ETV Bharat / state

ಚಿರತೆ ದಾಳಿಗೆ ಹತ್ತಾರು ಕುರಿಗಳು ಬಲಿ - ಬೊಳುಬಾಯಿ ಹನುಮಂತಪ್ಪ

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾಕುಬಾಳು ಗ್ರಾಮ ಹೊರವಲಯದ ಕುರಿಹಟ್ಟಿಯ ಮೇಲೆ ಚಿರತೆ ದಾಳಿ ನಡೆಸಿದ್ದರ ಪರಿಣಾಮ ಕಾಕುಬಾಳು ಗ್ರಾಮದ ನಿವಾಸಿ ಬೊಳುಬಾಯಿ ಹನುಮಂತಪ್ಪ ಎಂಬುವರಿಗೆ ಸೇರಿದ್ದ ಅಂದಾಜು 12 ಕುರಿಗಳು ಸಾವನ್ನಪ್ಪಿವೆ.

ಚಿರತೆ ದಾಳಿಗೆ ಕುರಿಗಳ ಮಾರಣ ಹೋಮ
author img

By

Published : Sep 1, 2019, 2:09 PM IST

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾಕುಬಾಳು ಗ್ರಾಮ ಹೊರವಲಯದ ಕುರಿಹಟ್ಟಿಯ ಮೇಲೆ ಚಿರತೆ ದಾಳಿ ನಡೆಸಿದ್ದರ ಪರಿಣಾಮ ಹತ್ತಾರು ಕುರಿಗಳ ಸಾವನ್ನಪ್ಪಿವೆ.

ಚಿರತೆ ದಾಳಿಗೆ ಕುರಿಗಳು ಬಲಿ

ಚಿರತೆ ದಾಳಿ ಪರಿಣಾಮ ಕಾಕುಬಾಳು ಗ್ರಾಮದ ನಿವಾಸಿ ಬೊಳುಬಾಯಿ ಹನುಮಂತಪ್ಪ ಎಂಬುವರಿಗೆ ಸೇರಿದ್ದ ಅಂದಾಜು 12 ಕುರಿಗಳು ಸಾವನ್ನಪ್ಪಿವೆ. ಶನಿವಾರ ತಡರಾತ್ರಿ ಕುರಿಹಟ್ಟಿಯ ಮೇಲೆ ಚಿರತೆ ದಾಳಿ ನಡೆಸಿದ್ದು, ಕುರಿಗಳ ಮಾಂಸಖಂಡಗಳು ಚೆಲ್ಲಾಪಿಲ್ಲಿಯಾಗಿವೆ.

ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಸೀಲನೆ ನಡೆಸಿದ್ದಾರೆ. ಈ ಭಾಗದಲ್ಲಿ ಚಿರತೆ ಹಾವಳಿಗೆ ಬೇಸತ್ತಿರುವ ಸ್ಥಳೀಯರು, ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಕಾಕುಬಾಳು ಗ್ರಾಮ: ಚಿರತೆ ದಾಳಿಗೆ ಕುರಿಗಳ ಮಾರಣ ಹೋಮ
ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾಕುಬಾಳು ಗ್ರಾಮ ಹೊರವಲಯದ ಕುರಿಹಟ್ಟಿಯ ಮೇಲೆ ಚಿರತೆಯೊಂದು ದಾಳಿ ನಡೆಸಿದ್ದರ ಪರಿಣಾಮ ಹತ್ತಾರು ಕುರಿಗಳ ಮಾರಣ ಹೋಮ ನಡೆದಿದೆ.
Body:ಕಾಕುಬಾಳು ಗ್ರಾಮದ ನಿವಾಸಿ ಬೊಳುಬಾಯಿ ಹನುಮಂತಪ್ಪ ಎಂಬುವರಿಗೆ ಸೇರಿದ್ದ ಅಂದಾಜು 12 ಕುರಿಗಳು ಸಾವನ್ನಪ್ಪಿವೆ. ಶನಿವಾರ ತಡರಾತ್ರಿ ಕುರಿಹಟ್ಟಿಯ ಮೇಲೆ ಚಿರತೆ ದಾಳಿ ನಡೆಸಿದ್ದು, ಕುರಿಗಳ ಮಾಂಸಖಂಡಗಳು ಚೆಲ್ಲಾಪಿಲ್ಲಿ ಯಾಗಿವೆ.
ಈ ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ಪಶು ವೈದ್ಯಾಧಿಕಾರಿಗಳು ಭೇಟಿ ಪರಿಸೀಲನೆ ನಡೆಸಿದ್ದಾರೆ. ಈ ಭಾಗದಲ್ಲಿ ಚಿರತೆ ಹಾವಳಿಗೆ ಬೇಸತ್ತಿರುವ ಸ್ಥಳೀಯರು, ಚಿರತೆ ಸೆರೆಹಿಡಿಯು ವಂತೆ ಅರಣ್ಯಾಧಿಕಾರಿಗಳ ವಿರುದ್ದ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_KAKUBAL_CHIRATHE_DALI_7203310

KN_BLY_2a_KAKUBAL_CHIRATHE_DALI_7203310

KN_BLY_2b_KAKUBAL_CHIRATHE_DALI_7203310

KN_BLY_2c_KAKUBAL_CHIRATHE_DALI_7203310

ETV Bharat Logo

Copyright © 2025 Ushodaya Enterprises Pvt. Ltd., All Rights Reserved.