ETV Bharat / state

ಗಣಿನಾಡಿನಲ್ಲಿ 1,558 ಜನರಿಗೆ ಕೊರೊನಾ, 744 ಮಂದಿ ಗುಣಮುಖ - ಬಳ್ಳಾರಿ ಕೋವಿಡ್ -19 ಲೇಟೆಸ್ಟ್ ನ್ಯೂಸ್

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ನಿನ್ನೆ ಸಾವಿರಕ್ಕೂ ಹೆಚ್ಚು ಜನರಿಗೆ ಕೋವಿಡ್​ ದೃಢಪಟ್ಟಿದ್ದು, 700 ಕ್ಕೂ ಅಧಿಕ ಮಂದಿ ಕೋವಿಡ್​ನಿಂದ ಗುಣಮುಖರಾಗಿದ್ದಾರೆ.

Corona firm to More than thousand people in Bellary
ಗಣಿನಾಡಿನಲ್ಲಿ ನಿನ್ನೆ 1,558 ಜನರಿಗೆ ಕೊರೊನಾ ದೃಢ
author img

By

Published : May 12, 2021, 7:01 AM IST

ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ನಿನ್ನೆ 1,558 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 28 ಮಂದಿ ಮೃತಪಟ್ಟಿದ್ದಾರೆ.

ಈವರೆಗೆ ದಾಖಲಾದ ಒಟ್ಟು ಸೋಂಕಿತರ ಸಂಖ್ಯೆ 64,946 ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 962 ತಲಿಪಿದೆ.

ನಿನ್ನೆ 744 ಜನ ಕೋವಿಡ್​ನಿಂದ ಗುಣಮುಖರಾಗಿದ್ದು, ಇದುವರೆಗೆ 48,351 ಜನರು ಡಿಸ್ಚಾರ್ಜ್ ಆಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 15,633 ಸಕ್ರಿಯ ಪ್ರಕರಣಗಳಿವೆ.

ಈ ಪೈಕಿ ಬಳ್ಳಾರಿ- 514 , ಸಂಡೂರು- 131, ಸಿರುಗುಪ್ಪ- 96, ಹೊಸಪೇಟೆ- 384, ಎಚ್.ಬಿ.ಹಳ್ಳಿ- 37, ಕೂಡ್ಲಿಗಿ - 182, ಹರಪನಹಳ್ಳಿ- 100, ಹಡಗಲಿ- 101 ಮತ್ತು ಹೊರ ರಾಜ್ಯದ ನಾಲ್ವರು ಮತ್ತು ಹೊರ ಜಿಲ್ಲೆಯ 9 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.