ETV Bharat / state

ಗಣಿನಾಡು‌ ಬಳ್ಳಾರಿಯಲ್ಲಿ 159 ಕೊರೊನಾ ಸೋಂಕಿತರು ಪತ್ತೆ!

ಗಣಿನಾಡು‌ ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ನಿನ್ನೆ 159 ಸೋಂಕಿತರು ಪತ್ತೆಯಾಗಿರುವುದು ವರದಿಯಾಗಿದೆ.

author img

By

Published : Apr 15, 2021, 4:40 AM IST

159 corona cases found, 159 corona cases found in Bellary, Bellary corona report, 159 ಕೊರೊನಾ ಪ್ರಕರಣಗಳು ಪತ್ತೆ, ಬಳ್ಳಾರಿಯಲ್ಲಿ 159 ಕೊರೊನಾ ಪ್ರಕರಣಗಳು ಪತ್ತೆ, ಬಳ್ಳಾರಿ ಕೊರೊನಾ ವರದಿ,
ಸಂಗ್ರಹ ಚಿತ್ರ

ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಬುಧವಾರ 159 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಓರ್ವ ಮೃತಪಟ್ಟಿದ್ದಾನೆ.

41,019 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದರೇ ಮೃತರ ಸಂಖ್ಯೆ 605 ಕ್ಕೆ ಏರಿಕೆಯಾಗಿದೆ. ಈವರೆಗೆ 39,410 ಜನರು ಡಿಸ್ಟಾರ್ಜ್ ಆಗಿದ್ದು, 1,004 ಸಕ್ರಿಯ ಪ್ರಕರಣಗಳಿವೆ.

ಬಳ್ಳಾರಿ- 72, ಸಂಡೂರು- 33, ಸಿರುಗುಪ್ಪ- 11, ಹೊಸಪೇಟೆ- 28, ಎಚ್.ಬಿ.ಹಳ್ಳಿ- 09, ಹರಪನಹಳ್ಳಿ- 03, ಹಡಗಲಿ- 02 ಮತ್ತು ಹೊರ ರಾಜ್ಯದಿಂದ ಬಂದ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.