ETV Bharat / state

ತುಂಗಾಭದ್ರಾ ತಟದಲ್ಲಿ ತಾಯಿಗೆ ಪಿಂಡ ಪ್ರಧಾನ ಮಾಡಿದ ವಿದೇಶಿ ಮಹಿಳೆ

author img

By

Published : Dec 14, 2019, 7:29 PM IST

ಪಿಂಡ ಪ್ರಧಾನ ಮೂಢನಂಬಿಕೆ ಎಂದು ಬೆಳಗಾವಿಯಲ್ಲಿ ಯುವಕರ ಗುಂಪೊಂದು ಸಮಾಧಿಯಲ್ಲಿ ಕಾಗೆ ತಿನ್ನಲು ಇಟ್ಟ ಪಿಂಡವನ್ನು ತಾವು ತಿಂದರೆ, ಇತ್ತ ಬಳ್ಳಾರಿಯಲ್ಲಿ ಭಾರತೀಯ ಸಂಪ್ರದಾಯಕ್ಕೆ ಮಾರುಹೋದ ವಿದೇಶಿ ಮಹಿಳೆಯೊಬ್ಬಳು ತನ್ನ ಪೋಷಕರಿಗೆ ಪಿಂಡ ಪ್ರಧಾನ ಮಾಡಿದ್ದಾಳೆ.

ತಾಯಿಗೆ ಪಿಂಡ ಪ್ರಧಾನ ಮಾಡಿದ ವಿದೇಶಿ ಮಹಿಳೆ, Foriegn lady did last rights of her mother
ತಾಯಿಗೆ ಪಿಂಡ ಪ್ರಧಾನ ಮಾಡಿದ ವಿದೇಶಿ ಮಹಿಳೆ

ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ ವಿರೂಪಾಕ್ಷ ದೇವಾಲಯದ ಹಿಂಭಾಗ ಹರಿಯುತ್ತಿರುವ ತುಂಗಭದ್ರಾ ನದಿ ತಟದಲ್ಲಿಂದು ದಕ್ಷಿಣ ಆಫ್ರಿಕಾ ಮೂಲದ ಮಹಿಳೆಯೋರ್ವಳು ಪಿತೃತರ್ಪಣ ನೆರವೇರಿಸಿ ಭಾರತೀಯ ಸಂಪ್ರದಾಯವನ್ನು ಎತ್ತಿಹಿಡಿದಿದ್ದಾರೆ.

ತಾಯಿಗೆ ಪಿಂಡ ಪ್ರಧಾನ ಮಾಡಿದ ವಿದೇಶಿ ಮಹಿಳೆ

ದಕ್ಷಿಣ ಆಫ್ರಿಕಾ ಮೂಲದ ಮಹಿಳೆಯ ತಾಯಿ ಖಾಲಿಯಾ ಅವರು ಇತ್ತೀಚೆಗೆ‌ ಮೃತಪಟ್ಟಿದ್ದರು. ಆದರೆ‌ ತಾಯಿಯ ಅಂತ್ಯಕ್ರಿಯೆಗೆ ಹೋಗಲು ಆ ಮಹಿಳೆಗೆ ಸಾಧ್ಯವಾಗಿರಲಿಲ್ಲ.‌ ಹೀಗಾಗಿ, ತಾಯಿಯ ಆತ್ಮಕ್ಕೆ ಶಾಂತಿಕೋರಿ ಭಾರತೀಯ ಸಂಪ್ರದಾಯದಂತೆಯೇ ಆಕೆ ಪಿತೃತರ್ಪಣ ಮಾಡಿದ್ದಾರೆ.

ಕಾಗೆಗಿಟ್ಟ ಪಿಂಡವನ್ನು ತಾವೇ ತಿಂದು ಮೂಢನಂಬಿಕೆ ವಿರುದ್ಧ ಸಮರ ಸಾರಿದ ಯುವಕರು!

ಮೋಹನ‌ ಚಿಕ್ಕಭಟ್ ಜೋಷಿ ಎಂಬುವರು ಈ‌ ಪಿತೃತರ್ಪಣ ಕಾರ್ಯ ನೆರವೇರಿಸಿಕೊಟ್ಟರು.‌ ಬಳಿಕ ಮಾತನಾಡಿದ ಆ ಮಹಿಳೆ ದಕ್ಷಿಣ ಆಫ್ರಿಕಾದಲ್ಲಿ ತಾಯಿ ಕಾಲಿಯಾ ಮೃತಪಟ್ಟಿದ್ದರು. ಆದರೆ ಅಲ್ಲಿಗೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಈ ಐತಿಹಾಸಿಕ‌‌ ಪ್ರಸಿದ್ಧ ಹಂಪಿಯಲ್ಲಿ ಶ್ರಾದ್ಧಕರ್ಮಗಳನ್ನು ಮಾಡಲಾಯಿತೆಂದರು.

Intro:ದಕ್ಷಿಣ ಆಫ್ರಿಕಾ ಮೂಲದ ಮಹಿಳೆಯಿಂದ ಪಿತೃತರ್ಪಣ
ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ ವಿರೂಪಾಕ್ಷ ದೇವಾಲಯದ ಹಿಂಭಾಗದ ಹರಿಯುತ್ತಿರೊ ತುಂಗಭದ್ರಾ ನದಿಯಲ್ಲಿಂದು ದಕ್ಷಿಣ ಆಫ್ರಿಕಾಮೂಲದ ಮಹಿಳೆಯೋರ್ವಳು ಪಿತೃತರ್ಪಣ ನೆರವೇರಿಸಿ ಭಾರತೀಯ ಸಂಪ್ರದಾಯವನ್ನು ಎತ್ತಿಹಿಡಿದಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ತಾಯಿ ಖಾಲಿಯಾ ಅವರು ಇತ್ತೀಚೆಗೆ‌ ಮೃತಪಟ್ಟಿದ್ದರು.‌ ತಾಯಿ ಅಂತ್ಯಕ್ರಿಯೆಗೆ ಹೋಗಲು ಆ ಮಹಿಳೆಗೆ ಸಾಧ್ಯವಾಗಿರಲಿಲ್ಲ.‌ ಹೀಗಾಗಿ, ತಾಯಿಯ ಆತ್ಮಕ್ಕೆ ಶಾಂತಿಕೋರಿ ಭಾರತೀಯ ಸಂಪ್ರದಾಯದಂತೆಯೇ ಪಿತೃತರ್ಪಣ ಮಾಡಿದ್ರು.
ಮೋಹನ‌ ಚಿಕ್ಕಭಟ್ ಜೋಷಿ ಎಂಬುವರು ಈ‌ ಪಿತೃತರ್ಪಣ ನೆರವೇರಿಸಿಕೊಟ್ಟರು.‌ ಭಾರತೀಯ ಸಂಪ್ರದಾಯದಂತೆ‌ ನಡೆದ ಶ್ರಾದ್ಧಕಾರ್ಯಕ್ರಮವು ತುಂಗಭದ್ರಾ ನದಿಯಲ್ಲಿ‌ ಪಿಂಡ ಪ್ರದಾನ ಮಾಡೋ‌‌ ಮುಖೇನ ಮುಕ್ತಾಯಗೊಂಡಿತು.

Body:ಬಳಿಕ ಮಾತನಾಡಿದ ಆ ಮಹಿಳೆ, ದಕ್ಷಿಣ ಆಫ್ರಿಕಾದಲ್ಲಿ ತಾಯಿ ಕಾಲಿಯಾ ಮೃತಪಟ್ಟಿದ್ದರು. ಅಲ್ಲಿ ಹೋಗಲು ಸಾಧ್ಯವಾಗಿಲ್ಲ. ಹಾಗಾಗಿ, ಈ ಐತಿಹಾಸಿಕ‌‌ ಪ್ರಸಿದ್ಧ ಹಂಪಿಯಲ್ಲಿ ಶ್ರಾದ್ಧಕರ್ಮ ಗಳನ್ನು ಮಾಡಲಾಯಿತೆಂದು ತಿಳಿಸಿ, ತಮ್ಮ ಹೆಸರು ಹೇಳಲು ನಿರಾಕರಿಸಿದ್ರು ಎಂದು ಗೊತ್ತಾಗಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.Conclusion:KN_BLY_6_FOREIGN_LADY_DONE_PINDPRADAN_VSL_7203310

KN_BLY_6y_FOREIGN_LADY_DONE_PINDPRADAN_VSL_7203310

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.