ETV Bharat / state

ಚಿಕ್ಕೋಡಿ: ಆಯ ತಪ್ಪಿ ಬಾವಿಗೆ ಬಿದ್ದು ಯುವಕನ ಸಾವು - ಕೆಂಚನಟ್ಟಿ ಗ್ರಾಮದಲ್ಲಿ ಬಾವಿಗೆ ಬಿದ್ದು ಯುವಕ ಸಾವು

ಬಾವಿಯಲ್ಲಿ ಮೋಟರ್​ ರಿಪೇರಿ ಮಾಡುವ ವೇಳೆ ಕಾಲು ಜಾರಿ ಬಾವಿಗೆ ಬಿದ್ದ ಪರಿಣಾಮ, ಬಾವಿಯ ಗೋಡೆಗೆ ತಾಗಿ ಮೂಗಿಗೆ ಪೆಟ್ಟಾದ ಪರಿಣಾಮ ಅತಿಯಾದ ರಕ್ತಸ್ರಾವದಿಂದ ಮಲ್ಲೇಶ ಸಾವನಪ್ಪಿದ್ದಾನೆ.

Chikkodi
ಮೃತ ದುರ್ದೈವಿ
author img

By

Published : May 18, 2020, 8:25 AM IST

ಚಿಕ್ಕೋಡಿ: ಮೋಟರ್ ರಿಪೇರಿಮಾಡಲು ಹೋಗಿದ್ದ ಯುವಕನೊಬ್ಬ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವಿಗೀಡಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆಂಚನಟ್ಟಿ ಗ್ರಾಮದಲ್ಲಿ ನಡೆದಿದೆ.

ಕೆಂಚನಟ್ಟಿ ಗ್ರಾಮದ ಮಲ್ಲೇಶ ಮಹಾದೇವ ಕಾಮಗೌಡರ್ (22) ಮೃತ ಯುವಕ. ಬಾವಿಯಲ್ಲಿ ಮೋಟರ್​ ರಿಪೇರಿ ಮಾಡುವ ವೇಳೆ ಕಾಲು ಜಾರಿ ಬಾವಿಗೆ ಬಿದ್ದ ಪರಿಣಾಮ, ಬಾವಿಯ ಗೋಡೆಗೆ ತಾಗಿ ಮೂಗಿಗೆ ಪೆಟ್ಟಾದ ಪರಿಣಾಮ ಅತಿಯಾದ ರಕ್ತಸ್ರಾವದಿಂದ ಮಲ್ಲೇಶ ಸಾವನಪ್ಪಿದ್ದಾನೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.