ETV Bharat / state

ಸರ್ಕಾರಕ್ಕೆ ಜನರು ಬದುಕುವುದು ಬೇಡ ಎಂದಿದೆಯೇ.. ಸರ್ಕಾರಕ್ಕೆ ಶಾಸಕ ಭೀಮಾನಾಯ್ಕ ಪ್ರಶ್ನೆ

ಫೇಸ್​ಬುಕ್​ನಲ್ಲಿ ಅವ್ಯವಸ್ಥೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಾಯ ಕೈ ಬೀಸಿ ಕರೆಯುವಂತಿದೆ. ಜನರು ಬದುಕುವುದು ಬೇಡವೇ? ನಿರ್ಧಾರ ನಿಮಗೆ ಬಿಟ್ಟಿದ್ದು. ವೈದ್ಯರು, ಸಿಬ್ಬಂದಿಗೆ ಪಿಪಿಇ ಕಿಟ್ ಇಲ್ಲ, ರೆಮ್ಡೆಸಿವಿರ್ ಇಂಜೆಕ್ಷನ್ ಪೂರೈಕೆ ಇಲ್ಲ, ಕೋವ್ಯಾಕ್ಸಿನ್ ಇಲ್ಲ.

Bheemanaik
Bheemanaik
author img

By

Published : May 6, 2021, 4:15 PM IST

ಹೊಸಪೇಟೆ (ವಿಜಯನಗರ): ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪತ್ತೆಗೆ ರ್ಯಾಪಿಡ್​ ಟೆಸ್ಟ್ ಕಿಟ್ ಇಲ್ಲ. ಸರ್ಕಾರಕ್ಕೆ ಜನರು ಬದುಕುವುದು ಬೇಡ ಎಂದಿದೆಯೇ ಎಂದು ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಾನಾಯ್ಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫೇಸ್​ಬುಕ್​ನಲ್ಲಿ ಅವ್ಯವಸ್ಥೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಾಯ ಕೈ ಬೀಸಿ ಕರೆಯುವಂತಿದೆ. ಜನರು ಬದುಕುವುದು ಬೇಡವೇ? ನಿರ್ಧಾರ ನಿಮಗೆ ಬಿಟ್ಟಿದ್ದು. ವೈದ್ಯರು, ಸಿಬ್ಬಂದಿಗೆ ಪಿಪಿಇ ಕಿಟ್ ಇಲ್ಲ, ರೆಮ್ಡೆಸಿವಿರ್​ ಇಂಜೆಕ್ಷನ್ ಪೂರೈಕೆ ಇಲ್ಲ, ಕೋವ್ಯಾಕ್ಸಿನ್ ಇಲ್ಲ. ಸಿಎಂ, ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.