ETV Bharat / state

2 ವರ್ಷಗಳಿಂದ ಸಹಾಯಧನ ನೀಡದ ಆರೋಪ...ಹಂಪಿ ಕನ್ನಡ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ - ಸಹಾಯಧನ ನೀಡದ ಹಂಪಿ ವಿವಿ ವಿರುದ್ಧ ಪ್ರತಿಭಟನೆ

ಹಂಪಿ ಕನ್ನಡ ವಿವಿಯು ಸಂಶೋಧನಾ ವಿದ್ಯಾರ್ಥಿಗಳಿಗೆ ಸಹಾಯಧನ ಹಣವನ್ನು ಮಂಜೂರು ಮಾಡ್ತಿಲ್ಲವೆಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಹಂಪಿ ಕನ್ನಡ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ
author img

By

Published : Oct 25, 2019, 9:54 AM IST

ಹೊಸಪೇಟೆ/ಬಳ್ಳಾರಿ: ಹಂಪಿ ಕನ್ನಡ ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿಗಳಿಗೆ ಸಹಾಯಧನ ಹಣವನ್ನು ವಿಶ್ವವಿಶ್ವವಿದ್ಯಾಲಯವು ಮಂಜೂರು ಮಾಡ್ತಿಲ್ಲವೆಂದು ಆರೋಪಿಸಿ ವಿದ್ಯಾರ್ಥಿಗಳು ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ.

ಎರಡು ವರ್ಷಗಳಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಸಹಾಯಧನ ಹಣವನ್ನು ನೀಡುತ್ತಿಲ್ಲ.ಈ ಕಾರಣಕ್ಕಾಗಿ ಹೋರಾಟವನ್ನು ಮಾಡುತ್ತಿದ್ದೇವೆ ಎಂದು ಸಂಶೋಧನಾ ವಿದ್ಯಾರ್ಥಿಗಳು ತಿಳಿಸಿದ್ರು. ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಅನ್ಯಾಯವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ರು.ದಲಿತ ಸಮುದಾಯದ 500 ವಿದ್ಯಾರ್ಥಿಗಳು ಸಂಶೋಧನೆಯಲ್ಲಿದ್ದಾರೆ. 2016_17 ನೇ ಸಾಲಿನ ವಿದ್ಯಾರ್ಥಿಗಳು ಬಾಕಿ ಹಣ ಹಾಗೆ ಇದೆ. 2017_18 ನೇ ವರ್ಷದ ಸಹಾಯಧನವನ್ನು ಮಂಜೂರು ಮಾಡಿಲ್ಲ.,2018_19 ನೇ ಸಾಲಿನಲ್ಲಿ ಸಹಾಯ ಧನವು ಮಂಜೂರಾಗದೇ ಇರುವುದು ದೊಡ್ಡ ದುರಂತ ಎನ್ನುತ್ತಾರೆ ವಿದ್ಯಾರ್ಥಿಗಳು.

ಹಂಪಿ ಕನ್ನಡ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ

ವಿದ್ಯಾರ್ಥಿಗಳ ಸಹಾಯಧನ ಮಂಜೂರಾತಿಗಾಗಿ ಈ ಹಿಂದೆ ಕೂಡ ಹೋರಾಟ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ.ನಮಗೆ ಸಿಗುವಂತಹ ಹಣವು ಸಿಗುತ್ತಿಲ್ಲ ಎಂದು ಸಂಶೋಧ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.

ಸಂಶೋಧನಾ ವಿದ್ಯಾರ್ಥಿಗಳ ಬೇಡಿಕೆಗಳು:
ಬಾಕಿ ಉಳಿಸಿಕೊಂಡಿರು ಹಣವನ್ನು ತಕ್ಷಣವೇ ನೀಡಬೇಕು.
ಸಹಾಯಧನವನ್ನು10 ಸಾವಿರದಿಂದ 20 ಸಾವಿರ ರೂ.ಗೆ ಹೆಚ್ಚಿಸಬೇಕು
ವಸತಿಯ ನಿಲಯವನ್ನು ಕಲ್ಪಿಸಿಕೊಡಬೇಕು
ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆ ನೀಡುವುದನ್ನು ನಿಲ್ಲಿಸಬೇಕು.
ಎಲ್ಲಾ ವಿದ್ಯಾರ್ಥಿಗಳಿಗೆ ಹಕ್ಕುಗಳು ಸಮಾನಾಗಿ ಹಂಚಿಕೆಯಾಗಬೇಕು

Intro: ಕನ್ನಡ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಪ್ರತಿಭಟನೆ:ಹಂಪಿ
ಹೊಸಪೇಟೆ : ಕನ್ನಡ ವಿಶ್ವವಿದ್ಯಾಲಯ ಹಂಪಿಯ ಸಂಶೋಧನಾ ವಿದ್ಯಾರ್ಥಿಗಳಿಗೆ ಸಹಾಯಧನ ಹಣವನ್ನು ವಿಶ್ವ ವಿಶ್ವವಿದ್ಯಾಲಯವು ಮಂಜೂರು ಮಾಡ್ತಿಲ್ಲವೆಂದು ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ.

Body:ವಿಶ್ವ ವಿದ್ಯಾಲಯದ ಬಿ ಗೇಟ್ ಚಂದ್ರಶೇಖರ ಕಂಬಾರ ರಸ್ತೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಎರಡು ವರ್ಷಗಳಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಸಹಾಯಧನ ಹಣವನ್ನು ನೀಡುತ್ತಿಲ್ಲ.ಅದಕ್ಕಾಗಿ ಶಾಂತಿಯುತವಾದ ಹೋರಾಟವನ್ನು ಮಾಡುತ್ತಿದ್ದೇವೆ ಎಂದು ಸಂಶೋಧನಾ ವಿದ್ಯಾರ್ಥಿ ನಾಗರಾಜ ಇ.ಟಿ ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಅನ್ಯಾಯವನ್ನು ಮಾಡುತ್ತಿದ್ದಾರೆ. ದಲಿತ ಸಮುದಾಯದ 500 ವಿದ್ಯಾರ್ಥಿಗಳು ಸಂಶೋಧನೆಯಲ್ಲಿದ್ದಾರೆ. 2016_17 ನೇ ಸಾಲಿನ ವಿದ್ಯಾರ್ಥಿಗಳು ಬಾಕಿ ಹಣ ಹಾಗೆ ಇದೆ. 2017_18 ನೇ ವರ್ಷದ ಸಹಾಯಧನವನ್ನು ಮಂಜೂರು ಮಾಡಿಲ್ಲ.,2018_19 ನೇ ಸಾಲಿನಲ್ಲಿ ಸಹಾಯ ಧನವು ಮಂಜೂರು ನೀಡದೆ ಇರುವುದುದೊಡ್ಡ ದುರಂತ ಎನ್ನುತ್ತಾರೆ ವಿದ್ಯಾರ್ಥಿಗಳು. ನಾವು ಶಾಂತಿಯಿಂದ ಪ್ರತಿಭಟನೆಯನ್ನು ಮಾಡಬಾರದು ಎಂದು ಕಮಲಾಪುರ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳ ಸಂಘಟನೆಯ ಮುಖಂಡರಾದ ಅಮರೇಶ, ರಮೇಶ ನಾಯಕ, ಸುರೇಶ ಅವರ ಮೇಲೆ ದೂರನ್ನು ನೀಡಿದ್ದಾರೆ.ಅದಕ್ಕಾಗಿ ವಿಶ್ವವಿದ್ಯಾಲಯದ ಹೊರಭಾಗದಲ್ಲಿ ಶಾಂತಿಯುತ ಪ್ರತಿಭಟನೆ ಮಾಡಲಾಗುತ್ತಿದೆ.
ಸಂಶೋಧನಾ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೆ ಹೋರಾಟವನ್ನು ಮಾಡಬಾರದು. ಒಂದುವೆಳೆ ಹೋರಾಟವನ್ನು ಮಾಡಿದರೆ, ನೀವುಸಂಶೋಧನೆ ಮಾಡುವುದಕ್ಕೆ ಅಡ್ಡಿಯಾಗುತ್ತೆ ಎನ್ನುತ್ತಾರೆ. ಕುಲಪತಿಗಳು ನಮ್ಮ ಹೋರಾಟದ ದ್ವನಿಯನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ‌. ವಿದ್ಯಾರ್ಥಿಗಳ ಸಹಾಯಧನ ಮಂಜೂರಾತಿಗಾಗಿ ಈ ಹಿಂದೆ ನಾವು ಹೋರಾಟವನ್ನು ಮಾಡಿದರು ಸಹ ಯಾವುದೇ ರೀತಿಯ ಪ್ರಯೋಜನವಾಗಲ್ಲಿ.ನಮಗೆ ಸಿಗುವಂತಹ ಹಣವು ಸಿಗುತ್ತಿಲ್ಲ ಎಂದು ಸಂಶೋಧಾನರ್ಥಿಗಳು ಬೇಸರವನ್ನು ವ್ಯಕ್ತ ಪಡಿಸಿದರು.
ಈ ಹಿಂದೆ ನಾವು ಕುಲಪತಿಗಳಿಗೆ ಹಾಗೂ ಸರಕಾರಕ್ಕೆ ಸಾಕಷ್ಟು ಬಾರಿ ಗಮನಕ್ಕೆ ತಂದರು ಅವರು ನಮ್ಮ ಸಹಾಯಧನದ ವಿಷಯವನ್ನು ಗಾಳಿಗೆ ತೂರಿತ್ತಿದ್ದಾರೆ.
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಸಹಾಯಧನವನ್ನು ನೀಡುತ್ತಿದ್ದಾರೆ.ಅದೇ ಮಾದರಿಯಲ್ಲಿ ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳಿಗೆ ಸಹಾಯಧನವನ್ನು ನೀಡಬೇಕು.
ಸಂಶೋಧನಾ ವಿದ್ಯಾರ್ಥಿಗಳ ಬೇಡಿಕೆಗಳು.
ಬಾಕಿ ಉಳಿಸಿಕೊಂಡಿರು ಹಣವನ್ನು ತಕ್ಷಣವೇ ನೀಡಬೇಕು. ವಿದ್ಯಾರ್ಥಿಗಳಿಗೆ 10 ಸಾವಿರ ರೂ.ಯಿಂದ 20ಸಾವರಕ್ಕೆ ರೂ.ಹೆಚ್ಚಿಸಬೇಕು.ವಸತಿಯ ನಿಲಯವನ್ನು ಕಲ್ಪಿಸಿಕೊಡಬೇಕು. ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆಯನ್ನು ನಿಲ್ಲಿಸಬೇಕು. ಹಕ್ಕುಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಸರಿಯಾಗಿ ತಲುಪುವಂತೆ ಮಾಡಬೇಕು ಎನ್ನುತ್ತಾರೆ ಸಂಶೋಧನಾ ವಿದ್ಯಾರ್ಥಿಗಳು.

Conclusion:KN_HPT_1_ P.H.D_ STUDENTS_ PROTEST_SCRIPT_ KA10028
ಬೈಟ್: ನಾಗರಾಜ ಟಿ ಸಂಶೋಧನಾ ವಿದ್ಯಾರ್ಥಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.