ಬಳ್ಳಾರಿ: ಶಾಸಕ ಸೋಮಶೇಖರರೆಡ್ಡಿ ಪ್ರಚೋದನಕಾರಿ ಭಾಷಣ ಮಾಡಿರೋದನ್ನು ಖಂಡಿಸುತ್ತೇವೆ ಎಂದು ಮುಸ್ಲಿಂ ಹಾಗೂ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಶಾಸಕ ಸೋಮಶೇಖರರೆಡ್ಡಿ ತಮ್ಮ ಭಾಷಣದಲ್ಲಿ ಧರ್ಮಗಳನ್ನು ವಿಂಗಡಿಸುವ ರೀತಿ ಪ್ರಚೋದನಕಾರಿ ಭಾಷಣವನ್ನು ಮಾಡಿದ್ದರು.
ಅಲಿಖಾನ್ ದಿಢೀರ್ನ ಪ್ರತ್ಯಕ್ಷವಾಗಿ ಪ್ರತಿಭಟನಾಕಾರರಿಗೆ ಅಚ್ಚರಿ ಮೂಡಿಸಿದರು.
ಅಕ್ರಮ ಗಣಿ ಆರೋಪಿ ಗಾಲಿ ಜನಾರ್ದನ ರೆಡ್ಡಿ ಜೊತೆ ಅಲಿಖಾನ್ ಗುರುತಿಸಿಕೊಂಡಿದ್ದರು.