ETV Bharat / state

ಕಾಂಗ್ರೆಸ್ ಅಭ್ಯರ್ಥಿ ಘೋರ್ಪಡೆ ಪ್ರಚಾರ.. ಕೆಪಿಸಿಸಿ ವಕ್ತಾರ ಉಗ್ರಪ್ಪ ಸಾಥ್​ - Congress candidate Venkat Rao Ghorpade

ಗಾಂಧಿನಗರದ ಮನೆಮನೆಗೆ ತೆರಳಿ ಘೋರ್ಪಡೆ ಮತಯಾಚನೆ, ಅವರಿಗೆ ಸಾಥ್​ ನೀಡಿದ ಕೆಪಿಸಿಸಿ ವಕ್ತಾರ ವಿ‌ ಎಸ್ ಉಗ್ರಪ್ಪ.

Venkat Rao Ghorpade
ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಪ್ರಚಾರ
author img

By

Published : Nov 26, 2019, 2:31 PM IST

ಬಳ್ಳಾರಿ: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆಯವ್ರು ಇಂದು ಇಲ್ಲಿಯ ಗಾಂಧಿನಗರದಲ್ಲಿ ಪ್ರಚಾರ ನಡೆಸಿದ್ರು.

ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಪ್ರಚಾರ..

ಜಿಲ್ಲೆಯ ಹೊಸಪೇಟೆ ನಗರದ ಅಂಬೇಡ್ಕರ್ ವೃತ್ತದ ಬಳಿಯಿಂದು ಸಂವಿಧಾನ ದಿನಾಚರಣೆ ನಿಮಿತ್ತ ಅಂಬೇಡ್ಕರ್ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮತದಾರರ ಮನೆ ಮನೆಗೆ ತೆರಳಿ ಕಾಂಗ್ರೆಸ್ಸಿಗೆ ಮತ ಹಾಕಿ ಎಂದು ಮತಯಾಚನೆ ಮಾಡಿದ್ರು. ಇವರಿಗೆ ಕೆಪಿಸಿಸಿ ವಕ್ತಾರ ವಿ‌ ಎಸ್ ಉಗ್ರಪ್ಪನವ್ರೂ ಕೂಡ ಸಾಥ್ ನೀಡಿದ್ರು.

ಇದಕ್ಕೂ ‌ಮುನ್ನ ವೆಂಕಟರಾವ್ ಘೋರ್ಪಡೆಯವ್ರು ಅವರು ಮಾತನಾಡಿ, ಹೊಸಪೇಟೆ ಉಪಚುನಾವಣೆ ನಿಮಿತ್ತ ಕಾಂಗ್ರೆಸ್ ಪಕ್ಷ ನಾಲ್ಕು ತಂಡಗಳಲ್ಲಿ ವಿಜಯನಗರ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ವಿಜಯನಗದಲ್ಲಿ ಈ ಬಾರಿ ನಾನೇ ಗೆಲ್ಲುವೆ. ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಉತ್ತಮ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ. ಕನಿಷ್ಠ ಜನರಿಗೆ ಕರೆಂಟ್ ಕೊಡಿಸುವಲ್ಲಿಯೂ ಆನಂದ ಸಿಂಗ್ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ. ಡಿಸೆಂವರ್ 28ರಂದು ಮಾಜಿ ಸಿಎಂ ಸಿದ್ದರಾಮಯ್ಯ, 30 ರಂದು ದಿನೇಶ್​ಗುಂಡೂರಾವ್ ವಿಜಯನಗರದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ ಎಂದರು.

ಕಾಂಗ್ರೆಸ್ ಯುವ ಮುಖಂಡ ಜೆ ಎಸ್ ಆಂಜನೇಯಲು ಅವರು ಮಾತನಾಡಿ, ನಿನ್ನೆಯ ದಿನ ಪ್ರಚಾರಕ್ಕೆ ಹೋದಾಗ ಜನರ ಕಷ್ಟ ನೋಡಿ ಬೇಸರವಾಯ್ತು. ಜನರು ಈ ಬಾರಿ ಆನಂದ್ ಸಿಂಗ್‌ರನ್ನ ತಿರಸ್ಕರಿಸಲಿದ್ದಾರೆ ಎಂದ್ರು.

Intro:ಕಾಂಗ್ರೆಸ್ ಅಭ್ಯರ್ಥಿ ಘೋರ್ಪಡೆ ಪ್ರಚಾರ ಶುರು..!
ಗಾಂಧಿನಗರದ ಮನೆಮನೆಗೆ ತೆರಳಿ ಘೋರ್ಪಡೆ ಮತಯಾಚನೆ
ಬಳ್ಳಾರಿ: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆಯವ್ರು ಇಂದು ಇಲ್ಲಿಯ ಗಾಂಧಿನಗರದ ಐದನೇ ಅಡ್ಡರಸ್ತೆಯಲ್ಲಿರೊ ಪರಿಶಿಷ್ಟ ಜಾತಿ ಸಮುದಾಯದ ಪ್ರದೇಶ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ್ರು.
ಜಿಲ್ಲೆಯ ಹೊಸಪೇಟೆ ನಗರದ ಅಂಬೇಡ್ಕರ್ ವೃತ್ತದ ಬಳಿಯಿಂದು ಸಂವಿಧಾನ ದಿನಾಚರಣೆ ನಿಮಿತ್ತ ಅಂಬೇಡ್ಕರ್ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ದಲಿತರ ಮನೆಮನೆಗೆ ತೆರಳಿ ಕಾಂಗ್ರೆಸ್ಸಿಗೆ ಮತ ಹಾಕಿ ಎಂದು ಮತಯಾಚನೆ ಮಾಡಿದ್ರು. ಕೆಪಿಸಿಸಿ ವಕ್ತಾರ ವಿ‌.ಎಸ್. ಉಗ್ರಪ್ಪನವ್ರೂ ಕೂಡ ಸಾಥ್ ನೀಡಿದ್ರು.
ಇದಕ್ಕೂ ‌ಮುನ್ನ ವೆಂಕಟರಾವ್ ಘೋರ್ಪಡೆಯವ್ರು ಅವರು ಮಾತನಾಡಿ, ಹೊಸಪೇಟೆ ಉಪಚುನಾವಣೆ ನಿಮಿತ್ತ ಕಾಂಗ್ರೆಸ್
ಪಕ್ಷ ನಾಲ್ಕು ತಂಡಗಳಲ್ಲಿ ವಿಜಯನಗರ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ವಿಜಯನಗದಲ್ಲಿ ಈ ಬಾರಿ ನಾನೇ ಗೆಲ್ಲುವೆ.
ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಉತ್ತಮ ಕೆಲಸ ಮಾಡುವಲ್ಲಿ ವಿಫಲರಾಗಿದ್ದರೆ. ಕನಿಷ್ಠ ಜನರಿಗೆ ಕರೆಂಟ್ ಕೊಡಿಸಯವಲ್ಲಿಯೂ ಆನಂದ ಸಿಂಗ್ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.
Body:ಡಿಸೆಂವರ್ 28 ರಂದು ಮಾಜಿ ಸಿಎಂ ಸಿದ್ದರಾಮಯ್ಯ, 30 ರಂದು ದಿನೇಶಗುಂಡೂರಾವ್ ವಿಜಯನಗರದಲ್ಲಿ
ಪ್ರಚಾರ ಕೈಗೊಳ್ಳಲಿದ್ದಾರೆ ಎಂದ್ರು.
ಕಾಂಗ್ರೆಸ್ ಯುವ ಮುಖಂಡ ಜೆ.ಎಸ್.ಆಂಜನೇಯಲು ಅವರು ಮಾತನಾಡಿ, ನಿನ್ನೆಯ ದಿನ ಪ್ರಚಾರಕ್ಕೆ ಹೋದಾಗ ಜನರ ಕಷ್ಟ ನೋಡಿ ಬೇಸರವಾಯ್ತು. ಜನರು ಈ ಬಾರಿ ಆನಂದ್ ಸಿಂಗ್ ರನ್ನ ತಿರಸ್ಕರಿಸಲಿದ್ದರೆ ಎಂದ್ರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_CNG_CND_CAMPAIGN_VSL_7203310

KN_BLY_3a_CNG_CND_CAMPAIGN_VSL_7203310

KN_BLY_3b_CNG_CND_CAMPAIGN_VSL_7203310

KN_BLY_3c_CNG_CND_CAMPAIGN_VSL_7203310

KN_BLY_3d_CNG_CND_CAMPAIGN_VSL_7203310

KN_BLY_3e_CNG_CND_CAMPAIGN_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.