ETV Bharat / state

ಬಳ್ಳಾರಿಯ ಸರ್ಕಾರಿ ಬಾಲ ಮಂದಿರದ ಬಾಲಕ ನಾಪತ್ತೆ - ಬಾಲಕ ಕಾಣೆ ಪ್ರಕರಣ

ಕೌಲ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ  ಸರ್ಕಾರಿ ಬಾಲಕರ ಬಾಲ ಮಂದಿರದ 16 ವರ್ಷದ ವೀರೇಶ್ ಎಂಬ ಬಾಲಕ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

Missing child at Bellary
ಕಾಣೆಯಾದ ಬಾಲಕ ವೀರೇಶ್
author img

By

Published : Jan 23, 2020, 7:40 AM IST

ಬಳ್ಳಾರಿ: ಕೌಲ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಬಾಲಕರ ಬಾಲ ಮಂದಿರದ 16 ವರ್ಷದ ವೀರೇಶ್ ಎಂಬ ಬಾಲಕ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಈ ಕುರಿತು ಕೌಲ್ ಬಜಾರ್​ನ ಪೊಲೀಸ್ ಸಬ್ ಇನ್ಸ್​​​ಪೆಕ್ಟರ್​​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಾಲಕ ಜ. 4ರಂದು ಬೆಳಿಗ್ಗೆ 8 ಗಂಟೆಗೆ ಶಾಲೆಗೆ ಹೋಗುವುದಾಗಿ ಹೇಳಿ ಹೋದವನು ಮರಳಿ ಬಂದಿಲ್ಲ ಎನ್ನಲಾಗಿದೆ.

Missing child at Bellary
ಪೊಲೀಸ್ ಪ್ರಕಟಣೆ

ಬಾಲಕನ ವಿವರ: ಎತ್ತರ 5 ಅಡಿ, ಸಾಧರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿರುತ್ತಾನೆ. ಯಾರಿಗಾದರೂ ಬಾಲಕನ ಮಾಹಿತಿ ಸಿಕ್ಕಲ್ಲಿ ಕೌಲ್ ಬಜಾರ್ ಪೊಲೀಸ್​​​​​​ ಠಾಣೆಗೆ ಮಾಹಿತಿ ನೀಡಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.

Intro:kn_bly_04_220120_missingcasenews_ka10007

*ಬಾಲಕ ಕಾಣೆ*

ಕೌಲ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಂಟೋನ್ಮೆಂಟ್ ಹತ್ತಿರವಿರುವ ಸರ್ಕಾರಿ ಬಾಲಕರ ಬಾಲ ಮಂದಿರದಲ್ಲಿ  16 ವರ್ಷದ ವೀರೇಶ್ ಎಂಬ ಬಾಲಕ ಕಾಣೆಯಾಗಿರುವ ಪ್ರಕರಣ ದಾಖಲಾಗಿದೆ ಎಂದು ಕೌಲ್ ಬಜಾರ್ ನ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆBody:.

 ಬಾಲಕನು ಜ.4 ರಂದು ಬೆಳಿಗ್ಗೆ 8 ಗಂಟೆಗೆ ಸ್ಕೂಲ್ ಗೆ ಹೋಗುವುದಾಗಿ ಹೇಳಿ ಹೋದವನು ಮರಳಿ ಬಂದಿರುವುದಿಲ್ಲ. ಬಾಲಕನ ಚಹರೆ ಗುರುತು: ಎತ್ತರ 5 ಅಡಿ ಸಾಧರಣ ಮೈಕಟ್ಟು ಎಣ್ಣೆಗೆಂಪು ಮೈಬಣ್ಣ ಹೊಂದಿರುತ್ತಾನೆ. ಯಾರಿಗಾದರೂ ಬಾಲಕನ ಮಾಹಿತಿ ಸಿಕ್ಕಲ್ಲಿ ಕೌಲ್ ಬಜಾರ್ ಪೊಲೀಸ ಠಾಣೆಗೆ ಮಾಹಿತಿ ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.