ETV Bharat / state

ಹೊಸಪೇಟೆಯಲ್ಲಿ ಸಿಎಎ ಜಾಗೃತಿ ಅಭಿಯಾನ.. ಬಿಜೆಪಿ ವಿರುದ್ಧ ಗೋಬ್ಯಾಕ್ ಘೋಷಣೆ.. - CAA Awareness Campaign at Hospet

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜಾಗೃತಿ ಅಭಿಯಾನದ ವೇಳೆ ಬಿಜೆಪಿ ಕಾರ್ಯಕರ್ತರು ಮತ್ತು ದಲಿತ, ಮುಸ್ಲಿಂ ಸಮುದಾಯದವರ ನಡುವೆ ಮಾತಿನ ಚಕಮಕಿ ನಡೆಯಿತು.

CAA Awareness Campaign at Hospet
ಹೊಸಪೇಟೆಯಲ್ಲಿ ಬಿಜೆಪಿ ವಿರುದ್ಧ ಗೋ ಬ್ಯಾಕ್ ಘೋಷಣೆ
author img

By

Published : Jan 6, 2020, 6:18 PM IST

ಹೊಸಪೇಟೆ: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜಾಗೃತಿ ಅಭಿಯಾನದ ವೇಳೆ ಬಿಜೆಪಿ ಕಾರ್ಯಕರ್ತರು ಮತ್ತು ದಲಿತ,ಮುಸ್ಲಿಂ ಸಮುದಾಯದವರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಬಿಜೆಪಿ ಕಾರ್ಯಕರ್ತರ ವಿರುದ್ಧ ದಲಿತರು ಮತ್ತು‌ ಮುಸ್ಲಿಮರು ಗೋ ಬ್ಯಾಕ್ ಘೋಷಣೆಗಳನ್ನು ಕೂಗಿದರು.

ನಗರದ ಅಂಬೇಡ್ಕರ್ ಕಾಲೋನಿಯಲ್ಲಿ ಬಿಜೆಪಿಯ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ಕಾಲೋನಿಯ ಯುವಕರು ಮತ್ತು ಮುಖಂಡರು, ಬಿಜೆಪಿಯ ಕಾರ್ಯಕರ್ತರನ್ನು ಕಾಲೋನಿಯ ಒಳಗೆ ಹೋಗುವುದಕ್ಕೆ ಅವಕಾಶ ಮಾಡಿಕೊಡಲಿ ಎಂದು ಪಟ್ಟು ಹಿಡಿದರು.

ಈ ವೇಳೆ ಮಾತನಾಡಿದ ಪ್ರಗತಿ ಪರ ಚಿಂತಕ ಸಂತೋಷ್, ಇದು ಸಂವಿಧಾನ ವಿರೋಧಿ ನೀತಿ. ದೇಶದಲ್ಲಿ ನೆಮ್ಮದಿಯನ್ನು ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ನಮ್ಮ ಜನರಿಗೆ ತಿಳುವಳಿಕೆಯನ್ನು ನಾವು ನೀಡುತ್ತೇವೆ. ದೇಶದ ಸಂವಿಧಾನದ ಬಗ್ಗೆ ಹೇಳಿ ಕೊಡುತ್ತೇವೆ ಎಂದು ಹೇಳಿದರು.

ಹೊಸಪೇಟೆಯಲ್ಲಿ ಬಿಜೆಪಿ ವಿರುದ್ಧ ಗೋಬ್ಯಾಕ್ ಘೋಷಣೆ..

ನಾವೆಲ್ಲ ಭಾರತೀಯರು, ದೇಶದ ಬಗ್ಗೆ ಅಭಿಮಾನ, ಪ್ರೀತಿ, ಗೌರವ ನಂಬಿಕೆ ನಮ್ಮಲ್ಲಿದೆ. ಇವರು ನಮಗೆ ಯಾವ ಜಾಗೃತಿಯನ್ನು ಮೂಡಿಸುವುದು ಬೇಡ. ಬಿಜೆಪಿ ಪಕ್ಷದವರನ್ನು ನಮ್ಮ ಕಾಲೋನಿಯಲ್ಲಿ ಬರಲು‌ ಬಿಡುವುದಿಲ್ಲ ಎಂದು ಹೇಳಿದರು.

ಬಿಜೆಪಿ ಕಾರ್ಯಕರ್ತರು ಸಹ ಅದೇ ಕಾಲೋನಿಯಲ್ಲಿ ಜಾಗೃತಿ ಮೂಡಿಸಬೇಕು ಎಂದು ಪಟ್ಟು ಹಿಡಿದರು. ಕೆಲ ಸಮಯ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು‌. ನಂತರ ಪೊಲೀಸರು ಬಂದು ಬಿಜೆಪಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ಅಲ್ಲಿಂದ ಕಳಿಸಿದರು.

Intro:ಬಿಜೆಪಿ ಕಾರ್ಯಕರ್ತರ ಮತ್ತು ದಲಿತರ ಮುಸ್ಲಿಂ ನಡುವೆ ಮಾತಿನ ಚಕ ಮಕಿ : ಎರಡು ಗುಂಪನ್ನು ಚದುರಿಸಿದ ಪೊಲೀಸರು.

ಹೊಸಪೇಟೆ : ಪೌರತ್ವ ಕಾಯ್ದೆ ಕುರಿತು ಜಾಗೃತಿ ಮೂಡಿಸುವ ಸಮಯದಲ್ಲಿ ಬಿಜೆಪಿ ಪಕ್ಚದ ಕಾರ್ಯಕರ್ತರು ಮತ್ತು ದಲಿತ ಮುಸ್ಲಿಂ ಸಮುದಾಯದವರ ನಡುವೆ ಮಾತಿನ ಚಕಮಕಿ ನಡೆಯಿತು. ದಲಿತರು ಮತ್ತು‌ ಮುಸ್ಲಿಂರು ಗೋ ಬ್ಯಾಕ್ ಘೋಷಣೆಗಳನ್ನು ಕೂಗಿದರು.

Body: ನಗರದ ಅಂಬೇಡ್ಕರ್ ಕಾಲೋನಿಯಲ್ಲಿ ಇಂದು ಬಿಜೆಪಿಯ ಕಾರ್ಯಕರ್ತರು ಮತ್ತು ಮುಖಂಡರು ಪೌರತ್ವ ಕಾಯ್ದೆ ಅಭಿಯಾನ ತಿಳುವಳಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಂಬೇಡ್ಕರ್ ಕಾಲೋನಿಯಲ್ಲಿ ಪೌರತ್ವದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು ಎನ್ಆರ್ಸಿ ಸಿ ಎಎ ಕುರಿತು ಮನವರಿಕೆ ಮಾಡಲು ಹೋಗುವ ಸಮಯದಲ್ಲಿ ಅವರಿಗೆ ಕಾಲೋನಿಯ ಯವಕರು ಮತ್ತು ಮುಖಂಡರು ಒಳಗೆ ಹೋಗುವುದಕ್ಕೆ ಅವಕಾಶವನ್ನು ಮಾಡಿಕೊಡಲಿಲ್ಲ ಎಂದು ಪ್ರಗತಿ ಪರ ಚಿಂತಕ ಸಂತೋಷ ಅವರು ಮಾತನಾಡಿದರು.

ದೇಶದಲ್ಲಿ ನೆಮ್ಮದಿಯನ್ನು ಹಾಳು ಮಾಡಯತ್ತಿದ್ದಾರೆ.. ಇದು ಸಂವಿಧಾನದ ವಿರೋಧ ನೀತಿಯಾಗಿದೆ. ನಮ್ಮ ಜನರಿಗೆ ತಿಳುವಳಿಕೆ ನಾವು ನೀಡುತ್ತೇವೆ. ದೇಶದ ಸಂವಿಧಾನದ ಬಗ್ಗೆ ಹೇಳಿಕೊಡುಡುತ್ತೇವೆ. ನಾವೆಲ್ಲ ಭಾರತೀಯರು ದೇಶದ ಬಗ್ಗೆ ಅಭಿಮಾನ ಪ್ರೀತಿ ಗೌರವ ನಂಬಿಕೆ ನಮ್ಮಲ್ಲಿದೆ. ಇವರು ನಮಗೆ ಯಾವ ಜಾಗೃತಿಯನ್ನು ಮೂಡಿಸಿವುದು ಬೇಡ. ಬಿಜೆಪಿ ಪಕ್ಷದವರು ನಮ್ಮ ಕಾಲೋನಿಯಲ್ಲಿ ಬರಲು‌ಬಿಡಯವುದಿಲ್ಲ ಎಂದರು.

ಬಿಜೆಪಿ ಕಾರ್ಯಕರ್ತರು ಅದೇ ಕಾಲೊನಿಯಲ್ಲಿ ಜಾಗೃತಿ ಮೂಡಿಸಬೇಕು ಎಂದು ಪಟ್ಟು ಹಿಡಿದರು. ಆದರೆ ದಲಿತ ಮುಸ್ಲಿಮರ ಅವರಿಗೆ ಒಳಗೆ ಹೋಗುವುದಕ್ಕೆ ಕಾಲವಕಾಶವನ್ನು ಮಾಡಿಕೊಡಲಿಲ್ಲ. ಅವರು ಹೋಗಬೇಕು ಎನ್ನುವರು ಇವರು ಬಿಡಬಾರದು ಎನ್ನವರು ಕೆಲ ಸಮಯ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು‌. ನಂತರ ಎರಡು ಗುಂಪಿದನ ಕಾರ್ಯಕರ್ತರು ಪೊಲೀಸ್ರು ಅವರಿಗೆ ಇವರಿಗೆ ತಿಳಿ ಹೇಳಿ ಬಿಜೆಪಿ ಕಾರ್ಯಕರ್ತರನ್ನು ಸಮಧಾನ ಪಡಿಸಿ ಅವರನ್ನು ಕಳಿಸಿದರು.

Conclusion:KN_HPT_1_NRC_CPR_CAA_VIRODHISI_MATINA_CHAKAMI_SCRIPT_KA10028
ಬೈಟ್ : ಸಂತೋಷ ಪ್ರಗತಿ ಪರ ಚಿಂತಕ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.