ETV Bharat / state

ಬಳ್ಳಾರಿ: ಬಾಲ್ಯ ವಿವಾಹ ತಡೆದ ಅಧಿಕಾರಿಗಳು

ಕಾನೂನು ಬಾಹಿರವಾಗಿ ನಿಗದಿಯಾಗಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆದಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ನಡೆದಿದೆ‌.

Bellary
Bellary
author img

By

Published : Jun 24, 2020, 4:29 PM IST

ಬಳ್ಳಾರಿ : ಕಾನೂನಿನ ಕಣ್ಣು ತಪ್ಪಿಸಿ ಬಾಲ್ಯ ವಿವಾಹವನ್ನು ಜಿಲ್ಲೆಯ ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ನಿಗದಿ ಮಾಡಲಾಗಿತ್ತು. ಇದನ್ನು ಅಧಿಕಾರಿಗಳು ತಡೆದಿದ್ದಾರೆ.

ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಜೂನ್.28 ರಂದು ಬಾಲ್ಯ ವಿವಾಹ ನಡೆಸಲು ಪೋಷಕರು ಮುಂದಾಗಿದ್ದರು. ಈ ಕುರಿತಂತೆ ಮಕ್ಕಳ ಸಹಾಯವಾಣಿಗೆ ದೂರು ಬಂದಿತ್ತು.

ಈ ಸಂಬಂಧ ತಹಶೀಲ್ದಾರ್ ಎಂ.ರೇಣುಕಾ ಮಾರ್ಗದರ್ಶನದಂತೆ ಚೈಲ್ಡ್ ಲೈನ್ ಸಂಯೋಜಕರಾದ ಚಿದಾನಂದ, ನೇತ್ರಾ ಕುರುಗೋಡು ಪೊಲೀಸ್ ಪೇದೆ ಹೂವಣ್ಣ, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್ ಎಂಬುವವರು ತನಿಗೆ ನಡೆಸಿ, ಬಾಲಕಿ ಮನೆಗೆ ತೆರಳಿ ಪಾಲಕರ ಮನವೋಲಿಸಿ‌ ಅವರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.