ETV Bharat / state

ಕೊರೊನಾ ವಾರಿಯರ್ಸ್​​ಗೆ ಉಚಿತ ಬ್ಯಾಗ್, ಛತ್ರಿ ವಿತರಿಸಿದ ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ - ಬಳ್ಳಾರಿಯಲ್ಲಿ ಕೊರೊನಾ ಎಫೆಕ್ಟ್

ಕೊರೊನಾ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್​ಗಳಿಗೆ ಕೂಡ್ಲಿಗಿ ಶಾಸಕ ಎನ್.ವೈ ಗೋಪಾಲಕೃಷ್ಣ ಅಭಿನಂದಿಸಿದ್ದಾರೆ.

dsdd
ಕೊರೊನಾ ವಾರಿಯರ್ಸ್​​ಗೆ ಉಚಿತ ಬ್ಯಾಗ್, ಛತ್ರಿ ವಿತರಿಸಿದ ಕೂಡ್ಲಿಗಿ ಶಾಸಕ ಎನ್.ವೈ ಗೋಪಾಲಕೃಷ್ಣ
author img

By

Published : May 2, 2020, 1:42 PM IST

ಬಳ್ಳಾರಿ: ಕೋವಿಡ್ ವಿರುದ್ಧ ಹೋರಾಡಲು ಸೇವೆ ಸಲ್ಲಿಸುತ್ತಿರುವ ಆರೋಗ್ಯ ಸಿಬ್ಬಂದಿಗೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ವೈಯಕ್ತಿಕವಾಗಿ 1,000 ಹೆಚ್ಚು ಬ್ಯಾಗ್ ಹಾಗೂ ಛತ್ರಿಗಳನ್ನು ವಿತರಿಸಿದ್ದಾರೆ.

ಕೊರೊನಾ ವಾರಿಯರ್ಸ್​​ಗೆ ಉಚಿತ ಬ್ಯಾಗ್, ಛತ್ರಿ ವಿತರಿಸಿದ ಕೂಡ್ಲಿಗಿ ಶಾಸಕ ಎನ್.ವೈ ಗೋಪಾಲಕೃಷ್ಣ

ಕೂಡ್ಲಿಗಿ ಪ್ರವಾಸಿ ಮಂದಿರ ಆವರಣದಲ್ಲಿ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಕೊರೊನಾ ವಾರಿಯರ್ಸ್​ಗಳ ಸೇವೆ ಅತ್ಯಮೂಲ್ಯ ಎಂದು ಶಾಸಕ ಎನ್.ವೈ ಗೋಪಾಲಕೃಷ್ಣ ಅಭಿನಂದಿಸಿದರು.

ಈ ಸಮಯದಲ್ಲಿ ತಹಶಿಲ್ದಾರ್​, ತಾಲೂಕು ಪಂಚಾಯತ್​ ಇ.ಓ, ಪೊಲೀಸ್ ಸಿಬ್ಬಂದಿ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.