ETV Bharat / state

ಒಂದೇ ದಿನಕ್ಕೆ ತುಂಗಭದ್ರ ಜಲಾಶಯದಲ್ಲಿ 1,01,002 ಕ್ಯೂಸೆಕ್ ಒಳಹರಿವು ಹೆಚ್ಚಳ - Increase of Tungabhadra reservoir inflow

ಕಳೆದ ಸಾಲಿನಲ್ಲಿ ಜಲಾಶಯದಲ್ಲಿ 48.795 ಟಿಎಂಸಿಯಷ್ಟು ನೀರು ಸಂಗ್ರಹವಾಗಿತ್ತು. ಆದರೆ, ಈ ಸಾಲಿನಲ್ಲಿ ಸದ್ಯ 54.521 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಅಂದರೆ, ಸರಿಸುಮಾರು 8 ಟಿಎಂಸಿಯಷ್ಟು ನೀರು ಸಂಗ್ರಹಗೊಂಡಿದ್ದು, ಜಿಲ್ಲೆಯ ರೈತರ ಮೊಗದಲಿ ಸಂತಸ ಮೂಡಿಸಿದೆ..

Increase in inflow in Tungabhadra reservoir for a single day
ಒಂದೇ ದಿನಕ್ಕೆ ತುಂಗಭದ್ರ ಜಲಾಶಯದಲ್ಲಿ 101002 ಕ್ಯೂಸೆಕ್ ಒಳಹರಿವು ಹೆಚ್ಚಳ
author img

By

Published : Aug 8, 2020, 1:02 PM IST

ಬಳ್ಳಾರಿ : ಗಣಿ ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯದ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದೇ ದಿನದಲ್ಲಿ ಅಂದಾಜು 8 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ.

ಒಂದೇ ದಿನಕ್ಕೆ ತುಂಗಭದ್ರ ಜಲಾಶಯದಲ್ಲಿ 1,01,002 ಕ್ಯೂಸೆಕ್ ಒಳಹರಿವು ಹೆಚ್ಚಳ

ಕಳೆದ ಬಾರಿಗೆ ಹೋಲಿಕೆ ಮಾಡಿದ್ರೆ ಈ ಬಾರಿ ನೀರಿನ ಒಳಹರಿವು ದುಪ್ಪಟ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ.‌ ಕಳೆದ ವರ್ಷ ಈ ದಿನಕ್ಕೆ ಅಂದಾಜು 1,02,444 ಕ್ಯೂಸೆಕ್ ನೀರು ಹರಿದು ಬಂದಿತ್ತು.‌‌ ಈ ವರ್ಷದ 1,01,002 ಕ್ಯೂಸೆಕ್ ನೀರು ಹರಿದು ಬಂದಿದೆ.

ಕಳೆದ ಸಾಲಿನಲ್ಲಿ ಜಲಾಶಯದಲ್ಲಿ 48.795 ಟಿಎಂಸಿಯಷ್ಟು ನೀರು ಸಂಗ್ರಹವಾಗಿತ್ತು. ಆದರೆ, ಈ ಸಾಲಿನಲ್ಲಿ ಸದ್ಯ 54.521 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಅಂದರೆ, ಸರಿಸುಮಾರು 8 ಟಿಎಂಸಿಯಷ್ಟು ನೀರು ಸಂಗ್ರಹಗೊಂಡಿದ್ದು, ಜಿಲ್ಲೆಯ ರೈತರ ಮೊಗದಲಿ ಸಂತಸ ಮೂಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.