ETV Bharat / state

ಪೊಲೀಸರು ಬರಲಿಲ್ಲ ಎಂದು ತಾನೇ ಟ್ರಾಫಿಕ್​ ನಿಯಂತ್ರಿಸಿದ ಮಾನಸಿಕ ಅಸ್ವಸ್ಥ! - ಹೊಸಪೇಟೆ ನಗರದ ಅಂಬೇಡ್ಕರ್ ವೃತ್ತ

ಮಾನಸಿಕ ಅಸ್ವಸ್ಥ, ದಿವ್ಯಾಂಗನೊಬ್ಬ ಬೆಳಗ್ಗೆಯಿಂದಲೂ ವಿಶಲ್​ ಊದುತ್ತಾ ಟ್ರಾಫಿಕ್​ ಕಂಟ್ರೋಲ್​ ಮಾಡಿದ್ದಾನೆ.

Mentally ill person control traffic in Hospet
ಟ್ರಾಫಿಕ್​ ಪೊಲೀಸ್​ ಬಂದಿಲ್ಲ...! ವಿಜಿಲ್​ ಊದುತ್ತಾ ಟ್ರಾಫಿಕ್​ ಕಂಟ್ರೋಲ್​ ಮಾಡಿದ ದಿವ್ಯಾಂಗ, ಮಾನಸಿಕ ಅಸ್ವಸ್ಥ
author img

By

Published : Jan 24, 2020, 2:52 PM IST

ಹೊಸಪೇಟೆ: ನಗರದಲ್ಲಿ ಮಾನಸಿಕ ಅಸ್ವಸ್ಥ, ದಿವ್ಯಾಂಗ ಯುವಕ ಬೆಳಗ್ಗೆಯಿಂದಲೂ ವಿಶಲ್​ ಊದುತ್ತಾ ಟ್ರಾಫಿಕ್​ ಕಂಟ್ರೋಲ್​ ಮಾಡಿದ್ದಾನೆ.

ಟ್ರಾಫಿಕ್​ ಪೊಲೀಸ್​ ಬಂದಿಲ್ಲ...! ವಿಜಿಲ್​ ಊದುತ್ತಾ ಟ್ರಾಫಿಕ್​ ಕಂಟ್ರೋಲ್​ ಮಾಡಿದ ದಿವ್ಯಾಂಗ, ಮಾನಸಿಕ ಅಸ್ವಸ್ಥ

ನಗರದ ಅಂಬೇಡ್ಕರ್ ವೃತ್ತದ ಸಿಗ್ನಲ್ ಬೋರ್ಡ್ ಬಳಿ ನಿಂತು ವಿಶಲ್​ ಊದುತ್ತಾ ಅಡ್ಡಾ ದಿಡ್ಡಿ ಓಡಾಡುವ ವಾಹನಗಳನ್ನು ಕಂಟ್ರೋಲ್​ ಮಾಡುತ್ತಿರುವಾತನ ಹೆಸರು ಅನಿಲ್. ಈತ ಮೂಲತಃ ಆಂಧ್ರ ಪ್ರದೇಶದ ಮಧುಗಿರಿ ನಿವಾಸಿ. ದಿವ್ಯಾಂಗನಾಗಿರುವ ಈತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎನ್ನಲಾಗಿದೆ. ವಾಹನಗಳ ಚಾಲಕರಿಗೆ ರಸ್ತೆ ಸಂಚಾರ ನಿಯಮವನ್ನು ಪಾಲಿಸಿ ಎಂದು ಬುದ್ದಿ ಹೇಳುತ್ತಿದ್ದಾನೆ. ಸಂಚಾರ ನಿಯಮದ ಪ್ರಕಾರವೇ ಸೂಚನೆ ನೀಡುತ್ತಿದ್ದಾನೆ. ದ್ವಿಚಕ್ರ ವಾಹನ ಸವಾರಿಗೆ ಹೆಲ್ಮೆಟ್ ಹಾಕಿಕೊಳ್ಳಿ ಎಂದು ತಿಳಿವಳಿಕೆ ನೀಡುತ್ತಿದ್ದಾನೆ.

ಇನ್ನೂ ಈ ಬಗ್ಗೆ ಅನಿಲ್​ ಅನ್ನು ಕೇಳಿದ್ರೆ ಆತ, ಪೊಲೀಸರು ಬರಬೇಕಿತ್ತು. ಆದರೆ, ಇನ್ನೂ ಬಂದಿಲ್ಲ. ಹೀಗಾಗಿ ನಾನೇ ಟ್ರಾಫಿಕ್ ಕಂಟ್ರೊಲ್ ಮಾಡುತ್ತಿದ್ದೀನಿ ಎಂದು ಹೇಳಿದ್ದಾನೆ.

Intro:ಹೊಸಪೇಟೆಯಲ್ಲಿ ಮಾನಸಿಕ ಅಸ್ಥವ್ಯಸ್ತ ಅನಿಲನಿಂದ ಟ್ರಾಫಿಕ್ ಕಂಟ್ರೋಲ್

ಹೊಸಪೇಟೆ :

ದಿವ್ಯಾಂಗ ಹಾಗೂ ಮಾನಸಿಕ ಅಸ್ಥವ್ಯಸ್ಥ ಯುವಕ ಅನಿಲ್ ಅವರಿಂದ ಬೆಳಗ್ಗೆಯಿಂದಲೇ ಟ್ರಾಫಿಕ್ ಕಂಟ್ರೋಲ್ ಮಾಡುತ್ತಿದ್ದಾನೆ. ಅಡ್ಡಾ ದಿಡ್ಡಿ ಓಡಾಡುವ ವಾಹನಗಳ ಚಾಲಕರಿಗೆ ರಸ್ತೆ ಸಂಚಾರಿಯ ನಿಯಮವನ್ನು ಪಾಲಿಸಿ ಎಂದು ಬುದ್ದಿ ಹೇಳುತ್ತಿದ್ದಾನೆ.Body:ನಗರದ ಅಂಬೇಡ್ಕರ್ ವೃತ್ತದ ಸಿಗ್ನಲ್ ಬೋರ್ಡ್ ಬಳಿ ನಿಂತು ಮಾನಸಿಕ ಅಸ್ವಸ್ಥ ಯುವಕ ಅನಿಲ್ ಮೂಲತಹ ಆಂದ್ರ ಪ್ರದೇಶದ ಮಧುಗಿರಿ ಮೂಲದ ನಿವಾಸಿಯಾಗಿದ್ದಾನೆ. ವಿಜಲ್ ಹಾಕುತ್ತಾ ಅಡ್ಡಾದಿಡ್ಡಿಯಾಗಿ ಓಡಿಸೋ ವಾಹನ ಸವಾರರಿಗೆ ಸಂಚಾರಿ ನಿಯಮದ ಪ್ರಕಾರ ಸೂಚನೆ ನೀಡ್ತಿದ್ದಾನೆ. ದ್ವೀ ಚಕ್ರ ವಾಹನ ಸವಾರಿಗೆ ಹೆಲ್ಮೇಟ್ ಹಾಕಿಕೊಳ್ಳಿ ಎಂದು ತಿಳುವಳಿಕೆಯನ್ನು ನೀಡುತ್ತಿದ್ದಾನೆ.

ಇತನನ್ನ ಮಾತಾಡಿಸಿದ್ರೆ ಪೊಲೀಸ್ರ ಬರ್ಬೇಕಿತ್ತು ಅವ್ರು ಇನ್ನುಬಂದಿಲ್ಲ ಹೀಗಾಗಿ ನಾನೆ ಟ್ರಾಫಿಕ್ ಕಂಟ್ರೊಲ್ ಮಾಡ್ತಿದಿನಿ ಅಂತ ಹೇಳುತ್ತಿದ್ದಾನೆ. ಸಂಚಾರಿ ಪೊಲೀಸ್ ಅಧಿಕಾರಿಗಳು ಮಾಡುವ ಕೆಲಸವನ್ನು ಈ ಮಾನಸಿಕ ಅಸ್ತವ್ಯಸ್ತತೆಯಿಂದ ಬಳಲು ವ್ಯಕ್ತಿಯಿಂದ ಸಮಾಜ ಸೇವೆಯನ್ನು ಮಾಡುತ್ತಿದ್ದಾನೆ.ಇದೆಏ ರೀತಿಯಲ್ಲಿ ವಾಹನ ಸವಾರರು ಮತ್ತು ಪೊಲೀಸ್ ಅಧಿಕಾರಿಗಳು ಕೆಲಸವನ್ನು ಮಾಡಿದರೆ ಅಪಘಾತಗಳ ಸಂಭವಿಸಯವುದು ಕಡಿಮೆಯಾಗುತ್ತದೆ ಎಂದು ಇತರರಿಗೆ ಪಬ್ಲಿಕ್ ಹಿರೋ ಆಗಿದ್ದಾನೆ.Conclusion:KN_HPT_1_MANASIKA_ASTAVYASTA_ANIL_TRAFIC_CONTROL_SCRIPT_KA10028
ETV Bharat Logo

Copyright © 2025 Ushodaya Enterprises Pvt. Ltd., All Rights Reserved.