ETV Bharat / state

ಅಂಗಡಿಗಳ ಮೇಲೆ ದಾಳಿ: ಬಳ್ಳಾರಿಯಲ್ಲಿ 150 ಕೆ.ಜಿ ಪ್ಲಾಸ್ಟಿಕ್​ ವಶ

ಬಳ್ಳಾರಿಯ ಜೈನ್ ಮಾರುಕಟ್ಟೆಯ ಸುತ್ತಮುತ್ತ ಅಂಗಡಿಗಳ ಮೇಲೆ ದಾಳಿ ಮಾಡಿ 150 ಕಿಲೋ ಗ್ರಾಂ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವುದರ ಜೊತೆಗೆ 10 ಸಾವಿರ ರೂಪಾಯಿ ದಂಡವನ್ನು ಕೂಡ ಹಾಕಿದ್ದಾರೆ.

Plastic seized In Ballari
ಅಂಗಡಿಗಳ ಮೇಲೆ ದಾಳಿ 150 ಕೆ.ಜಿ ಪ್ಲಾಸ್ಟಿಕ್​ ವಶ
author img

By

Published : Dec 12, 2019, 4:54 PM IST

ಬಳ್ಳಾರಿ: ಪರಿಸರ ಅಭಿಯಂತರ ನೇತೃತ್ವದಲ್ಲಿ ನಗರದ ಜೈನ್ ಮಾರುಕಟ್ಟೆಯ ಸುತ್ತಮುತ್ತ ಅಂಗಡಿಗಳ ಮೇಲೆ ದಾಳಿ ಮಾಡಿ 150 ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವುದರ ಜೊತೆಗೆ 10 ಸಾವಿರ ರೂ. ದಂಡವನ್ನು ಕೂಡ ಹಾಕಿದ್ದಾರೆ.

ಅಂಗಡಿಗಳ ಮೇಲೆ ದಾಳಿ 150 ಕೆ.ಜಿ ಪ್ಲಾಸ್ಟಿಕ್​ ವಶ

ಪರಿಸರ ಅಭಿಯಂತರರಾದ ಹರ್ಷವರ್ಧನ್ ಈಟಿವಿ ಭಾರತದೊಂದಿಗೆ ಮಾತನಾಡಿ, ಮಹಾನಗರ ಪಾಲಿಕೆಯ ಆಯುಕ್ತೆ ತುಷಾರಮಣಿ ಅವರ ಆದೇಶದ ಮೇರೆಗೆ ಬಳ್ಳಾರಿ ನಗರದಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜನರಿಗೆ ಅನೇಕ ರೀತಿಯಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದೇವೆ. ಅದರಲ್ಲಿ ಕರಪತ್ರಗಳ ಹಂಚಿಕೆ ಸೇರಿದಂತೆ ಅನೇಕ ಪರಿಸರ ಜಾಗೃತಿ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ ಎಂದರು.

ಆರಂಭದಲ್ಲಿ ಪ್ಲಾಸ್ಟಿಕ್ ಬಳಿಸುವವರನ್ನು ಪ್ಲಾಸ್ಟಿಕ್ ಸೀಜ್ ಮಾಡ್ತಾ ಇದ್ದರು. ಹಾಗಾಗಿ ದಂಡ ಹಾಕುತ್ತಿರಲಿಲ್ಲ, ಆದರೆ ಈಗ ಆದೇಶ ಬಂದಿರುವುದರ ಅದರ ಪ್ರಕಾರ ಪ್ಲಾಸ್ಟಿಕ್ ಜಪ್ತಿ ಮಾಡಿ ದಂಡ ಹಾಕಲಾಗುತ್ತಿದೆ ಎಂದರು. ರಾಜ್ಯದಲ್ಲಿ ಪ್ಲಾಸ್ಟಿಕ್ ಉತ್ಪಾದನೆಯನ್ನು ಮಾಡುವ ಕೈಗಾರಿಕೆಗಳನ್ನು ಸಂಪೂರ್ಣವಾಗಿ ಬಂದ್​ ಮಾಡಿಸಲಾಗಿದೆ. ಬೇರೆ ರಾಜ್ಯಗಳಿಂದ ತರಿಸುವ ಕೆಲಸವನ್ನು ಇಲ್ಲಿಯ ಅಂಗಡಿಯ ಮಾಲೀಕರು ಮಾಡ್ತಾ ಇದ್ದಾರೆ ಎಂದು ಹೇಳಿದರು.

ಪ್ಲಾಸ್ಟಿಕ್​ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ, ಪರಿಸರ ಅಭಿಯಂತರರು ಮತ್ತು ಅಂಗಡಿ ಮಾಲೀಕರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಬ್ರೂಸ್ ಪೇಟೆ ಠಾಣೆಯ ಸಿಪಿಐ ನಾಗರಾಜ್ ಮತ್ತು ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಸ್ಥಿತಿ ಹದಗೊಳಿಸಿದರು.

Intro:ಪರಿಸರ ಅಭಿಯಂತರ ನೇತೃತ್ವದಲ್ಲಿ ನಗರದ ಅಂಗಡಿಗಳ ಮೇಲೆ ದಾಳಿ ಮಾಡಿ 150 ಕೀಲೋ ಗ್ರಾಂ ಪ್ಲಾಸ್ಟಿಕ್ ವಶಪಡಿಸಿಕೊಂಡ ಅಧಿಕಾರಿಗಳು. 10 ಸಾವಿರ ದಂಡ ಹಾಕಿದ ಅಧಿಕಾರಿಗಳು

Body:.

ನಗರದ ಜೈನ್ ಮಾರುಕಟ್ಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದು ಸಂಜೆ ಹರ್ಷವರ್ಧನ್ ನೇತೃತ್ವದಲ್ಲಿ ಅಂಗಡಿಗಳ ಮೇಲೆ ದಾಳಿ ಮಾಡಿದರು.

ಪರಿಸರ ಅಭಿಯಂತರಾದ ಹರ್ಷವರ್ಧನ್ ಈಟಿವಿ ಭಾರತದೊಂದಿಗೆ ಮಾತನಾಡಿ ಅವರು ಮಹಾನಗರ ಪಾಲಿಕೆಯ ಆಯುಕ್ತೆ ತುಷಾರಮಣಿ ಅವರ ಆದೇಶದ ಮೇರೆಗೆ ಬಳ್ಳಾರಿ ನಗರದಲ್ಲಿ ಪ್ಲಾಸ್ಟಿಕ್ ನಿಷೇದ ಬಗ್ಗೆ ಜನರಿಗೆ ಅನೇಕ ರೀತಿಯಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದೆವೆ. ಅದರಲ್ಲಿ ಕರಪತ್ರಗಳ ಹಂಚಿಕೆ ಇದರಿಂದ ಜನರುಬಸಹ ಪರಿಸರದ ಬಗ್ಗೆ ಜಾಗೃತಿ ವಹಿಸಿ ಜೀವನ ಮಾಡಬೇಕಾಗಿದೆ ಇಲ್ಲದಿದ್ದರೆ ಪರಿಸರಹಾಳಾಗುತ್ತದೆ ಎಂದು ಅನೇಕ ಬಾರಿ ಮಾಹಿತಿಯನ್ನು ನೀಡಿದ್ದೆವೆ ಎಂದರು.

ಆರಂಭದಲ್ಲಿ ಪ್ಲಾಸ್ಟಿಕ್ ಬಳಿಸುವವರನ್ನು ಪ್ಲಾಸ್ಟಿಕ್ ಸೋಜ್ ಮಾಡ್ತಾ ಇದ್ವ ಆದ್ರೇ ಯಾವುದೇ ದಂಡಹಾಕುತ್ತಿರಲಿಲ್ಲ, ನಂತರದ ದಿನಗಳಲ್ಲಿ ಆದೇಶ ಬಂತು ಅದರ ಪ್ರಕಾರ ಪ್ಲಾಸ್ಟಿಕ್ ಸೀಜ್ ಮಾಡಿ ದಂಡ ಹಾಕುವ ಕೆಲಸವನ್ನು ಮಾಡುತ್ತುದ್ದೆವೆ ಎಂದು ಹೇಳಿದರು.

ಇಂದು ಸಂಜೆ 7 ಗಂಟೆಗೆ 150 ಕಿಲೋ ಗ್ರಾಂ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದೆವೆ, 10 ಸಾವಿರ ರೂಪಾಯಿ ದಂಡವನ್ನು ಸಹ ವಸೂಲಿ ಮಾಡಿದ್ದೇವೆ ಎಂದು ಹೇಳಿದರು.
ನೋಡಲು ಬಟ್ಟೆ ಬ್ಯಾಗ್ ತರ ಇರುತ್ತ ಆದ್ರೇ ಅದರಲ್ಲಿ ಪ್ಲಾಸ್ಟಿಕ್ ಅಂಶ ಇರುತ್ತದೆ ಅದನ್ನು ಸಹ ಸೀಜ್ ಮಾಡಿದ್ದೆವೆ ಎಂದು ತಿಳಿಸಿದರು.

ಕರ್ನಾಟಕದ ಪ್ಲಾಸ್ಟಿಕ್ ಉತ್ಪಾದನೆಯನ್ನು ಮಾಡುವ ಕೈಗಾರಿಕೆಗಳನ್ನು ಸಂಪೂರ್ಣವಾಗಿ ಬಂದ ಮಾಡಿದೆ, ಬೇರೆ ಬೇರೆ ರಾಜ್ಯಗಳಿಂದ ತರಿಸುವ ಕೆಲಸವನ್ನು ಇಲ್ಲಿಯ ಅಂಗಡಿಯ ಮಾಲಿಕರು ಮಾಡುತ್ತಾರೆ ಎಂದು ಹೇಳಿದರು.

ಸ್ಥಳೀಯವಾಗಿ ನಮ್ಮ ಬಳ್ಳಾರಿ ನಗರಗಳಲ್ಲಿ ಯಾರು ಮಾರಾಟ ಮಾಡುವವರು, ಕೊಂಡುಕೊಳ್ಳುವವರು ಇದ್ರೇ ಅದರಿಂದ ಸೀಜ್ ಮಾಡಿ ದಂಡಹಾಕಿ, ಕೇಸ್ ಸಹ ಬುಕ್ ಮಾಡುತ್ತೇವೆ ಎಂದು ಹೇಳಿದರು.

.

Conclusion:ಒಟ್ಟಾರೆಯಾಗಿ ಕೆಲ ಸಮಯದಲ್ಲಿ ಪರಿಸರ ಅಭಿಯಂತರರು ಮತ್ತು ಅಂಗಡಿ ಮಾಲಿಕರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಬ್ರೂಸ್ ಪೇಟೆ ಠಾಣೆಯ ಸಿಪಿಐ ನಾಗರಾಜ್ ಮತ್ತು ಸಿಬ್ಬಂದಿ ಪೊಲೀಸ್ ಸಿಬ್ಬಂದಿಗಳು ಆಗಮಿಸಿದರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.