ETV Bharat / state

ಅಖಂಡ ಬಳ್ಳಾರಿ ಜಿಲ್ಲೆ ಘೋಷಣೆಗೆ ಆಗ್ರಹಿಸಿ ಕರೆ ನೀಡಿದ್ದ ಬಳ್ಳಾರಿ ಬಂದ್​ಗೆ ಮಿಶ್ರ ಪ್ರತಿಕ್ರಿಯೆ!

author img

By

Published : Oct 1, 2019, 1:10 PM IST

ಅಖಂಡ ಬಳ್ಳಾರಿ ಜಿಲ್ಲೆ ಘೋಷಣೆ ಆಗ್ರಹಿಸಿ ಬಳ್ಳಾರಿಯಲ್ಲಿಂದು ನಡೆದ ಬಂದ್​ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ ಗಡಿಗಿ ಚನ್ನಪ್ಪ ವೃತ್ತಕ್ಕೆ ಈ ಕನ್ನಡ ಪರ ಸಂಘಟನೆಗಳು ಹಾಗೂ ರೈತ ಸಂಘದ ಮುಖಂಡರು ಜಮಾಯಿಸಿ, ಅಲ್ಲಿಂದಲೇ ವಿವಿಧ ಘೋಷಣೆಗಳನ್ನು ಕೂಗಿದರು. ತುಂಗಭದ್ರಾ ರೈತ ಸಂಘ ಹಾಗೂ ನಾನಾ ಕನ್ನಡ ಪರ ಸಂಘಟನೆಗಳು ಗಡಿಗಿ ಚನ್ನಪ್ಪ ವೃತ್ತದಲ್ಲಿ ಟಯರ್ ಗೆ ಬೆಂಕಿ ಹಚ್ಚುವ ಮುಖೇನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಬಂದ್

ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆ ಘೋಷಣೆ ಆಗ್ರಹಿಸಿ ಬಳ್ಳಾರಿಯಲ್ಲಿಂದು ನಡೆದ ಬಂದ್​ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ ಗಡಿಗಿ ಚನ್ನಪ್ಪ ವೃತ್ತಕ್ಕೆ ಈ ಕನ್ನಡ ಪರ ಸಂಘಟನೆಗಳು ಹಾಗೂ ರೈತ ಸಂಘದ ಮುಖಂಡರು ಜಮಾಯಿಸಿ, ಅಲ್ಲಿಂದಲೇ ವಿವಿಧ ಘೋಷಣೆಗಳನ್ನು ಕೂಗಿದರು. ತುಂಗಭದ್ರಾ ರೈತ ಸಂಘ ಹಾಗೂ ನಾನಾ ಕನ್ನಡ ಪರ ಸಂಘಟನೆಗಳು ಗಡಿಗಿ ಚನ್ನಪ್ಪ ವೃತ್ತದಲ್ಲಿ ಟಯರ್ ಗೆ ಬೆಂಕಿ ಹಚ್ಚುವ ಮುಖೇನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಬಂದ್​ಗೆ ಮಿಶ್ರ ಪ್ರತಿಕ್ರಿಯೆ

ಪ್ರತಿನಿತ್ಯ ಬಳ್ಳಾರಿಯಿಂದ ವಿವಿಧ ಪ್ರದೇಶಗಳಾದ ಕುಡುತಿನಿ, ದರೋಜಿ, ಪಿ.ಕೆ ಹಳ್ಳಿ, ಹೊಸಪೇಟೆ, ತೋರಣಗಲ್ಲು ಜಿಂದಾಲ್ ಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ಬಸ್​ ಗಳಲ್ಲಿ ಪ್ರಯಾಣ ಮಾಡುವ ನೌಕರರು ಇಂದು ಬಸ್​ ಸೇವೆ ಇಲ್ಲದ ಕಾರಣ ರೈಲಿನಲ್ಲಿ ಪ್ರಯಾಣ ಮಾಡಿದರು.

ಆದರೆ ಇಂದು ಬೆಳಗ್ಗೆ ಹಂಪಿ ಎಕ್ಸ್‌ಪ್ರೆಸ್ ರೈಲು ಬಳ್ಳಾರಿಗೆ ಬೆಳಗ್ಗೆ 6 ಗಂಟೆ ಬರಬೇಕಿತ್ತು,ಆದರೆ 9 ಗಂಟೆ 30 ನಿಮಿಷಕ್ಕೆ ಬಂದ ಕಾರಣ, 7 ಗಂಟೆ ಬಂದ ವಿಜಯವಾಡ ಅಮರಾವತಿ ರೈಲಿನಲ್ಲಿ ಜನರು ಪ್ರಯಾಣ ಮಾಡಿದರು.

ಗಡಿಗಿ ಚನ್ನಪ್ಪ ವೃತ್ತದಲ್ಲಿ ಜಮಾಯಿಸಿದ್ದ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘದ ಪದಾಧಿಕಾರಿಗಳು ಕೇವಲ ಮಾಧ್ಯಮಗಳ ಎದುರೇ ಫೋಸು ಕೊಡೋದನ್ನು ಬಿಟ್ಟು ಮಾನವ ಸರಪಳಿ ಮಾಡಿ ಎಂದು ರೈತ ಮುಖಂಡರಿಗೆ ತಾಕೀತು ಮಾಡಿದರು. ಅದರಿಂದ ಕೆಲಕಾಲ ಗೊಂದಲ ಉಂಟಾಯಿತು.

ದಾರಿ ಮಧ್ಯೆ ಬಸ್​ಗಳನ್ನು ತಡೆದು ಪ್ರತಿಭಟನೆ ನಡೆಸುವ ವೇಳೆ ಆಂಬ್ಯುಲೆನ್ಸ್​ಗೆ ದಾರಿ ಮಾಡಿಕೊಟ್ಟಿದ್ದಾರೆ. ಬಂದ್​ ನಿಧಾನವಾಗಿ ಕಾವೇರುತ್ತಿದ್ದು, ನಗರದಾದ್ಯಂತ ಪೊಲೀಸ್​ ಸರ್ಪಗಾವಲನ್ನು ಆಯೋಜಿಸಲಾಗಿದೆ.

Intro:ಬಳ್ಳಾರಿ-ಬಳ್ಳಾರಿ ಬಂದ್‌ ಹಿನ್ನಲೆ- ಟೈರ್ ಗೆ ಬೆಂಕಿ‌ ಹಚ್ಚಿ ಪ್ರತಿಭಟನೆ- ವಿಜಯನಗರ ಜಿಲ್ಲೆಗೆ ವಿರೋಧ- ವಿವಿಧ ಸಂಘಟನೆಗಳಿಂದ ಬಂದ್ ಕರೆ- ಬಳ್ಳಾರಿಯ ರಾಯಲ್ ವೃತ್ತದಲ್ಲಿ ಘಟನೆ- ಪೊಲೀಸರ ಸರ್ಪಗಾವಲು- ನಿಧಾನವಾಗಿ ಬಂದ್ ಕಾವಯ ಏರುತ್ತಿದೆ.

ಬಳ್ಳಾರಿ- ಬಳ್ಳಾರಿ ಬಂದ್ ಹಿನ್ನೆಲೆ- ಬಸ್ ಗಳನ್ನು ತಡೆದು ಪ್ರತಿಭಟನೆ- ಅಂಬ್ಯಲೇನ್ಸ್ ಗೆ ದಾರಿ ಬಿಟ್ಟ ಹೋರಾಟಗಾರರು- ಪೊಲೀಸರು ಹೋರಾಟಗಾರರಿಗೆ ವಾಗ್ವಾದ.

ಬಳ್ಳಾರಿ- ನಿಧಾನವಾಗಿ ಬಂದ್ ಬಿಸಿ ಏರುತ್ತಿದೆ- ಬಸ್ ತಡೆಯುತ್ತಿರು ಹೋರಾಟಗಾರರು- ಬ್ಯಾರಿಕೇಡ್ ತೆರವು ಮಾಡುವಂತೆ ಒತ್ತಾಯ- ಬಸ್ ರೂಟ್ ಬದಲಿಸುತ್ತಿರೋ ಪೊಲೀಸರು.Body:ಬಳ್ಳಾರಿ-ಬಳ್ಳಾರಿ ಬಂದ್‌ ಹಿನ್ನಲೆ- ಟೈರ್ ಗೆ ಬೆಂಕಿ‌ ಹಚ್ಚಿ ಪ್ರತಿಭಟನೆConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.