ETV Bharat / state

ಮಹಿಳೆಯ ಸರ ಎಗರಿಸಲು ಯತ್ನಿಸಿದ ಖದೀಮನಿಗೆ ಸಾರ್ವಜನಿಕರಿಂದ ಸಖತ್​​​ ಗೂಸಾ - Bruce downtown police station

ಇಲ್ಲಿನ ರೂಪನಗುಡಿ ರಸ್ತೆಯ ನಾರಪ್ಪ ಬೀದಿಯಲ್ಲಿ ಸರ ಎಗರಿಸಿ ಪರಾರಿಯಾಗುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

a-thief-who-attempted-to-steal-a-womans-gold-was-hit-by-the-public
ಮಹಿಳೆಯ ಸರ ಎಗರಿಸಲು ಯತ್ನಿಸಿದ ಖದೀಮನಿಗೆ ಸಾರ್ವಜನಿಕರಿಂದ ಸಖತ್​​​ ಗೂಸಾ
author img

By

Published : Oct 8, 2020, 5:53 PM IST

ಬಳ್ಳಾರಿ: ಮಹಿಳೆಯ 20 ಗ್ರಾಂ ತೂಕದ ಸರ ಎಗರಿಸಿ ಪರಾರಿಯಾಗಲು ಯತ್ನಿಸಿದ ಕಳ್ಳನನ್ನು ಸಾರ್ವಜನಿಕರು ಹಿಡಿದು ಭರ್ಜರಿ ಗೂಸಾ ನೀಡಿರುವ ಘಟನೆ ನಡೆದಿದೆ.

ಸರ ಎಗರಿಸಲು ಯತ್ನಿಸಿದ ಖದೀಮನಿಗೆ ಸಾರ್ವಜನಿಕರಿಂದ ಸಖತ್​​​ ಗೂಸಾ

ಇಲ್ಲಿನ ರೂಪನಗುಡಿ ರಸ್ತೆಯ ನಾರಪ್ಪ ಬೀದಿಯಲ್ಲಿ ಸರ ಎಗರಿಸಿ ಪರಾರಿಯಾಗುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.