ETV Bharat / state

ಬೆಟ್ಟಿಂಗ್‌ ಆಡಲು ಬೈಕ್ ಕಳ್ಳತನ, ಬಿಕಾಂ ವಿದ್ಯಾರ್ಥಿ ಬಂಧನ..

ಮೋಟಾರ್ ಸೈಕಲ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, 3,60,000 ರೂಪಾಯಿ ಮೌಲ್ಯದ 6 ಬೈಕ್​ ಮತ್ತು 2 ಸ್ಕೂಟಿಗಳನ್ನು ವಶಪಡಿಸಿಕೊಂಡಿದ್ದಾರೆ.

bike-thieves-arrested-in-ballari
ಬೆಟ್ಟಿಂಗ್​​ ಆಡಲು ಬೈಕ್ ಕಳ್ಳತನ
author img

By

Published : Jan 18, 2020, 11:54 PM IST

ಬಳ್ಳಾರಿ: ಮೋಟಾರ್ ಸೈಕಲ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ 3,60,000 ರೂ. ಮೌಲ್ಯದ 6 ಬೈಕ್​ ಮತ್ತು 2 ಸ್ಕೂಟಿಗಳನ್ನು ವಶಪಡಿಸಿಕೊಂಡಿದ್ದಾರೆ.

ಅವಿನಾಶ್ ಆಚಾರಿ (25 ) ಎಂಬಾತ ಬಂಧಿತ ಆರೋಪಿ. ಬಳ್ಳಾರಿ ನಗರದ ಎಸ್​ಜಿಟಿ ಕಾಲೇಜ್​ನಲ್ಲಿ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದ ಈತ, ನಗರದ ಕಪ್ಪಗಲ್ಲು ರಸ್ತೆಯಲ್ಲಿ ವಾಸವಾಗಿದ್ದಾನೆ ಎನ್ನಲಾಗಿದೆ.

ಬೆಟ್ಟಿಂಗ್​​ ಆಡಲು ಬೈಕ್ ಕಳ್ಳತನ ಮಾಡ್ತಿದ್ದ ಖದೀಮ..

ಈತ ಬೈಕ್​ ಕಳ್ಳತನ ಮಾಡಿ ಬಂದ ಹಣದಲ್ಲಿ ಬೆಟ್ಟಿಂಗ್​ ಆಡುತ್ತಿದ್ದ ಎಂದು ಪೊಲೀಸರು ನಡೆಸಿದ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಗಣಿನಾಡು ಬಳ್ಳಾರಿ ಕೌಲ್ ಬಜಾರ್ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಗಳು ಡಿಸಿಆರ್​ಬಿ ಡಿವೈಎಸ್ಪಿ ಮಹೇಶ್ವರ ಗೌಡ ನೇತೃತ್ವದ ತಂಡ ಕಾರ್ಯಾಚರಣೆ ಮಾಡಿ ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ. ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

Intro:kn_bly_06_180120_crimenews_ka10007

8 ಬೈಕ್ ಕಳ್ಳತನ ಮಾಡಿದ ಆರೋಪಿ ಪೊಲೀಸರ ಬಲೆಗೆ.

ಮೋಟಾರ್ ಸೈಕಲ್ ಕಳ್ಳತನ ಒಬ್ಬ ಆರೋಪಿಯನ್ನು ಬಂಧಿಸಿ, ಅವನಿಂದ 3,60,000 ರೂಪಾಯಿಗಳ ಬೆಲೆ ಬಾಳುವ 6 ಮೋಟಾರ್ ಸೈಕಲ್ ಮತ್ತು 2 ಸ್ಕೂಟಿಗಳನ್ನು ವಶಪಡಿಸಿಕೊಂಡಿದ್ದಾರೆ

Body:.

ಗಣಿನಾಡು ಬಳ್ಳಾರಿ ನಗರದ ಕೌಲ್ ಬಜಾರ್ ಠಾಣೆಯಲ್ಲಿ 17ನೇ ತಾರೀಖು ಆರೋಪಿಯನ್ನು ಎಸ್.ಪಿ ಸರ್ಕಲ್ ನಲ್ಲಿ ವಶಪಡಿಸಿಕೊಂಡು ಠಾಣೆಗೆ ಕರೆದುಕೊಂಡು ಬಂದ ವಿಚಾರಣೆ ಮಾಡಿದಾಗ ಎರಡು ಯಮಹಾ ಕಂಪನಿಯ ಸ್ಕೂಟಿ ಮತ್ತು ಆರು ಹೊಂಡಾ ಕಂಪನಿಯ ಶೈನ್ ಮೋಟಾರ್ ಸೈಕಲ್ ಗಳಿಗೆ ನಕಲಿ ಕೀಗಳನ್ನು ಹಾಕುವ ಮೂಲಕ ಕಳ್ಳತನ ಮಾಡುತ್ತಿದ್ದೆ ಎಂದನು.

ಅವಿನಾಶ್ ಆಚಾರಿ (25 ) ವರ್ಷ ಬಳ್ಳಾರಿ ನಗರದ ಎಸ್.ಜಿ.ಟಿ ಕಾಲೇಜ್ ನಲ್ಲಿ ಬಿ.ಕಾಂ ವಿದ್ಯಾಭ್ಯಾಸ ಮಾಡುತ್ತಿದ್ದ ಈ ಯುವಕ. ನಗರದ ಕಪ್ಪಗಲ್ಲು ರಸ್ತೆಯಲ್ಲಿ ನಿವಾಸದಲ್ಲಿ ವಾಸವಾಗಿದ್ದ ಎನ್ನಲಾಗಿದೆ.

ಅವಿನಾಶ್ ಆಚಾರಿ ಕಳ್ಳತನಕ್ಕೆ ಕಾರಣ ಕ್ರಿಕೆಟ್ ಬೆಟ್ಟಿಂಗ್ ನಿಂದ ಈ ರೀತಿಯ ಬೈಕ್ ಗಳನ್ನು ಕಳ್ಳತನ ಮಾಡಿ, ಒತ್ತಿ ಇಟ್ಟು ಒದತಿಂದ ಬಂದ ಹಣದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದೆ ಎಂದು ಈಟಿವಿ ಭಾರತದ ಪ್ರತಿನಿಧಿಗೆ ಮೌಖಿಕವಾಗಿ ಹೇಳಿದ.

ಎರಡು ಯಮಹಾ ಕಂಪನಿಯ ಸ್ಕೂಟಿ ಮತ್ತು ಆರು ಹೊಂಡಾ ಕಂಪನಿಯ ಶೈನ್ ಮೋಟಾರ್ ಸೈಕಲ್ ಗಳಿಗೆ ನಕಲಿ ಕೀಗಳನ್ನು ಹಾಕುವ ಮೂಲಕ ಕಳ್ಳತನ ಮಾಡುತ್ತಿದ್ದೆ ಎಂದನು.

ಗಣಿನಾಡು ಬಳ್ಳಾರಿ ಕೌಲ್ ಬಜಾರ್ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಗಳು ಡಿ.ಸಿ.ಆರ್.ಬಿ ಡಿವೈಎಸ್ಪಿ ಮಹೇಶ್ವರ ಗೌಡ, ಸಿಪಿಐ ಹಾಲೆಶ್, ಪಿ.ಎಸ್.ಐ ವಿಜಯಲಕ್ಷ್ಮಿ, ಎ.ಎಸ್.ಐ, ಲಾರೆನ್ಸ್ ,ಸಿಬ್ಬಂದಿಗಳಾದ ನಾಗರಾಜ್, ಅನ್ವರ್ ಭಾಷ, ರಾಮದಾಸ್, ಕೆ.ಎಸ್.ಸೋಮಪ್ಪ, ಎಂ.ರಾಜು, ಬಿ. ಸಿದ್ದೇಶ್ ಹೆಚ್.ರಾಮಲಿಂಗಪ್ಪ, ಶರ್ಮಾಶ್ ವಲಿ, ಎಂ.ಅಶ್ವಿನಿ ಕಾರ್ಯಾಚರಣೆ ಮಾಡಿ ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ.

Conclusion:ನಗರದ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ನ್ಯಾಯಾಂಗದ ಬಂಧನಕ್ಕೆ ಹಾಜರುಪಡಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.