ETV Bharat / state

ವೀರಶೈವ ವಿದ್ಯಾವರ್ಧಕ ಸಂಘದ ನೂತನ ಸದಸ್ಯತ್ವ ನೋಂದಣಿಗೆ ಆಗ್ರಹ - ವೀರಶೈವ ವಿದ್ಯಾವರ್ಧಕ ಸಂಘ

ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ನೂತನ ಸದಸ್ಯತ್ವಕ್ಕೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ನೂತನ ಸದಸ್ಯತ್ವ ಹೋರಾಟ ಸಮಿತಿ ವತಿಯಿಂದ ವಿವಿ ಸಂಘದ ಅಧ್ಯಕ್ಷರಿಗೆ ಮನವಿ ನೀಡಲಾಯಿತು.

Appeal to the new membership in v v
ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಮನವಿ
author img

By

Published : Dec 14, 2019, 8:47 AM IST

ಬಳ್ಳಾರಿ: ವೀರಶೈವ ವಿದ್ಯಾವರ್ಧಕ ಸಂಘದ ನೂತನ ಸದಸ್ವತ್ವ ನೋಂದಣಿಗೆ ನೂತನ ಸದಸ್ಯತ್ವ ಹೋರಾಟ ಸಮಿತಿಯು ಆಗ್ರಹಿಸಿದೆ.

Appeal to the new membership in v v
ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಮನವಿ

ಬಳ್ಳಾರಿಯ ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜಿನ ಆವರಣದಲ್ಲಿನ ವೀರಶೈವ ವಿದ್ಯಾವರ್ಧಕ ಸಂಘದ ಕಚೇರಿಗೆ ವೀರಶೈವ ವಿದ್ಯಾವರ್ಧಕ ಸಂಘದ ನೂತನ ಸದಸ್ಯತ್ವ ಹೋರಾಟ ಸಮಿತಿಯ ಸಂಚಾಲಕ ಮೀನಳ್ಳಿ ಚಂದ್ರಶೇಖರಗೌಡ ನೇತೃತ್ವದಲ್ಲಿ ಸಂಘದ ಅಧ್ಯಕ್ಷ ಉಡೇದ ಬಸವರಾಜ ಹಾಗೂ ಕಾರ್ಯದರ್ಶಿ ಚೋರನೂರು ಕೊಟ್ರಪ್ಪನವರಿಗೆ ಮನವಿ ಸಲ್ಲಿಸಿದರು.

ದಶಕದಿಂದಲೂ ಸಂಘದ ನೂತನ‌ ಸದಸ್ಯತ್ವ ನೋಂದಣಿ ಕಾರ್ಯ‌ ನಡೆದೇ ಇಲ್ಲ.‌‌ ಹೀಗಾಗಿ, ಅನೇಕರು ಸಂಘದ ಸದಸ್ಯತ್ವದಿಂದ ವಂಚಿತರಾಗಿದ್ದಾರೆ.‌ ಕೂಡಲೇ ಸಂಘದ ನೂತನ ಸದಸ್ಯತ್ವ ನೋಂದಣಿ ಕಾರ್ಯ ನಡೆಯಬೇಕೆಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಉಡೇದ ಬಸವರಾಜ,‌ ಕಾರ್ಯದರ್ಶಿ ಚೋರನೂರು‌‌ ಕೊಟ್ರಪ್ಪನವರು ಮನವಿ ಸ್ವೀಕರಿಸಿ, 2020ರ ಮಾರ್ಚ್ ತಿಂಗಳಲ್ಲಿ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ಸಂಘದ ನೂತನ‌ ಸದಸ್ಯರ ಸದಸ್ಯತ್ವ ನೋಂದಣಿ ಪ್ರಕ್ರಿಯೆಗೆ ಸರ್ವಾನುಮತದ ಒಪ್ಪಿಗೆ ಮೇರೆಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.

Intro:ವಿ.ವೀ. ಸಂಘದ ನೂತನ ಸದಸ್ಯತ್ವ ನೋಂದಣಿಗೆ ಆಗ್ರಹ
ಬಳ್ಳಾರಿ: ವೀರಶೈವ ವಿದ್ಯಾವರ್ಧಕ ಸಂಘದ ನೂತನ ಸದಸ್ವತ್ವ ನೋಂದಣಿಗೆ ನೂತನ ಸದಸ್ಯತ್ವ ಹೋರಾಟ ಸಮಿತಿಯು ಆಗ್ರ ಹಿಸಿದೆ.
ಬಳ್ಳಾರಿಯ ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜಿನ ಆವರಣದಲ್ಲಿರೊ ವೀರಶೈವ ವಿದ್ಯಾವರ್ಧಕ ಸಂಘದ ಕಚೇರಿಗೆ
ವೀರಶೈವ ವಿದ್ಯಾವರ್ಧಕ ಸಂಘ ನೂತನ ಸದಸ್ಯತ್ವ ಹೋರಾಟ ಸಮಿತಿಯ ಸಂಚಾಲಕ ಮೀನಳ್ಳಿ ಚಂದ್ರಶೇಖರಗೌಡ ನೇತೃತ್ವದಲ್ಲಿ ನಿಯೋಗ ತೆರಳಿ, ಸಂಘದ ಅಧ್ಯಕ್ಷ ಉಡೇದ ಬಸವರಾಜ ಹಾಗೂ ಕಾರ್ಯದರ್ಶಿ ಚೋರನೂರು ಕೊಟ್ರಪ್ಪನವ್ರಗೆ ಮನವಿ ಸಲ್ಲಿಸಿದ್ರು.
ದಶಕದಿಂದಲೂ ಸಂಘದ ನೂತನ‌ ಸದಸ್ಯತ್ವ ನೋಂದಣಿಕಾರ್ಯ‌ ನಡೆದೇ ಇಲ್ಲ.‌‌ ಹೀಗಾಗಿ, ಅನೇಕರು ಸಂಘದ ಸದಸ್ಯತ್ವದಿಂದ ವಂಚಿತರಾಗಿದ್ದಾರೆ.‌ ಕೂಡಲೇ ಸಂಘದ ನೂತನ ಸದಸ್ಯತ್ವ ನೋಂದಣಿ ಕಾರ್ಯ ನಡೆಯಲೇ ಬೇಕೆಂದು ಪಟ್ಟು ಹಿಡಿದ್ರು.
ಅದಕ್ಕೆ ಸಮ್ಮತಿ ಸೂಚಿಸಿದ ಸಂಘದ ಅಧ್ಯಕ್ಷ ಉಡೇದ ಬಸವ
ರಾಜ,‌ ಕಾರ್ಯದರ್ಶಿ ಚೋರನೂರು‌‌ ಕೊಟ್ರಪ್ಪನವರು,‌‌ ಈ‌ ಕುರಿತು ಚರ್ಚಿಸಲು ನವೆಂಬರ್ 11 ರಂದು ತುರ್ತು ಕಾರ್ಯಕಾರಿ ಸಮಿತಿ ಸಭೆಯನ್ನು ‌ಕರೆಯಲಾಗಿತ್ತು.‌‌ ನೂತನ ಸದಸ್ಯತ್ವ ನೋಂದಣಿಯ ಕುರಿತು ಚರ್ಚಿಸಲು 2020ರ ಮಾರ್ಚ್ ತಿಂಗಳಲ್ಲಿ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ಸಂಘದ ನೂತನ‌ ಸದಸ್ಯರ ಸದಸ್ಯತ್ವ ನೋಂದಣಿ ಪ್ರಕ್ರಿಯೆಗೆ ಸರ್ವಾನುಮತದ ಒಪ್ಪಿಗೆ ಮೇರೆಗೆ ಚಾಲನೆ ನೀಡಲಾಗುವುದೆಂದು ಭರವಸೆ ನೀಡಿದ್ದಾರೆ.

Body:ಹೋರಾಟ ಸಮಿತಿಯ ಮುಖಂಡರಾದ ದರೂರು ಶಾಂತನಗೌಡ, ಚಾನಾಳ್ ಶೇಖರ, ಕುರಹಟ್ಟಿ ರಾಜಶೇಖರ, ಬಿ.ಡಿ.ಗೌಡ, ಮಂಜು ಬೆಳ್ಳಿಗಾರ್, ದಯಾಕರಗೌಡ ಸಿಂದಿಗೇರಿ, ಜಡೇಗೌಡ, ಹೊನ್ನನ ಗೌಡ್ರು, ಬಂಡ್ರಾಳ್ ಮೃತುಂಜಯಸ್ವಾಮಿ, ಕಗ್ಗಲ್ ಶಂಕರ್, ಸುನಿಲ ಮಿಂಚೇರಿ, ಶಿವರಾಜಗೌಡ, ವಿಜಯಕುಮಾರ ಮದಿರೆ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_NEW_MEMBERS_DEMAND_IN_VV_SANGHS_PH_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.