ETV Bharat / state

ಮೋದಿ ದೇಶದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ: ಹನುಮಂತಯ್ಯ

ಸೇನಾ ಶೌರ್ಯ ಮತ್ತು ಕಾರ್ಯದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್​ ಮತ್ತೆ ಕಿಡಿಕಾರಿದೆ. ಸೈನ್ಯದ ಗೌಪ್ಯತೆ ಕಾಪಾಡಬೇಕಿದ್ದ ಪ್ರಧಾನಿ, ಸಾರ್ವಜನಿಕ‌ ಸ್ಥಳಗಳಲ್ಲಿ ಸೇನೆಯ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಸ್ವಿಸ್​ ಬ್ಯಾಂಕ್​ನಲ್ಲಿ ಬಿಜೆಪಿಯವರ ಕಪ್ಪು ಹಣ ಇರುವುದರಿಂದಲೇ ಮೋದಿಯವರು ದೇಶಕ್ಕೆ ಬ್ಲ್ಯಾಕ್​ ಮನಿ ತರುತ್ತಿಲ್ಲವೆಂದು ಕಾಂಗ್ರೆಸ್​ ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಆರೋಪಿಸಿದ್ದಾರೆ.

ಹನುಮಂತಯ್ಯ
author img

By

Published : Apr 21, 2019, 8:05 AM IST

ಬಳ್ಳಾರಿ: ಸ್ವಿಸ್​ ಬ್ಯಾಂಕ್​ನಲ್ಲಿ ಭಾರತದ ಶೇ. 54 ರಷ್ಟು ಹಣದ ಪ್ರಮಾಣ ಹೆಚ್ಚಾಗಿದೆ. ಅದರಲ್ಲಿ ಬಿಜೆಪಿ ಹಣ ಇದ್ದುದರಿಂದ ಪ್ರಧಾನಿ ನರೇಂದ್ರ ಮೋದಿ ಕಪ್ಪುಹಣವನ್ನು ಸ್ವಿಸ್​ ಬ್ಯಾಂಕ್​ನಿಂದ ತಂದಿಲ್ಲವೆಂದು ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಆರೋಪಿಸಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಬೇಕೆ ಅಥವಾ ಭಯದ ವಾತಾವರಣ ಬೇಕೆ ಎಂದು ನಾನು ಜನರನ್ನು ಪ್ರಶ್ನಿಸುತ್ತಿರುವುದಾಗಿ ತಿಳಿಸಿದರು.

ಕೇಂದ್ರದಲ್ಲಿ ಹಣಕಾಸು ಸಚಿವ ಇದ್ದರೂ ನೋಟು ರದ್ದು ಮಾಡಿದ್ದು ಮೋದಿ. ದೇಶದ ರಾಜಕೀಯವನ್ನು ಜನರಲ್ಲಿ ಮಟ್ಟ ಹಾಕುವ ಕೆಲಸವನ್ನು ನರೇಂದ್ರ ಮೋದಿ ಮತ್ತು ಬಿಜೆಪಿಯವರು ಮಾಡ್ತಾ ಇದ್ದಾರೆ ಎಂದು ದೂರಿದರು.

ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ

ಜನರನ್ನು ಯಾಮಾರಿಸುವ ಪ್ರಯತ್ನವನ್ನು ನರೇಂದ್ರ ಮೋದಿ ಮಾಡಿದ್ದಾರೆ. ದೇಶದಲ್ಲಿ ನಿರುದ್ಯೋಗ, ಬಡತನ ಸಮಸ್ಯೆಗಳು ತಾಂಡವವಾಡುತ್ತಿವೆ. ಸೈನ್ಯದ ಗೌಪ್ಯತೆ ಕಾಪಾಡಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ‌ ಸ್ಥಳಗಳಲ್ಲಿ ಸೈನ್ಯದ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನಕಲಿ ಮತ್ತು ನಿಜವಾದ ರಾಷ್ಟ್ರಭಕ್ತರ ನಡುವಿನ ಹೋರಾಟ ಇದಾಗಿದೆ. ನಿಜವಾದ ರಾಷ್ಟ್ರಭಕ್ತರು ತಮ್ಮ ಕೆಲಸ ಮಾಡ್ತಾ ಇದ್ದಾರೆ. ಆದ್ರೆ ಬಿಜೆಪಿಯವರು ನಕಲಿ ರಾಷ್ಟ್ರಭಕ್ತರು ಎಂದು ಹನುಮಂತಯ್ಯ ಟೀಕಿಸಿದರು.

Intro:ಸ್ವಿಜ್ ಬ್ಯಾಂಕ್ ನಲ್ಲಿ ಶೇಕಡ 54 ರಷ್ಟು ಹಣದ ಪ್ರಮಾಣ ಹೆಚ್ಚಾಗಿದೆ ಅದರಲ್ಲಿ ಬಿಜೆಪಿ ಹಣ ಇದೆ ಎಂದು ಆದ್ದರಿಂದ ನರೇಂದ್ರ ಮೋದಿ ಕಪ್ಪುಹಣವನ್ನು ಸ್ವಿಜ್ ಬ್ಯಾಂಕ ನಿಂದ ತಂದಿಲ್ಲ ಎಂದು ರಾಜ್ಯ ಸಭಾ ಸದಸ್ಯ ಎಲ್. ಹನುಮಂತಯ್ಯ ಟೀಕಿಸಿದರು.

Body:ನಗರದ ಖಾಸಗಿ ಹೋಟಲ್ ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ರಾಜ್ಯ ಸಭಾ ಸದಸ್ಯ ಎಲ್. ಹನುಮಂತಯ್ಯ ಅವರು ಸ್ವಾತಂತ್ರ್ಯ ಬೇಕೆ ಅಥವಾ ಭಯದ ವಾತಾವರಣ ಇರಬೇಕೆ ಎಂದು ನಾನು ಬಯಸಿರುವೆ ಎಂದು ಹೇಳಿದರು.

ಮೋದಿ ಅವರಿಗೆ ನಿಮ್ಮ ಮತ ಹಾಕಿ ಎಂದು ಹೇಳದ್ದಾರೆ.

ಐದು ವರ್ಷಗಳಲ್ಲಿ ಮಂತ್ರಿ ಮಂಡಳದ ಸಚಿವ ವಿದೇಶಾಂಗ 84 ವಿದೇಶ ಗಳಿಗೆ ಹೋಗಿದ್ದಾರೆ. ಅರ್ಥ ಸಚಿವ ಇದ್ದರು ನೋಟು ರದ್ದು ಮಾಡುವ ಕೆಲಸ ಮಾಡಿದ್ದಾರೆ ಮೋದಿ.

ದೇಶದ ರಾಜಕೀಯವನ್ನು ಜನರಲ್ಲಿ ಹುಟ್ಟು ಹಾಕುವ ಕೆಲಸವನ್ನು ನರೇಂದ್ರ ಮೋದಿ ಮತ್ತು ಬಿಜೆಪಿ ಅವರು ಮಾಡ್ತಾ ಇದ್ದಾರೆ ಎಂದರು.

ಎರಡು ರೀತಿಯ ಆಡಳಿತ ಇದೆ. ಜನರ ಕಲ್ಯಾಣದ ಕಾರ್ಯಕ್ರಮದ ಜೊತೆಗೆ ಅರ್ಥಕಾಧಿವೃಧ್ದೀಯಾಗಬೇಕು
ಮತ್ತೊಂದು ಬಿಜೆಪಿ ಅವರ ಆರ್ಥಿಕಾಭಿವೃದ್ದಿ ಮತ್ತು ಕಾರ್ಫೋರೆಟ್ ಆಡಳಿತ ಮಾಡಿದ್ದಾರೆ ಎಂದರು.

ಜನರನ್ನು ಯಾಮಾರಿಸುವ ಪ್ರಯತ್ನವನ್ನು ನರೇಂದ್ರ ಮೋದಿ ಮಾಡಿದ್ದಾರೆ. ದೇಶದಲ್ಲಿ 7 ಲಕ್ಷ ನಿರುದ್ಯೋಗ ಸಮಸ್ಯೆ ಇದೆ ಎಂದರು. ಬಡತನ ನಿರ್ಮೂಲನೆ ಮಾಡದೇ, ಅದು ಬಡತನವನ್ನು ಸೋಮರಿಯನ್ನಾಗಿ ಮಾಡುವ ಕೆಲಸ ಮಾಡ್ತಾ ಇದೇ ಎಂದು ಹೇಳತ್ತಾವಿದ್ದಾರೆ.

ಸೈನ್ಯ ಮತ್ತು ಪಾಕಿಸ್ತಾನದ ನಡುವಿನ ಹೋರಾಟ ಮಾಡತ್ತಾ ಇದ್ದಾರೆ ಎಂದರು. ಸೈನ್ಯದ ಗೌಪ್ಯತೆ ಕಾಪಾಡುವ ಕೆಲಸವನ್ನು ಮಾಡಬೇಕಾಗಿದೆ. ನರೇಂದ್ರ ಮೋದಿ ಅವರು ಸಾರ್ವಜನಿಕ‌ಸ್ಥಳಗಳಲ್ಲಿ ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ.

ನಕಲಿ ಮತ್ತು ನಿಜಾವಾದ ರಾಷ್ಟ್ರಭಕ್ತರ ನಡುವಿನ ಹೋರಾಟ ಎಂದು ಹೇಳಿದರು. ನಿಜಾವಾದ ರಾಷ್ಟ್ರಭಕ್ತರು ತಮ್ಮ ಕೆಲಸ ಮಾಡ್ತಾ ಇದ್ದಾರೆ. ರೈತರು ಭೂಮಿಯಲ್ ಬೆಳೆಗಳನ್ನು ಬೆಳೆಯುತ್ತ ಇದ್ದಾರೆ.

ಸ್ವಚ್ಚ ಭಾರತದ ಅರ್ಧ ಹಣವನ್ನು ಕಾರ್ಮಿಕರಿಗೆ ನೀಡಿಲ್ಲ:

ಕಾರ್ಮಿಕರಿಗೆ ಗೌರವ ಧನ ಸರಿಯಾಗಿ ನೀಡುತ್ತ ಇಲ್ಲ ಅವರಿಗೆ ಸರಿಯಾಗಿ ನೋಡಿಕೊಳ್ಳು ತ್ತಿಲ್ಲ ಎಂದರು.

ಬಡತನಕ್ಕೆ ಕಾಂಗ್ರೇಸ್ ಕೊಡುಗೆ :

5 ಕೋಟಿ ರೂಪಾಯಿ, 3ವರೆ ಲಕ್ಷ ಕೋಟಿ ಜನರಿಗೆ ನೀಡುತ್ತವೆ. ಪ್ರತಿ ತಿಂಗಳು ಒಬ್ಬ ಪ್ರಜೆಗೆ 6000 ರೂಪಾಯಿ ನೇರ ಖಾತೆಗೆ ನೀಡುವ ಹಾಗೇ ವರ್ಷಕ್ಕೆ 72,000 ರೂಪಾಯಿ ಖಾತೆಗೆ ಜಮ ಮಾಡುವ ಭರವಸೆಯನ್ನು ನೀಡಿದ್ದಾರೆ.

ಆರೋಗ್ಯ ರಕ್ಷಣೆ ಹೆಲ್ತ್ ಕೇರ್ ಜಾರಿಗೆ ತರುತ್ತವೆ ಎಂದು ಕಾಂಗ್ರೇಸ್ ಪ್ರನಾಳಿಕ್ಕೆಯಲ್ಲಿ ಹಾಕಿದ್ದೆವೆ ಅದನ್ನು ಜಾರಿಗೆ ತರುತ್ತವೆ ಎಂದು ಹೇಳಿದರು.

ಕಪ್ಪು ಹಣ ತಂದಿಲ್ಲ :

ಸ್ವಿಜ್ ಬ್ಯಾಂಕ್ ನಿಂದ ಹಣ ತಂದು ಎಲ್ಲಾರಿಗೂ ಖಾತೆಗೆ 15 ಲಕ್ಷ ನೀಡುವ ಭರವಸೆ ಎಲ್ಲಿದೆ ಎಂದರು.‌ ಸ್ವಿಜ್ ಬ್ಯಾಂಕ್ ಹೇಳುತ್ತೇ ಕಳೆದ ಐದು ವರ್ಷದಲ್ಲಿ 54 ರಷ್ಟು ಸ್ವಿಜ್ ಬ್ಯಾಂಕ್ ನಲ್ಲಿ ಹೆಚ್ಚಾಗಿದೆ ಎಂದು ತಿಳಿಸಿ. ಅವರ ಕಾಂಗ್ರೇಸ್ ಅಧಿಕಾರ ಇದ್ದಾಗ ಮಾತ್ರ ಸ್ವಿಜ್ ಬ್ಯಾಂಕ್ ಅಧಿಕಾರದಲ್ಲಿ ಇರುವ ಸಮಯದಲ್ಲಿ

Conclusion:ಗೋವಿಂದ ಸ್ವಾಮಿ, ವೆಂಕಟೇಶ, ಹುಸೇನಪ್ಪ, ದುರ್ಗಪ್ಪ,
ETV Bharat Logo

Copyright © 2024 Ushodaya Enterprises Pvt. Ltd., All Rights Reserved.