತದೆ ಎಂದು ತಿಳಿಸಿದರು.

Intro:ವಚನಗಳು ಜೀವನಕ್ಕೆ ಹತ್ತಿರವಾಗಿರುತ್ತವೆ : ಅಮರನಾಥ
ಹೊಸಪೇಟೆ:
ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ಅಂಗವಾಗಿ ತಾಲ್ಲೂಕು ಕಚೇರಿಯಲ್ಲಿ ವಚನಕಾರ ಸಿದ್ದ ರಾಮೇಶ್ವರ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಲಾಯಿತು.
Body:ನಗರದಲ್ಲಿ ಇಂದು ತಾಲ್ಲೂಕು ಆಡಳಿತವತಿಯಿಂದ ಆಯೋಜಿಸಿದ್ದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಶಿವಯೋಗಿ ಸಿದ್ದ ರಾಮೇಶ್ವರ ಅವರು ಮಹಯೋಗಿಗಳು ಅವರ ವಚನಗಳು ಎಲ್ಲರ ಜೀವನಕ್ಕೆ ಅನ್ವಯವಾಗುತ್ತವೆ. ಅವರ ಮಾರ್ಗದರ್ಶನದಲ್ಲಿ ನಡೆದರೆ ಸುಖ ಶಾಂತಿ ಮತ್ತು ನೆಮ್ಮದಿಯಿಂದ ಜೀವನವನ್ನು ಕಟ್ಟುಕೊಳ್ಳಬಹುದು ಎಂದು ಉಪ ತಹಶಿಲ್ದಾರ ಅಮರನಾಥ ಅವರು ಹೂಗಳನ್ನು‌ ಹಾಕುವುದರ ಮೂಲಕ ನಮನ ಸಲ್ಲಿಸಿ ಮಾತನಾಡಿದರು.

ಅವರ ಆದರ್ಶಗಳು ಕೇವಲ ಸರಕಾರದ ಆಚರಣೆಗಳಾಗಬಾರದು. ಅವರು ಹೇಳಿರುವ ಒಂದೊಂದು ಮಾತು ಜೀವನಕ್ಕೆ ತುಂಬ ಹತ್ತಿರವಿದೆ. ಅಂತಹ ವಚನಗಳನ್ನು ನಾಡಿಗೆ ನೀಡಿದ್ದಾರೆ. ಶಿವಯೋಗಿಗಳು ನುಡಿದರು ಮಾತಗಳು ಅವರ ಅನುಭದ ವಾಕ್ಯಗಳಾಗಿವೆ. ಸಮಕಾಲಿನ ಕುರಿತು ವಿಚಾರಿಸುವಂತ ಮನೋಭಾವಗಳನ್ನು ಅವರು ಹೊಂದಿದ್ದರು. ವಚನಗಳ ಕಾಲದಲ್ಲಿನ ನುಡಿ ಮತ್ತುಗಳು ಇಂದಿಗೂ ಜೀವನಕ್ಕೆ ಹತ್ತಿರವಾಗಿವೆ. ಈ ನಾಡಿನಲ್ಲಿ ಮಹಾನ ಶರಣರು ಸಂತರು ಹುಟ್ಟಿ ನಡೆದಾಡುದ ನೆಲ ಎಂದರೆ ಅದು ಕರ್ನಾಟಕಕ್ಕೆ ಹೆಮ್ಮಯಾಗುತ್ತದೆ ಎಂದು ತಿಳಿಸಿದರು.ಈ ಸಮಯದಲ್ಲಿ ಶಿರಸ್ತದಾರರಾದ ರಮೇಶ್, ಶ್ರೀದರ, ಸಮಾಜದ‌ ಮುಖಂಡರಾದ ವಿ.ಹನುಮಂತಪ್ಪ, ವಿ.ಅಂಜಿನಪ್ಪ, ಗಾಳಪ್ಪ ಹಾಗೂ ಹುಲಗಪ್ಪ ಮತ್ತು ಉಪಸ್ಥಿತಿಯಿದ್ದರು.
Conclusion:KN_HPT_3_VACHANAGALU_JIVANKKE_HATTIRAVAGIRUTTAVE_SCRIPT_KA0028
ETV Bharat Logo

Copyright © 2024 Ushodaya Enterprises Pvt. Ltd., All Rights Reserved.