ETV Bharat / state

ರೈತನಿಂದ ಹಣ ವಸೂಲಿ ಆರೋಪ: ಹೆಡ್​ ಕಾನ್ಸ್​​​​​ಟೇಬಲ್​​ ಅಮಾನತು - Head Constable Suspension

ಕಳೆದ ಕೆಲ ದಿನಗಳ ಹಿಂದೆ ನೆಲ್ಲು ಕೊಯ್ಯುವ ಮಷಿನ್​ನೊಂದಿಗೆ ರಸ್ತೆಯಲ್ಲಿ ಹೊರಟಿದ್ದ ರೈತನಿಂದ ಹೆಡ್ ಕಾನ್ಸ್‌ಟೇಬಲ್​ವೊಬ್ಬರು ಹಣ ಪಡೆದುಕೊಂಡಿರುವ ದೃಶ್ಯ ವೈರಲ್ ಆಗಿತ್ತು. ಇದನ್ನು ಆಧರಿಸಿ ಎಸ್​ಪಿ ಕ್ರಮ ಕೈಗೊಂಡಿದ್ದು, ನಗರದ ಟಿ.ಬಿ ಡ್ಯಾಂ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಅಡಾವತ್​​
ಅಡಾವತ್​​
author img

By

Published : Dec 8, 2020, 5:18 PM IST

ಹೊಸಪೇಟೆ: ರೈತನಿಂದ 100 ರೂ. ಲಂಚ ಪಡೆದ ಆರೋಪದ ಮೇಲೆ ಹೆಡ್​​ ಕಾನ್ಸ್‌ಟೇಬಲ್​ವೊಬ್ಬರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್​​ ವರಿಷ್ಠಾಧಿಕಾರಿ ಸೈದುಲು ಅಡಾವತ್​ ಆದೇಶ ಹೊರಡಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ನೆಲ್ಲು ಕೊಯ್ಯುವ ಮಿಷಿನ್​ನೊಂದಿಗೆ ರಸ್ತೆಯಲ್ಲಿ ಹೊರಟಿದ್ದ ರೈತನಿಂದ ಹೆಡ್ ಕಾನ್ಸ್‌ಟೇಬಲ್ ಹಣ ಪಡೆದುಕೊಂಡಿರುವ ದೃಶ್ಯ ವೈರಲ್ ಆಗಿತ್ತು. ಇದನ್ನು ಆಧರಿಸಿ ಎಸ್​ಪಿ ಕ್ರಮ ಕೈಗೊಂಡಿದ್ದು, ನಗರದ ಟಿ.ಬಿ ಡ್ಯಾಂ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

sp-adawat-who-suspended-the-headscarf-who-had-been-financed-by-a-farmer
ಅಮಾನತು ಮಾಡಿ ಹೊರಡಿಸಿರುವ ಆದೇಶ

ಸಾರ್ವಜನಿಕರಿಗೆ ಹಾಗೂ ರೈತರಿಗೆ ತೊಂದರೆಯಾದರೆ ಪೊಲೀಸ್ ಕಂಟ್ರೋಲ್ ರೂಂ. 08392-258101, 258100,258600, 9480803000 ದೂರವಾಣಿ ಮೂಲಕ ತಿಳಿಸಬೇಕು ಎಂದು ಪ್ರಕಟಣೆಯಲ್ಲಿ ಎಸ್​​ಪಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.