ETV Bharat / state

​ ನಿಯಮ ಉಲ್ಲಂಘನೆ:  ಬಸ್​ನಲ್ಲಿ 80ಕ್ಕೂ ಹೆಚ್ಚುಕಾರ್ಮಿಕರ ರವಾನೆ

ತಾರಾನಗರದಿಂದ ಜಿಂದಾಲ್​ಗೆ ಹೋಗುವ ಖಾಸಗಿ ಬಸ್​ನಲ್ಲಿ 80 ಕ್ಕೂ ಹೆಚ್ಚು ಕಾರ್ಮಿಕರನ್ನು ತುಂಬಿ ರವಾನೆ ಮಾಡಿ ಲಾಕ್​ಡೌನ್​ ನಿಯಮವನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಪಟ್ಟಂತೆ ವಿಡಿಯೋ ಸಹ ಲಭ್ಯವಾಗಿದೆ.

Lockdown rule violation
ಲಾಕ್​ಡೌನ್​ ನಿಯಮ ಉಲ್ಲಂಘನೆ
author img

By

Published : May 9, 2020, 1:37 PM IST

ಬಳ್ಳಾರಿ: ತಾರನಗರದಿಂದ ಜಿಂದಾಲ್​ಗೆ ಹೋಗುವ ಬಸ್​ನಲ್ಲಿ ಲಾಕ್​ಡೌನ್ ನಿಯಮ​ ಉಲ್ಲಂಘನೆ ಮಾಡಿದ್ದು, ಕಂಡು ಬಂದಿದೆ.

ನಗರದ ತಾರಾನಗರದದಿಂದ ಜಿಂದಾಲ್​ಗೆ ಹೋಗುವ ಖಾಸಗಿ ಬಸ್​ನಲ್ಲಿ 80ಕ್ಕೂ ಹೆಚ್ಚು ಕಾರ್ಮಿಕರನ್ನು ತುಂಬಿ ರವಾನೆ ಮಾಡಿದ್ದು, ಸಂಪೂರ್ಣ ಲಾಕ್​ಡೌನ್​ ನಿಯಮವನ್ನು ಉಲ್ಲಂಘಿಸಲಾಗಿದೆ. ಸರ್ಕಾರದ ನಿಯಮದ ಪ್ರಕಾರ ಕೇವಲ 30 ಜನರನ್ನು ಒಂದು ಬಸ್​ನಲ್ಲಿ ಸಾಗಿಸಬಹುದು. ಆದರೆ, ಈ ಬಸ್​​ನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಿಕೊಂಡು ಹೋಗಿ ಲಾಕ್​ಡೌನ್​ ಉಲ್ಲಂಘಿಸಲಾಗಿದೆ.

ಬಸ್​ನಲ್ಲಿ 80 ಕ್ಕೂ ಹೆಚ್ಚು ಕಾರ್ಮಿಕರನ್ನು ತುಂಬಿ ರವಾನೆ ಮಾಡಿ ಲಾಕ್​ಡೌನ್​ ನಿಯಮ ಉಲ್ಲಂಘಿಸಲಾಗಿದೆ.

ಇನ್ನು ಇದು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಹೇಳಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.