ETV Bharat / state

ಸಂಚಾರದ ವೇಳೆ ಮಾಸ್ಕ್ ಧರಿಸದ ವಾಹನ ಸವಾರರಿಗೆ ಬಸ್ಕಿ ಶಿಕ್ಷೆ

author img

By

Published : Mar 27, 2020, 12:28 PM IST

ಬಳ್ಳಾರಿಯ ಗಡಿಗಿ ಚನ್ನಪ್ಪ ವೃತ್ತದ ಬಳಿ ಮಾಸ್ಕ್ ಧರಿಸದೇ ಬೈಕ್ ಹಾಗೂ ಸೈಕಲ್​ನಲ್ಲಿ ಪ್ರಯಾಣ ಮಾಡುತ್ತಿದ್ದವರನ್ನು ತಡೆಹಿಡಿದ ಸಂಚಾರಿ ಪೊಲೀಸರು, ಪ್ರತಿಯೊಬ್ಬರಿಂದ ತಲಾ ಮೂವತ್ತು ಬಸ್ಕಿ ಹೊಡೆಸಿದ್ದಾರೆ.

ಮಾಸ್ಕ್ ಧರಿಸುವ ವಾಹನ ಸವಾರರಿಗೆ ಬಸ್ಕಿ ಶಿಕ್ಷೆ

ಬಳ್ಳಾರಿ: ಕೊರೊನಾ ವೈರಸ್ ದಾಳಿಯಿಂದ ತಪ್ಪಿಸಿಕೊಳ್ಳಲು ಮಾಸ್ಕ್​ ಧರಿಸೋದನ್ನು ಕಡ್ಡಾಯ ಮಾಡಲಾಗಿದೆ. ಆದರೆ ಕೆಲವರು ಮಾಸ್ಕ್​ ಧರಿಸದೆ ಸಂಚಾರ ಮಾಡಿದ ಹಿನ್ನೆಲೆ ಅವರಿಗೆ ಪೊಲೀಸರು ಸರಿಯಾಗಿಯೇ ಪಾಠ ಕಲಿಸಿದ್ದಾರೆ.

ಬಳ್ಳಾರಿಯ ಗಡಿಗಿ ಚನ್ನಪ್ಪ ವೃತ್ತದ ಬಳಿ ಮಾಸ್ಕ್ ಧರಿಸದೇ ಬೈಕ್ ಹಾಗೂ ಸೈಕಲ್​ನಲ್ಲಿ ಪ್ರಯಾಣ ಮಾಡುತ್ತಿದ್ದವರನ್ನು ತಡೆಹಿಡಿದ ಸಂಚಾರಿ ಪೊಲೀಸರು, ಪ್ರತಿಯೊಬ್ಬರಿಂದ ತಲಾ 30 ಬಸ್ಕಿ ಹೊಡೆಸಿದ್ದಾರೆ.

ಎಲ್ಲೆಂದರಲ್ಲಿ ಸುಖಾಸುಮ್ಮನೆ ತಿರುಗಾಡುವಂತಿಲ್ಲ. ನಿರ್ದಿಷ್ಟ ಕಾರಣ ನೀಡದೇ ಹೋದಲ್ಲಿ ಬಸ್ಕಿ ಹೊಡೆಸೋದಂತೂ ಗ್ಯಾರಂಟಿ ಎಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.