ETV Bharat / state

ಬಟ್ಟೆ ಮಾಸ್ಕ್​ ತಯಾರಿಸಿ ಕೊರೊನಾ ವಾರಿಯರ್ಸ್​ಗೆ ಉಚಿತ ವಿತರಿಸಿದ ಆದರ್ಶ ದಂಪತಿ!! - ಬಳ್ಳಾರಿ ಕೊರೊನಾ ಸುದ್ದಿ

ಜತೆಗೆ ಯಾವುದಾದರೂ ಇಲಾಖೆಗೆ ಮಾಸ್ಕ್ ಅವಶ್ಯಕತೆ ಇದ್ರೆ ಉಚಿತವಾಗಿ ತಯಾರು ಮಾಡಿ ಕೊಡುತ್ತೇವೆ ಎಂದು ತಿಳಿಸಿದ್ದಾರೆ.

author img

By

Published : May 5, 2020, 1:32 PM IST

ಬಳ್ಳಾರಿ : ನಗರದಲ್ಲಿರುವ ದಂಪತಿ ತಮ್ಮ ಮನೆಯಲ್ಲಿಯೇ ಬಟ್ಟೆಯಿಂದ ಮಾಸ್ಕ್​ಗಳನ್ನು ತಯಾರಿಸಿ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್​ಗೆ ಉಚಿತವಾಗಿ ವಿತರಣೆ ಮಾಡಿದ್ದಾರೆ.

ಯಶವಂತ ಜೈನ್​, ನಯನಾ ಜೈನ್​ ಎಂಬ ದಂಪತಿ ಸುಮಾರು 1 ಸಾವಿರ ಬಟ್ಟೆ ಮಾಸ್ಕ್​ಗಳನ್ನು ತಯಾರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವಿತರಣೆ ಮಾಡುತ್ತಿದ್ದಾರೆ. ಜತೆಗೆ ಯಾವುದಾದರೂ ಇಲಾಖೆಗೆ ಮಾಸ್ಕ್ ಅವಶ್ಯಕತೆ ಇದ್ರೆ ಉಚಿತವಾಗಿ ತಯಾರು ಮಾಡಿ ಕೊಡುತ್ತೇವೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಕೆಎಸ್​ಆರ್​ಟಿಸಿ ವಿಭಾಗದ ಅಧಿಕಾರಿ ಚಂದ್ರಶೇಖರ್ ಅವರಿಗೆ 65 ಮಾಸ್ಕ್​ಗಳನ್ನು ವಿತರಣೆ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.