ETV Bharat / state

ಸಾಹುಕಾರ್ ಹೋದಲ್ಲಿಗೆ ಹೋಗ್ತೀವಿ: ಮೈತ್ರಿ ನಡುಕ ಹೆಚ್ಚಿಸಿದ ವಿವೇಕರಾವ್ ಪಾಟೀಲ್! - undefined

ನಮ್ಮ ಸಾಹುಕಾರರು ಎಲ್ಲಿ ಹೋಗುತ್ತಾರೋ ಅಲ್ಲಿಗೆ ನಾವೂ ಹೋಗುತ್ತೇವೆ ಎಂದು ರಮೇಶ್ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿರುವ ವಿವೇಕರಾವ್ ಪಾಟೀಲ್ ಹೇಳುವ ಮೂಲಕ ಅಚ್ಚರಿ ಮೈತ್ರಿಗೆ ನಡುಕ ಹೆಚ್ಚಿಸಿದ್ದಾರೆ.

ವಿವೇಕರಾವ್ ಪಾಟೀಲ್
author img

By

Published : May 25, 2019, 5:58 PM IST

ಬೆಳಗಾವಿ: ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿರುವ ವಿವೇಕರಾವ್ ಪಾಟೀಲ್, ನಮ್ಮ ಸಾಹುಕಾರರು ಎಲ್ಲಿ ಹೋಗುತ್ತಾರೋ ಅಲ್ಲಿಗೆ ನಾವೂ ಹೋಗುತ್ತೇವೆ ಎಂದು ಹೇಳುವ ಮೂಲಕ ಆಪರೇಷನ್ ಕಮಲಕ್ಕೆ ಪುಷ್ಠಿ ನೀಡಿದ್ದಾರೆ.

ನಮ್ಮ ಸಾಹುಕಾರ್ ಹೋದಲ್ಲಿಗೆ ನಾವೂ ಹೋಗ್ತೇವೆ : ವಿವೇಕರಾವ್ ಪಾಟೀಲ್

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ವಿವೇಕರಾವ್ ಪಾಟೀಲ್, ರಮೇಶ್ ಜಾರಕಿಹೊಳಿ ಯಾವುದೇ ನಿರ್ಧಾರ ತಗೆದುಕೊಂಡರೂ ಅದಕ್ಕೆ ನಮ್ಮ ಸಮ್ಮತಿ ಇದೆ. ಅವರಿಗೆ ಒಳ್ಳೆಯ ಸ್ಥಾನಮಾನ ಸಿಕ್ಕರೆ ನಮಗೂ ಸಂತೋಷ. ಅವರ ಜೊತೆ ಈಗಾಗಲೇ ಅನೇಕ ಶಾಸಕರು ಇದ್ದಾರೆ. ನಮ್ಮ ಸಾಹುಕಾರರು ಎಲ್ಲಿ ಹೋಗುತ್ತಾರೋ ಅಲ್ಲಿಗೆ ನಾವೂ ಹೋಗುತ್ತೇವೆ ಎಂದು ತಿಳಿಸಿದರು.

ಸಾಹುಕಾರ್ ಎಲ್ಲಿ ಇರ್ತಾರೆ ನಾವು ಅಲ್ಲೆ : ಎಂಎಲ್ ಸಿ. ವಿವೇಕರಾವ್ ಪಾಟೀಲ್ ಬೆಳಗಾವಿ : ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿರುವ ವಿವೇಕರಾವ್ ಪಾಟೀಲ್ ನಮ್ಮ ಸಾಹುಕಾರರು ಎಲ್ಲಿ ಹೊಗುತ್ತಾರೆ ಅವರ ಜೊತೆ ನಾವು ಹೊಗುತ್ತೇವೆ ಎಂದು ಹೇಳುವ ಮೂಲಕ ಆಪರೇಷನ್ ಜಮಲಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದಾರೆ. ನಗರದ ಸಾಂಭ್ರಾ ವಿಮಾನ ನಿಲ್ದಾನದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ್. ರಮೇಶ್ ಜಾರಕಿಹೊಳಿ ಯಾವಿದೇ ನಿರ್ಧಾರ ತಗೆದುಕೊಂಡರು ನಮ್ಮ ಸಮ್ಮತಿ ಇದೆ. ಅವರಿಗೆ ಒಳ್ಳೆಯ ಸ್ಥಾನಮಾನ ಸಿಕ್ಕರೆ ನಮಗೂ ಸಂತೋಷ. ಅವರ ಜೊತೆ ಈಗಾಗಲೇ ಅನೇಕ ಶಾಸಕರು ಇದ್ದಾರೆ ಎಂದರು. ಒಟ್ಟಿನಲ್ಲಿ ರೆಬಲ್ ಶಾಸಕರ ಹಿಂದೆ ಅನೇಕ ಮುಖಂಡರು ಕಾಣಿಸಿಕೊಳ್ಳುತ್ತಿದ್ದು ಸಮ್ಮಿಶ್ರ ಸರ್ಕಾರಕ್ಕೆ ಖಂಟಕವಾಗುತ್ತದೆಯಾ ಎಂದು ಕಾದು ನೋಡಬೇಕು. ವಿನಾಯಕ ಮಠಪತಿ ಬೆಳಗಾವಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.