ETV Bharat / state

ಗಣಿಜಿಲ್ಲೆಗಳಲ್ಲಿ ಕೊರೊನಾ ಅಟ್ಟಹಾಸ ಹೇಗಿದೆ? ಮಂಗಳವಾರದ ಹೆಲ್ತ್‌ ಬುಲೆಟಿನ್‌ ಇದು..

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 87,455 ಕ್ಕೆ ಏರಿಕೆಯಾಗಿದ್ದು, ನಿನ್ನೆ 2,041 ಜನರು ಡಿಸ್ಚಾರ್ಜ್ ಆಗಿದ್ದಾರೆ.

ಗಣಿಜಿಲ್ಲೆಗಳಲ್ಲಿ 718 ಜನರಿಗೆ ಸೋಂಕು, 2,041 ಮಂದಿ ಗುಣಮುಖ

author img

By

Published : May 26, 2021, 7:06 AM IST

ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ 718 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 20 ಜನ ಮೃತಪಟ್ಟಿದ್ದಾರೆ.

ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 87,455 ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 1,262 ತಲುಪಿದೆ. ನಿನ್ನೆ 2,041 ಜನರು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಇದುವರೆಗೆ​ 72,181 ಮಂದಿ ಚೇತರಿಕೆ ಕಂಡಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 14,012 ಸಕ್ರಿಯ ಪ್ರಕರಣಗಳಿವೆ.

ಈ ಪೈಕಿ ಬಳ್ಳಾರಿ- 196, ಸಂಡೂರು- 58, ಸಿರುಗುಪ್ಪ- 44, ಹೊಸಪೇಟೆ- 124, ಎಚ್.ಬಿ.ಹಳ್ಳಿ- 76, ಕೂಡ್ಲಿಗಿ - 65, ಹರಪನಹಳ್ಳಿ- 61, ಹಡಗಲಿ- 90 ಮತ್ತು ಹೊರ ರಾಜ್ಯದಿಂದ 3, ಹೊರ ಜಿಲ್ಲೆಯಿಂದ 1 ಪ್ರಕರಣ ವರದಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.