ETV Bharat / state

ಬಳ್ಳಾರಿ: ರೈಲು ಡಿಕ್ಕಿಯಾಗಿ 60ಕ್ಕೂ ಹೆಚ್ಚು ಕುರಿಗಳು ಬಲಿ - sheeps death case

ಬಂಡ್ರಿ ಮೂಲದ ವ್ಯಕ್ತಿವೋರ್ವ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ, ಕುರಿಗಳು ರೈಲು ಅಳಿಗಳ ಮೇಲೆ ಹೋಗಿವೆ. ರೈಲಿನ ವೇಗದ ರಭಸಕ್ಕೆ ಅಲ್ಲಿದ್ದ ಸುಮಾರು 60ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.

60 sheeps died in train crash
ರೈಲಿನ ರಭಸಕ್ಕೆ ಬಲಿಯಾಯಿತು 60ಕ್ಕೂ ಹೆಚ್ಚು ಕುರಿಗಳು!
author img

By

Published : Oct 4, 2020, 10:35 AM IST

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ತಾರಾನಗರದ ಬಳಿಯ ನಾರಿಹಳ್ಳ ಪ್ರದೇಶದಲ್ಲಿ ಗೂಡ್ಸ್ ರೈಲು ಡಿಕ್ಕಿಯಾಗಿ 60ಕ್ಕೂ ಹೆಚ್ಚು ಕುರಿಗಳು ಬಲಿಯಾಗಿವೆ.

60ಕ್ಕೂ ಹೆಚ್ಚು ಕುರಿಗಳು ಬಲಿ

ಬಂಡ್ರಿ ಮೂಲದ ವ್ಯಕ್ತಿವೋರ್ವ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ, ಕುರಿಗಳು ರೈಲು ಅಳಿಗಳ ಮೇಲೆ ಹೋಗಿವೆ. ಟ್ರೈನ್​ನ ವೇಗದ ರಭಸಕ್ಕೆ ಅಲ್ಲಿದ್ದ ಸುಮಾರು 60ಕ್ಕೂ ಹೆಚ್ಚು ಕುರಿಗಳು ಅಪ್ಪಚ್ಚಿಯಾಗಿವೆ. ಅಂದಾಜು 5 ಲಕ್ಷ ರೂ. ಮೌಲ್ಯದ ಕುರಿಗಳು ಮೃತಪಟ್ಟಿವೆ ಎಂದು ಕುರಿಗಾಹಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.