ETV Bharat / state

ಭತ್ತ ಖರೀದಿ ಕೇಂದ್ರಗಳಿಂದ ರೈತರಿಗೆ ಯಾವುದೇ ಪ್ರಯೋಜವಿಲ್ಲ: ರೈತಸಂಘ ಆರೋಪ

author img

By

Published : Jan 17, 2020, 1:31 PM IST

ಬಳ್ಳಾರಿ ಜಿಲ್ಲೆಯ ಆಯಾ ತಾಲೂಕಿನ ಎಪಿಎಂಸಿ ಯಾರ್ಡ್​ಗಳಲ್ಲಿ ತೆರೆಯಲಾಗಿದ್ದ ಭತ್ತ ಖರೀದಿ ಕೇಂದ್ರಗಳಿಂದ ರೈತರಿಗೆ ಯಾವುದೇ ಪ್ರಯೋಜವಿಲ್ಲ ಎಂದು ಜಿಲ್ಲಾ ತುಂಗಭದ್ರಾ ರೈತ ಸಂಘ ಆರೋಪಿಸಿದೆ.

no-benefit-to-farmers-from-paddy-buying-centers-tungabhadra-farmers-union-alleges
ಜಿ.ಪುರುಷೋತ್ತಮಗೌಡ

ಬಳ್ಳಾರಿ: ಜಿಲ್ಲೆಯ ಆಯಾ ತಾಲೂಕಿನ ಎಪಿಎಂಸಿ ಯಾರ್ಡ್ ಗಳಲ್ಲಿ ತೆರೆಯಲಾಗಿದ್ದ ಭತ್ತ ಖರೀದಿ ಕೇಂದ್ರಗಳಿಂದ ರೈತರಿಗೆ ಯಾವುದೇ ಪ್ರಯೋಜವಿಲ್ಲ ಎಂದು ಜಿಲ್ಲಾ ತುಂಗಭದ್ರಾ ರೈತ ಸಂಘ ಆರೋಪಿಸಿದೆ.

ಬಳ್ಳಾರಿಯ ಮಯೂರ ಹೊಟೇಲ್​ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮಗೌಡ ಮಾತನಾಡಿ, ಭತ್ತ ಖರೀದಿ ಕೇಂದ್ರಗಳಲ್ಲಿನ ನಿಯಮಗಳ ಸಡಿಲಿಕೆಯಾಗಬೇಕು. ಇಲ್ಲಿ ಕೇವಲ 40 ಕ್ವಿಂಟಾಲ್ ಭತ್ತವನ್ನು ಮಾತ್ರ ಖರೀದಿಸಲಾಗುತ್ತೆ. ಹಾಗೂ ಒಣ ಭತ್ತವನ್ನ ಖರೀದಿಸಲಾಗುತ್ತಿದೆ. ಚೀಲವನ್ನು ನಾವೇ ಕೊಡಬೇಕು. ಆದರೆ, ಅಗತ್ಯ ಬೆಂಬಲ ನೀಡಿ ಖರೀದಿಸಲಾಗುತ್ತಿಲ್ಲ. ಜಿಎಸ್ ಟಿ ತೆರಿಗೆಯನ್ನ ವಿಧಿಸಲಾಗುತ್ತೆ. ಇದೆಲ್ಲವನ್ನೂ ನೋಡಿದ್ರೆ ರೈತರ‌ ಮೇಲೆ ಆರ್ಥಿಕವಾಗಿ ಹೆಚ್ಚಿನ ಹೊರೆಯಾಗುತ್ತೆ ಎಂದರು.

ಜಿ.ಪುರುಷೋತ್ತಮಗೌಡ

ಜಿಲ್ಲೆಯ ನಾನಾ ತಾಲೂಕಿನ ಎಪಿಎಂಸಿ ಯಾರ್ಡ್​ಗಳಲ್ಲಿ ತೆರೆಯಲಾಗಿದ್ದ ಭತ್ತ ಖರೀದಿ ಕೇಂದ್ರಗಳಲ್ಲಿ ನಿಯಮಗಳನ್ನ ಸಡಿಲಿಕೆ ಮಾಡಬೇಕು. ನೆರೆಯ ಆಂಧ್ರಪ್ರದೇಶ ರಾಜ್ಯದಲ್ಲಿ ಭತ್ತ ಖರೀದಿಗೆ ಮುಕ್ತ ಅವಕಾಶ ನೀಡಲಾಗಿದೆ.‌ ಜಿಎಸ್ ಟಿ ತೆರಿಗೆಯನ್ನು ರದ್ದುಪಡಿಸಲಾಗಿದೆ. ಖರೀದಿಗೆ ಯಾವ ರೀತಿಯ ವಿನಾಯಿತಿ ವಿಧಿಸಿಲ್ಲ. ಅದೇ ಮಾದರಿಯನ್ನು ಕರ್ನಾಟಕದಲ್ಲಿ ಅನುಸರಿಸಬೇಕೆಂದು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರ ವಹಿಸಿಕೊಂಡು 7 ತಿಂಗಳಾದ್ರೂ ತುಂಗಭದ್ರಾ ಜಲಾಶಯದ ಹೂಳೆತ್ತಲು ಸೂಕ್ತ ಕ್ರಮ ಕೈಗೊಂಡಿಲ್ಲ. ಮಾರ್ಚ್ ತಿಂಗಳಲ್ಲಿ ಮಂಡಿಸುವ ಬಜೆಟ್ ನಲ್ಲಿ ಅಂದಾಜು ಸಾವಿರ ಕೋಟಿ ರೂ. ಗಳನ್ನ ಮೀಸಲಿರಿಸಬೇಕೆಂದು ಒತ್ತಾಯಿಸಿದರು.

Intro:ಭತ್ತ ಖರೀದಿ ಕೇಂದ್ರಗಳು ರೈತರಿಗೆ ಯಾವುದೇ ಪ್ರಯೋಜವಿಲ್ಲ: ತುಂಗಭದ್ರಾ ರೈತ ಸಂಘ ಆರೋಪ
ಬಳ್ಳಾರಿ: ಜಿಲ್ಲೆಯ ಆಯಾ ತಾಲೂಕಿನ ಎಪಿಎಂಸಿ ಯಾರ್ಡ್ ಗಳಲ್ಲಿ ತೆರೆಯಲಾಗಿದ್ದ ಭತ್ತ ಖರೀದಿ ಕೇಂದ್ರಗಳಿಂದ ರೈತರಿಗೆ ಯಾವುದೇ ಪ್ರಯೋಜವಿಲ್ಲ ಎಂದು ಜಿಲ್ಲಾ ತುಂಗಭದ್ರಾ ರೈತ ಸಂಘ ಆರೋಪಿಸಿದೆ.
ಬಳ್ಳಾರಿಯ ಮಯೂರ ಹೊಟೇಲ್ ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ತುಂಗಭದ್ರಾ ರೈತ ಸಂಘದ ಅಧ್ಯಕ್ಷ
ಜಿ.ಪುರುಷೋತ್ತಮಗೌಡ ಅವರು ಮಾತನಾಡಿ, ಭತ್ತ ಖರೀದಿ ಕೇಂದ್ರಗಳಲ್ಲಿನ ನಿಯಮಗಳ ಸಡಿಲಿಕೆಯಾಗಬೇಕು. ಕೇವಲ 40 ಕ್ವಿಂಟಾಲ್ ಭತ್ತವನ್ನು ಖರೀದಿಸಲಾಗುತ್ತೆ. ಒಣಭತ್ತವನ್ನ ಖರೀದಿಸಲಾಗುತ್ತೆ. ಚೀಲವನ್ನು ನಾವೇ ಕೊಡಬೇಕು. ಆದರೆ, ಅಗತ್ಯ ಬೆಂಬಲ ನೀಡಿ ಖರೀದಿಸಲಾಗುತ್ತಿಲ್ಲ. ಜಿಎಸ್ ಟಿ ತೆರಿಗೆಯನ್ನ ವಿಧಿಸಲಾಗುತ್ತೆ. ಇದೆಲ್ಲವನ್ನೂ ನೋಡಿದ್ರೆ ರೈತರ‌ ಮೇಲೆ ಆರ್ಥಿಕವಾಗಿ ಹೆಚ್ಚಿನ ಹೊರೆಯಾಗುತ್ತೆ ಎಂದ್ರು.
ಜಿಲ್ಲೆಯ ನಾನಾ ತಾಲೂಕಿನ ಎಪಿಎಂಸಿ ಯಾರ್ಡ್ ಗಳಲ್ಲಿ ತೆರೆಯಲಾಗಿದ್ದ ಭತ್ತ ಖರೀದಿ ಕೇಂದ್ರಗಳಲ್ಲಿ ನಿಯಮಗಳನ್ನ
ಸಡಿಲಿಕೆ ಮಾಡಬೇಕು. ನೆರೆಯ ಆಂಧ್ರಪ್ರದೇಶ ರಾಜ್ಯದಲ್ಲಿ
ಭತ್ತ ಖರೀದಿಗೆ ಮುಕ್ತ ಅವಕಾಶ ನೀಡಲಾಗಿದೆ.‌ ಜಿಎಸ್ ಟಿ ತೆರಿಗೆಯನ್ನು ರದ್ದುಪಡಿಸಲಾಗಿದೆ. ಖರೀದಿಗೆ ಯಾವ ರೀತಿಯ ವಿನಾಯಿತಿ ವಿಧಿಸಿಲ್ಲ. ಅದೇ ಮಾದರಿಯನ್ನು ಕರ್ನಾಟಕದಲ್ಲಿ ಅನುಸರಿಸಬೇಕೆಂದು ಒತ್ತಾಯಿಸಿದ್ದಾರೆ.

Body:ಭತ್ತ ದಾಸ್ತಾನಿಗೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಗೋದಾಮು‌ ನಿರ್ಮಿಸಲು ಸಾಲಸೌಲಭ್ಯ ನೀಡಲಾಗುತ್ತಿತ್ತು. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗೋದಾಮು ಮಾಲೀಕ ರೊಬ್ಬರು ಅಂದಾಜು 500 ಕೋಟಿ ರೂ.ಗಳ ಐಪಿ ಇಟ್ಟಿದ್ದ
ರಿಂದ ಗೋದಾಮು ನಿರ್ಮಿಸಲು ಸಾಲಸೌಲಭ್ಯ ನೀಡುತ್ತಿಲ್ಲ. ಜಿಲ್ಲಾಡಳಿತ ಕೂಡಲೇ ರೈತ ಮುಖಂಡರು ಹಾಗೂ ಬ್ಯಾಂಕ್ ಅಧಿಕಾರಿಗಳನ್ನು ಒಳಗೊಂಡಂತೆ ಸಭೆಯನ್ನು ಕರೆಯಬೇಕು ಎಂದು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವ್ರು ಅಧಿಕಾರ ವಹಿಸಿಕೊಂಡು 7 ತಿಂಗಳಾದ್ರೂ ತುಂಗಭದ್ರಾ ಜಲಾಶಯದ ಹೂಳೆತ್ತಲು ಸೂಕ್ತಕ್ರಮ ಕೈಗೊಂಡಿಲ್ಲ. ಮಾರ್ಚ್ ತಿಂಗಳಲ್ಲಿ ಮಂಡಿಸುವ ಬಜೆಟ್ ನಲ್ಲಿ ಅಂದಾಜು ಸಾವಿರ ಕೋಟಿ ರೂ. ಗಳನ್ನ ಮೀಸಲಿರಿಸಬೇಕೆಂದ್ರು. ಸಮಾನಾಂತರ ಜಲಾಶಯದ ನಿರ್ಮಾಣಕ್ಕೂ ರಾಜ್ಯ ಸರ್ಕಾರ ಆದ್ಯತೆ ನೀಡಬೇಕೆಂದ್ರು.
ತುಂಗಭದ್ರಾ ರೈತ ಮುಖಂಡರಾದ ಮುಷ್ಠಗಟ್ಟೆ ವೀರನಗೌಡ, ಜಾಲಿಹಾಳು ಶ್ರೀಧರಗೌಡ, ಶಾನವಾಸಪುರ ಶರಣನಗೌಡ, ಗಂಗಾವತಿ ವೀರೇಶ, ಮುಷ್ಠಗಟ್ಟೆ ಭೀಮನಗೌಡ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_THUNGA_BADRA_RAITH_SANGH_PRESS_MEET_VSL_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.