ETV Bharat / state

ಗೆಲ್ಲಿಸೋದು, ಸೋಲಿಸೋದು ಮತದಾರರು..  ಹೆಚ್‌ಡಿಕೆಗೆ ಆನಂದ ಸಿಂಗ್ ಟಾಂಗ್​​.. - ಕುಮಾರಸ್ವಾಮಿಗೆ ಆನಂದ ಸಿಂಗ್ ಟಾಂಗ್

ನಾಯಕರು ಕ್ಷೇತ್ರದಲ್ಲಿ ಬಂದು ನಾನು ಗೆಲ್ಲಿಸುತ್ತೇನೆ. ಸೋಲಿಸುತ್ತೇನೆ ಎನ್ನುವುದು ಸರಿಯಲ್ಲ. ಮತದಾರರೇ ಅಂತಿಮ ತೀರ್ಮಾನ ಮಾಡಲಿದ್ದಾರೆ ಎಂದು ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ಆನಂದ ಸಿಂಗ್
author img

By

Published : Nov 15, 2019, 5:19 PM IST

ಹೊಸಪೇಟೆ : ರಾಜಕೀಯದಲ್ಲಿ ನಾನು ಗೆಲ್ಲಿಸುತ್ತೇನೆ, ಸೋಲಿಸುತ್ತೇನೆ ಎಂದು ನಾಯಕರು ಹೇಳುವ ಮಾತು ಸುಳ್ಳು. ಮತದಾರರು ಸೋಲು, ಗೆಲುವಿನ ಬಗ್ಗೆ ತೀರ್ಮಾನಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಅನರ್ಹ ಶಾಸಕ ಆನಂದ ಸಿಂಗ್ ಟಾಂಗ್ ನೀಡಿದರು.

ಅಭಿಮಾನಿಗಳು ಮತ್ತು ಕಾರ್ಯಕರ್ತರ ಉಭಯ ಸದನಗಳ ಕಾರ್ಯಕ್ರಮ ಆಯೋಜನೆಯಲ್ಲಿ ಆನಂದ್ ಸಿಂಗ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ 17 ಜನ ಶಾಸಕರನ್ನು ಸೋಲಿಸುವುದೇ ನನ್ನ ಗುರಿ ಎಂಬ ಹೇಳಿಕೆಗೆ ತಿರುಗೇಟು ನೀಡಿದರು. 'ಮತದಾರಿಗೆ ಯಾರನ್ನು ಗೆಲ್ಲಿಸಬೇಕು, ಯಾರನ್ನು ಬಿಡಬೇಕು ಎಂಬುದು ಗೊತ್ತಿದೆ'. ಅವರ ತೀರ್ಮಾನವೇ ಅಂತಿಮ ಎಂದರು.

ಹೆಚ್​​​ಡಿಕೆಗೆ ಮಾಜಿ ಶಾಸಕ ಆನಂದ ಸಿಂಗ್ ಟಾಂಗ್​​..

Intro: ಮತದಾರ ತಿರ್ಮಾನವೆ ಅಂತಿಮ ತಿರ್ಮಾನ : ಹೆಚ್ ಡಿ. ಕುಮಾರ ಸ್ವಾಮಿಗೆ ಟಾಂಗ್ ನೀಡಿದ ಮಾಜಿ ಶಾಸಕ ಆನಂದ ಸಿಂಗ್
ಹೊಸಪೇಟೆ : ರಾಜಕೀಯದಲ್ಲಿ ನಾಯಕರು ನಾನು ಗೆಲ್ಲಿಸುತ್ತೇನೆ, ಸೋಲಿಸುತ್ತೇನೆ ಎನ್ನುವುದು ಎಲ್ಲ ಸುಳ್ಳು ಮತದಾರರು ಸೋಲು, ಗೆಲುವಿನ ಬಗ್ಗೆ ತಿರ್ಮಾನಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಟಾಂಗ್ ನೀಡಿದರು.

Body:ವಿಜಯನಗರದಲ್ಲಿ ಇಂದು ಬೆಳಗ್ಗೆ ಪಟೇಲ್ ನಗರದ ಆನಂದ ಸಿಂಗ್ ಕಾರ್ಯಾಲಯದಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರ ಉಭಯ ಸದನಗಳ ಕಾರ್ಯಕ್ರಮ ಆಯೋಜನೆಯ ಸಮಯದಲ್ಲಿ ಆನಂದ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮತದಾರಿಗೆ ಯಾರನ್ನು ಗೆಲ್ಲಿಸಬೇಕು ಯಾರನ್ನು ಬಿಡಬೇಕು ಎಂದು ತಿಳಿದುಕೊಂಡಿರುತ್ತಾರೆ. ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ನನಗೆ ಸ್ನೇಹಿತರು. ಹಿರಿಯರು ಅವರು ರಾಜಕೀಯದಲ್ಲಿ ಅನುಭವಿಗಳು ಎಂದರು. ಮಾಜಿ. ಮುಖ್ಯ ಮಂತ್ರಿ ಹೆಚ್. ಡಿ. ಕುಮಾರ17 ಶಾಸಕರನ್ನು ಸೋಲಿಸುವುದೆ ನನ್ನ ಗುರಿ ಎಂದು ಹೇಳಿದ ಹೇಳಿಕೆಗೆ ಉತ್ತರವನ್ನು ನೀಡಿದರು. ನಾಯಕರು ಕ್ಷೇತ್ರದಲ್ಲಿ ಬಂದು ನಾನು ಗೆಲ್ಲಿಸುತ್ತೇನೆ. ನೀನು ಗೆಲ್ಲಿಸುತ್ತೇನೆ ಎನ್ನುವುದು ಸರಿಯಲ್ಲ. ಮತದಾರರೆ ಅಂತಿಮ ತಿರ್ಮಾನ ಮಾಡಲಿದ್ದಾರೆ ಎಂದು ಹೆಚ್. ಡಿ. ಕುಮಾರ ಸ್ವಾಮಿಗೆ ಟಾಂಗ್ ನೀಡಿದರು.

Conclusion:KN_HPT_1_BJP_ PARYT_ ANAND SING_FANS_SCRIPT_KA10028
BITE :
ETV Bharat Logo

Copyright © 2025 Ushodaya Enterprises Pvt. Ltd., All Rights Reserved.