ETV Bharat / state

ಮಗನಿಗೆ ರಾಜಕೀಯಕ್ಕೆ ಬರೋದು ಬೇಡ ಅಂತ ಹೇಳಿದ್ದೇನೆ, ಆತ ಲಾಯರ್​ ಆಗಲಿ: ಆನಂದ್​ ಸಿಂಗ್​

ಚುನಾವಣೆಯ ಮುಂಚಿತವಾಗಿಯೇ ದೇವರಿಗೆ ಹರಕೆ ನೀಡಬೇಕಿತ್ತು, ಆದರೆ ನೀತಿ ಸಂಹಿತೆ ಇದ್ದ ಕಾರಣ ಮಂದಿರಗಳಿಗೆ ಪೂಜೆ ಸಲ್ಲಿಸಲು ಆಗಿರಲಿಲ್ಲ ಎಂದರು.

author img

By

Published : Dec 9, 2019, 7:30 PM IST

ಜನರ ತೀರ್ಪಿಗೆ ನಾವೆಲ್ಲ ತಲೆ ಬಾಗಲೇಬೇಕು : ಆನಂದ್​ ಸಿಂಗ್​
ಜನರ ತೀರ್ಪಿಗೆ ನಾವೆಲ್ಲ ತಲೆ ಬಾಗಲೇಬೇಕು : ಆನಂದ್​ ಸಿಂಗ್​

ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದು ಬೀಗಿರುವ ಆನಂದ್​ ಸಿಂಗ್​ ಕ್ಷೇತ್ರದ ಜನರಿಗೆ ಅಭಿನಂದನೆ ಸಲ್ಲಿಸಿದರು.

ಜನರ ತೀಪರ್ಪಿಗೆ ನಾವೆಲ್ಲ ತಲೆ ಬಾಗಲೇಬೇಕು : ಆನಂದ್​ ಸಿಂಗ್​

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚುನಾವಣೆಯ ಮುಂಚಿತವಾಗಿಯೇ ದೇವರಿಗೆ ಹರಕೆ ನೀಡಬೇಕಿತ್ತು, ಆದರೆ ನೀತಿ ಸಂಹಿತೆ ಇದ್ದ ಕಾರಣ ಮಂದಿರಗಳಿಗೆ ಪೂಜೆ ಸಲ್ಲಿಸಲು ಆಗಿರಲಿಲ್ಲ ಎಂದರು.

ಹಂಪಿಯ ವಿರೂಪಾಕ್ಷ ಮತ್ತು ಭುವನೇಶ್ವರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಗರದ ಜನರಿಗೆ ಅವರು ಅಭಿನಂದನೆ ಸಲ್ಲಿಸಿದರು. ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ. ನನ್ನ ಗೆಲ್ಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಯಾವಾಗಲೂ ಕ್ಷೇತ್ರದ ಜನರಿಗೆ ಅಭಾರಿಯಾಗಿರುತ್ತೇನೆ ಎಂದರು.

ಪುತ್ರನ ರಾಜಕೀಯ ಸೇರ್ಪಡೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದಾರ್ಥ್​ ಸಿಂಗ್​ಗೆ ರಾಜಕೀಯ ಬೇಡ ಎಂದಿದ್ದೇನೆ, ಎಲ್​ಎಲ್​ಬಿ‌ ಅಭ್ಯಾಸ ಮಾಡುತ್ತಿದ್ದಾನೆ, ನ್ಯಾಯಾಲಯದಲ್ಲಿ‌ ಕೆಲಸ ಮಾಡು ಎಂದಿದ್ದೇನೆ ಎಂದರು.

ಜನರ ತೀರ್ಮಾನದ ಮುಂದೆ ನಾವೆಲ್ಲಾ ತಲೆ ಬಾಗಲೇಬೇಕು, ಅವರು ಯಾರಿಗೆ ಮತ ನೀಡುತ್ತಾರೆ ಅವರು ಜನರ ಸೇವೆ ಮಾಡಬಹುದು ಎಂದರು.

Intro: ದೇವರಿಗೆ ಹರಕೆಯನ್ನು ಮುಟ್ಟಿಸಿದ ಶಾಸಕ ಆನಂದ ಸಿಂಗ್ ಹೊಸಪೇಟೆ : ಕ್ಷೇತ್ರದ ಜನರಿಗೆ ಪಾದ ಯಾತ್ರೆ ಮೂಲಕ ನಗರದ ಜನರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಚುನಾವಣೆಯ ಮುಂಚಿತವಾಗಿ ದೇವರಿಗೆ ಹರಕೆಯನ್ನು ನೀಡಬೇಕಿತ್ತು. ನೀತಿ ಸಂಹಿತೆ ಜಾರಿಯಾದ ಕಾರಣ ಮಂದಿರಗಳಿಗೆ ಪೂಜೆಯನ್ನು ಸಲ್ಲಿಸಲು ಆಗಲಿಲ್ಲ ಎಂದು ಎಂದು ಮಾತನಾಡಿದರು.

Body:ನಗರದಲ್ಲಿ ತಳವಾರ ಕೇರಿಯಲ್ಲ ಇಂದು ಬಿಜೆಪಿ ಶಾಸಕ ಆನಂದ ಸಿಂಗ್ ಗೆಲುವಿನ ಹರ್ಷವನ್ನು ಹಂಚಿಕೊಂಡು ಮಾತನಾಡಿದರು. ಹಂಪಿಯ ವಿರುಪಾಕ್ಷ ಮತ್ತು ಭುವನೇಶ್ವರಿ ದೇವರಿಗೆ ವಿಶೇಷವನ್ನು ಸಲ್ಲಿಸಿದ ಬಳಿಕ ನಗರದ ಜನತಗೆ ಅಂಭಿನಂದನೆ ಸಲ್ಲಿಸಿದರು. ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ ನನ್ನ ಗೆಲ್ಲಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಯಾವಾಗಲೂ ಕ್ಷೇತ್ರದ ಜನರಿಗೆ ಅಭಾರಿಯಾಗಿರುತ್ತೇನೆ ಎಂದರು. ರಾಜಕೀಯದಲ್ಲಿ ಸಿದ್ದಾರ್ಥ ಸಿಂಗ್ ಅವರಿಗೆ ಬರಬೇಡ ಎಂದಿದ್ದೇನೆ. ಎಲ್ ಎಲ್ ಬಿ‌ ಅಭ್ಯಾಸವನ್ನು ಮಾಡುತ್ತಿದ್ದಾನೆ. ನ್ಯಾಯಾಲಯದಲ್ಲಿ‌ ಕೆಲಸವನ್ನು ಮಾಡು ಎಂದು ಹೇಳಿದ್ದೇನೆ ಎಂದು ಮಗನ ಭವಿಷ್ಯದ ಬಗ್ಗೆ ಮಾತನಾಡಿರು. ನಾನು ಯಾವುದೇ ಕೆಲಸವನ್ನು ಮಾಡುವುದಕ್ಕೆ ಮುನ್ನ ಹಂಪಿಯಲ್ಲಿರುವ ದೇವರುಗಳಿಗೆ ವಿಶೇಷ ಪೂಜೆಯನ್ನು ಮಾಡುವುದು ನಮ್ಮ ಸಂಪ್ರದಾಯವಾಗಿದೆ ಎಂದು ಮಾತನಾಡಿದರು. ಜನರು ಮುಂದೆ ನಾವು ಎಲ್ಲರು ತಲೆಯನ್ನು‌ ಭಾಗಲೇಬೇಕು. ಅವರು ಯಾರಿಗೆ ಮತವನ್ನು ನೀಡುತ್ತಾರೆ ಅವರು ಜನರ ಸೇವೆಯನ್ನು ಮಾಡಬಹುದು ಎಂದು. ಉಪ ಚುನಾವಣೆಯು ಪ್ರಾರಂಭದ ಮುಂಚಿವಾಗಿ ಧರಿಸಿದ ಅಂಗಿಯನ್ನು ಬಗ್ಗೆ ಮಾನಡದೆ ತನಿಖೆ ಮಾಡು ಎಂದು ಮಾಧ್ಯಮದವರಿಗೆ ಸಲಹೆಯನ್ನು ನೀಡಿದರು.

Conclusion:KN_HPT_2_HARAKEYANNU _TIRISIDA_ANANDSING_BITE_KA10028 ಬೈಟ್ : ಆನಂದ ಸಿಂಗ್ ಶಾಸಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.