ETV Bharat / state

ಪುನೀತ್​​ ರಾಜ್​​ಕುಮಾರ್​ಗೆ ಬೆಳ್ಳಿ ಗದೆ ಕೊಟ್ಟು ಸನ್ಮಾನಿಸಿದ ಸಚಿವ ಆನಂದ್ ​ಸಿಂಗ್ - minister anand singh

ಕಳೆದೊಂದು ವಾರದಿಂದ ಪುನೀತ್ ರಾಜಕುಮಾರ್​​ ಹೊಸಪೇಟೆ ಸೇರಿದಂತೆ ಆನೆಗುಂದಿ ಭಾಗಗಳಲ್ಲಿ ಜೇಮ್ಸ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.‌

Anand Singh gifted silver medal to Puneet Raj Kumar
ಪುನೀತ್​​ ರಾಜ್​​ಕುಮಾರ್​ಗೆ ಬೆಳ್ಳಿ ಗಡೆ ಕೊಟ್ಟು ಸನ್ಮಾನಿಸಿದ ಸಚಿವ ಆನಂದ್​ಸಿಂಗ್
author img

By

Published : Oct 20, 2020, 4:27 PM IST

ಹೊಸಪೇಟೆ: ನಗರದಲ್ಲಿ ಅರಣ್ಯ ಖಾತೆಯ ಸಚಿವ ಆನಂದ್ ಸಿಂಗ್​​ ಅವರು ಪುನೀತ್ ರಾಜಕುಮಾರ್​​ಗೆ ಬೆಳ್ಳಿ ಗದೆ ನೀಡಿ ಗೌರವಿಸಿದ್ದಾರೆ.

Anand Singh gifted silver medal to Puneet Raj Kumar
ಪುನೀತ್​​ ರಾಜ್​​ಕುಮಾರ್​ ಜೊತೆ ಸಚಿವರಾದ ಆನಂದ್‌ ಸಿಂಗ್, ಸವದಿ ಮತ್ತಿತರರು

ಕಳೆದೊಂದು ವಾರದಿಂದ ಪುನೀತ್ ರಾಜಕುಮಾರ್​​ ಹೊಸಪೇಟೆ ಸೇರಿದಂತೆ ಆನೆಗುಂದಿ ಭಾಗಗಳಲ್ಲಿ ಜೇಮ್ಸ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.‌ ತಮ್ಮ ಬಿಡುವಿನ ವೇಳೆಯಲ್ಲಿ ಸಚಿವ ಆನಂದ್ ಸಿಂಗ್ ಬಂಗ್ಲೆಗೆ ಭೇಟಿ ನೀಡಿದ ಅವರು ಮಾತುಕತೆ ನಡೆಸಿದರು.‌ ಈ ವೇಳೆ ಆನಂದ್ ಸಿಂಗ್ ಮತ್ತು ಪುತ್ರ ಸಿದ್ಧಾರ್ಥ್ ಸಿಂಗ್ ಪುನೀತ್ ಅವರನ್ನು ಸನ್ಮಾನಿಸಿದ್ದಾರೆ.

ಈ ಸಂದರ್ಭದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೂಡ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.