ETV Bharat / state

ಬಳ್ಳಾರಿಯಲ್ಲಿ 402ಕ್ಕೇರಿದ ಸೋಂಕಿತರ ಸಂಖ್ಯೆ... ಜಿಂದಾಲ್​ನ​ಲ್ಲಿ 244 ಕೇಸ್​ ಪತ್ತೆ!

ಬಳ್ಳಾರಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 65 ಕೊರೊನಾ ಪಾಸಿಟಿವ್ ಕೇಸ್​​ಗಳು ಪತ್ತೆಯಾಗಿವೆ. ಈ ಪೈಕಿ ಜಿಂದಾಲ್ ಕಂಪನಿಯ 26 ನೌಕರರು ಇದ್ದಾರೆ. ಈವರೆಗೆ ಜಿಂದಾಲ್​ ಕಂಪನಿಯೊಂದರಲ್ಲೇ 244 ಪ್ರಕರಣಗಳು ಪತ್ತೆಯಾಗಿವೆ.

corona
ಕೊರೊನಾ
author img

By

Published : Jun 19, 2020, 7:10 PM IST

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ‌ ಜಿಂದಾಲ್ ಸಮೂಹ ಸಂಸ್ಥೆಯಲ್ಲಿ 244 ನೌಕರರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 402ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇಂದು ಒಂದೇ ದಿನ 65 ಕೊರೊನಾ ಪಾಸಿಟಿವ್ ಕೇಸ್​​ಗಳು ದಾಖಲಾಗಿವೆ. ಈ ಪೈಕಿ ಜಿಂದಾಲ್ ಕಂಪನಿಯ 26 ಮಂದಿಯೇ ಇದ್ದಾರೆ. ಜಿಂದಾಲ್ ಕಂಪನಿಯ ನೌಕರರಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರೋದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.

ಜಿಲ್ಲೆಯಲ್ಲಿ ಈವರೆಗೆ 100 ಮಂದಿ ಗುಣಮುಖರಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. 300 ಜನ ಸೋಂಕಿತರು ಜಿಲ್ಲಾ ಕೋವಿಡ್ -19 ಆಸ್ಪತ್ರೆಯ ಐಸೋಲೇಷನ್ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.