ETV Bharat / state

ಎಸ್​ಎಸ್​ಎಲ್​ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ

author img

By

Published : Feb 19, 2020, 8:16 AM IST

Updated : Feb 19, 2020, 10:42 AM IST

ಇಂದು ಆಯೋಜಿಸಿದ್ದ ಹತ್ತನೇ ತರಗತಿ ಪೂರ್ವ ಸಿದ್ಧತೆ ಪರೀಕ್ಷೆಯ ಪ್ರಶ್ನೆ ಪತ್ರಿಕೆಯೊಂದು ಲೀಕ್ ಆಗಿದ್ದು, ಸೋಷಿಯಲ್​ ಮಿಡಿಯಾದಲ್ಲಿ ಹರಿದಾಡುತ್ತಿದೆ.

SSLC Preparatory exam question paper leak in Bellary  ಎಸ್​ಎಸ್​ಎಲ್​ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್​
ಪ್ರಶ್ನೆ ಪತ್ರಿಕೆ ಲೀಕ್​..

ಬಳ್ಳಾರಿ: ಇಂದು ಆಯೋಜಿಸಿದ್ದ ಹತ್ತನೇ ತರಗತಿ ಪೂರ್ವ ಸಿದ್ಧತೆ ಪರೀಕ್ಷೆಯ ಪ್ರಶ್ನೆ ಪತ್ರಿಕೆಯೊಂದು ಲೀಕ್ ಆಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

SSLC Preparatory exam question paper leak in Bellary  ಎಸ್​ಎಸ್​ಎಲ್​ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್​
ಪ್ರಶ್ನೆ ಪತ್ರಿಕೆ ಪ್ರತಿ

ಪೂರ್ವಸಿದ್ಧತೆ ಪರೀಕ್ಷೆ ಮುನ್ನಾ ದಿನವೇ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ವಿದ್ಯಾರ್ಥಿಗಳಿಗೆ ಲಭ್ಯವಾಗಿದೆ. ಇಂದು ಬೆಳಿಗ್ಗೆ 9:30ರಿಂದ ಆರಂಭವಾಗಬೇಕಿದ್ದ ಇಂಗ್ಲಿಷ್ ಭಾಷೆಯ ಪ್ರಶ್ನೆ ಪತ್ರಿಕೆ ವಾಟ್ಸ್ಯಾಪ್ ನಲ್ಲಿ ನಿನ್ನೆಯಿಂದಲೇ ಹರಿದಾಡುತ್ತಿದೆ.

ಅಂತಿಮ ಪರೀಕ್ಷೆ ಮಾದರಿಯಲ್ಲೇ ಈ ಪೂರ್ವಸಿದ್ಧತೆ ಪರೀಕ್ಷೆಯನ್ನು ಆಯೋಜಿಸಲಾಗಿತ್ತು.

Last Updated : Feb 19, 2020, 10:42 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.