ETV Bharat / state

ಗಣಿನಾಡಲ್ಲಿ ಸಂಭ್ರಮದ ಬಕ್ರೀದ್​​ - ಬಳ್ಳಾರಿ

ಬಳ್ಳಾರಿಯ ಗ್ರಾಮೀಣ ಪ್ರದೇಶದ ಕೌಲ್ ಬಜಾರ್ ಪ್ರದೇಶದಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್​ ಹಬ್ಬವನ್ನು ಉಚಿತವಾಗಿ ಮಾಂಸದಾನ ಮಾಡುವ ಮೂಲಕ ಆಚರಣೆ ಮಾಡಿದರು.

ಮಾಂಸದಾನ
author img

By

Published : Aug 12, 2019, 10:02 PM IST

ಬಳ್ಳಾರಿ: ಬಕ್ರೀದ್ ಹಬ್ಬ ಮುಸ್ಲಿಂ ಬಾಂಧವರಿಗೆ ಶ್ರದ್ಧಾ-ಭಕ್ತಿ ಮತ್ತು ತ್ಯಾಗ ಬಲಿದಾನದ ಸಂಕೇತವಾಗಿದೆ. ಅದೇ ರೀತಿಯಲ್ಲಿ ಗಣಿನಾಡಿನಲ್ಲಿ ಗ್ರಾಮೀಣ ಪ್ರದೇಶದ ಕೌಲ್ ಬಜಾರ್ ಪ್ರದೇಶದಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್​ ಹಬ್ಬವನ್ನು ಉಚಿತವಾಗಿ ಮಾಂಸದಾನ ಮಾಡುವ ಮೂಲಕ ಆಚರಣೆ ಮಾಡಿದರು.

ಗಣಿ ನಾಡಲ್ಲಿ ಸಂಭ್ರಮದ ಬಕ್ರೀದ್​​​​

ನಗರದ ಕೌಲ್ ಬಜಾರ್​ನ ನಿವಾಸಿ ಶೇಕ್ ಮಹಮ್ಮದ್ ಖಾಸಿಂ ಈಟಿವಿ ಭಾರತದೊಂದಿಗೆ ಮಾತನಾಡಿ, ಇಂದು ಬಕ್ರೀದ್​ ಇರುವ ಕಾರಣ ಕೆಲವರು ಬೆಳಿಗ್ಗೆ ಸ್ನಾನ ಮಾಡಿದ ನಂತರ ಒಪ್ಪತ್ತಿನಿಂದ ಸಾಮೂಹಿಕವಾಗಿ ನಮಾಜ್​​ ಮಾಡಿ, ಮನೆಗಳಲ್ಲಿ ಬಂದು ಕುರಿಗಳನ್ನು ಕೊಯ್ದು ನಂತರ ಸಂಬಂಧಿಕರಿಗೆ ಮತ್ತು ಅಕ್ಕಪಕ್ಕದ ಮನೆಗಳಿಗೆ, ಬಡ ಮತ್ತು ಮಧ್ಯಮ ವರ್ಗದವರಿಗೆ, ಮನೆಯ ಹತ್ತಿರ ಬಂದು ಕೇಳಿದ ಜನರಿಗೂ ಸಹ ಮಾಂಸವನ್ನು ದಾನವಾಗಿ ನೀಡುತ್ತಾರೆ ಎಂದು ಹೇಳಿದರು.

ಬಕ್ರೀದ್ ಹಬ್ಬ ಒಂದು ದಿನ ನಡೆದರೆ ಮಾಂಸದಾನ ಮೂರು ದಿನಗಳ ಕಾಲ ನಡೆಯುತ್ತದೆ ಎಂದು ಹಿರಿಯ ಮುಸ್ಲಿಂ ಬಾಂಧವರು ಹೇಳಿದರು. ಬಕ್ರೀದ್ ಹಬ್ಬದ ನಿಮಿತ್ತ ಮುಸ್ಲಿಂ ಬಾಂಧವರು ಮತ್ತು ಇತರರು ಹೆಚ್ಚು ಜೀವನಾವಶ್ಯಕವಾಗಿ ದಾನ, ಧರ್ಮಗಳನ್ನು ಮಾಡುತ್ತಾರೆ. ‌ಕುರಿ ಚರ್ಮ ದಾನ ಮಾಡಲಾಗುತ್ತದೆ. ಅನಾಥಾಶ್ರಮಗಳಿಗೆ ಹಣದ ಬದಲಿಗೆ ಬಲಿ ನೀಡಿದ ಕುರಿಮರಿಗಳ ಚರ್ಮಗಳನ್ನು ನೀಡುತ್ತಾರೆ. ಅವರು ಆ ಚರ್ಮಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಮುಸ್ಲಿಂ ಆಶ್ರಮದಲ್ಲಿನ ಮಕ್ಕಳಿಗೆ ಬಳಸಿಕೊಳ್ಳುತ್ತಾರೆ ಎಂದು ತಿಳಿಸಿದರು.

Intro:
ಬಕ್ರೀದ್ ಹಬ್ಬದಲ್ಲಿ ಮಾಂಸದಾನವೇ ಬಹಳ ಮುಖ್ಯ,

ಬಕ್ರೀದ್ ಹಬ್ಬ ಮುಸ್ಲಿಂ ಬಾಂಧವರಿಗೆ ಶ್ರದ್ಧಾ ಭಕ್ತಿ ಮತ್ತು ತ್ಯಾಗ ಬಲಿದಾನದ ಸಂಕೇತವಾಗಿದೆ. ಅದೇರೀತಿಯಲ್ಲಿ ಗಣಿನಾಡು ಬಳ್ಳಾರಿಯ ಗ್ರಾಮೀಣ ಪ್ರದೇಶದ ಕೌಲ್ ಬಜಾರ್ ಪ್ರದೇಶದಲ್ಲಿ ಮುಸ್ಲಿಂ ಬಾಂಧವರು ಬಕ್ರಿದ್ ಆಚರಣೆಯನ್ನು ಉಚಿತವಾಗಿ ಮಾಂಸದಾನ ಮಾಡುವ ಮೂಲಕ ಆಚರಣೆ ಮಾಡಿದರು.

Body:.

ನಗರದ ಕೌಲ್ ಬಜಾರ್ ನ ನಿವಾಸಿ ಶೇಕ್ ಮಹಮ್ಮದ್ ಖಾಸಿಂ ಈಟಿವಿ ಭಾರತ ನೊಂದಿಗೆ ಮಾತನಾಡಿದ ಅವರು ಇಂದು ಬಕ್ರಿದ್ ಇರುವ ಕಾರಣ ಸಂಭ್ರಮಾಚರಣೆ ಮಾಡಿದರು. ಕೆಲವರು ಬೆಳಿಗ್ಗೆ ಸ್ನಾನ ಮಾಡಿದ ನಂತರ ಒಪ್ಪತಿನಿಂದ ಸಾಮೂಹಿಕವಾಗಿ ನಮಾಝ್ ಮಾಡಿ, ಮನೆಗಳಲ್ಲಿ ಬಂದು ಕುರಿಗಳನ್ನು ಕೊಯ್ದು ನಂತರ ಸಂಬಂಧಿಕರಿಗೆ ಮತ್ತು ಅಕ್ಕ ಪಕ್ಕದ ಮನೆಗಳಿಗೆ ಮತ್ತು ಬಡ ಮತ್ತು ಮಧ್ಯಮ ವರ್ಗದವರಿಗೆ, ಮನೆಯ ಹತ್ತಿರ ಬಂದು ಕೇಳಿದ ಜನರಿಗೂ ಸಹ ಮಾಂಸವನ್ನು ದಾನವಾಗಿ ನೀಡುತ್ತಾರೆ ಎಂದು ಹೇಳಿದರು.

ಬಕ್ರೀದ್ ಹಬ್ಬ ಒಂದು ದಿನ ನಡೆದರೇ ಮಾಂಸದ ದಾನ ಮೂರು ದಿನಗಳ ನಡೆಯಿತ್ತದೆ ಎಂದು ಹಿರಿಯ ಮುಸ್ಲಿಂ ಭಾಂವದವರು ತಿಳಿಸಿದರು.
ಮೂರು ದಿನಗಳ ಕಾಲ ಮನೆಗಳಲ್ಲಿ ಕುರಿಗಳನ್ನು ಬಲಿ ನೀಡುತ್ತಾರೆ. ನಂತರ ಬಡ ಮತ್ತು ಮಧ್ಯಮ ವರ್ಗದವರಿಗೆ ಮಾಂಸವನ್ನು ಪ್ಯಾಕ್ ಮಾಡಿ ಉಚಿತವಾಗಿ ಮನೆ ಮನೆಗಳಿಗೆ ಮಾಂಸವನ್ನು ದಾನ ಮಾಡುತ್ತಾರೆ.
ಮಾಡಿದ ಪಾಪಗಳು ಈ ರೀತಿಯಲ್ಲಿಯಾದರೇ ಬಗೆಹರಿಬೇಕೆಂದು ತಿಳಿಸಿದರು

ಬಕ್ರೀದ್ ಹಬ್ಬದ ನಿಮಿತ್ತ ಮುಸ್ಲಿಂ ಬಾಂಧವರು ಮತ್ತು ಇತರರು ಹೆಚ್ಚು ಜೀವನಾವಶ್ಯಕವಾಗಿ ದಾನ, ಧರ್ಮಗಳನ್ನು ಮಾಡುತ್ತಾರೆ.‌

ಕುರಿ ಚರ್ಮ ದಾನ :-

ಅನಾಥ ಆಶ್ರಮಗಳಿಗೆ ಹಣದ ಬದಲಿಗೆ ಬಲಿ ನೀಡಿದ ಕುರಿಮರಿಗಳ ಚರ್ಮಗಳನ್ನು ನೀಡುತ್ತಾರೆ, ಅವರ ಆ ಚರ್ಮಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಮುಸ್ಲಿಂ ಆಶ್ರಮದಲ್ಲಿನ ಮಕ್ಕಳಿಗೆ ಬಳಸಿಕೊಳ್ಳುತ್ತಾರೆ ಎಂದು ತಿಳಿಸಿದರು.

Conclusion:ಒಟ್ಟಾರೆಯಾಗಿ ಬಕ್ರೀದ್ ಅಂದರೆ ತ್ಯಾಗ ಬಲಿದಾನ, ಬಡಜನರಿಗೆ ಮಾಂಸವನ್ನು ಉಚಿತವಾಗಿ ನೀಡುವುದಾಗಿದೆ ಎಂದು ತಿಳಿಸಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.