ETV Bharat / state

ರಸ್ತೆ ಅಪಘಾತ: ಗಾಯಾಳುಗಳಿಗೆ ನೆರವಾಗಿ ಮಾನವೀಯತೆ ಮೆರೆದ ಸಚಿವೆ ಶಶಿಕಲಾ ಜೊಲ್ಲೆ! - latest cikkodi shashikala jolle news

ನಿಪ್ಪಾಣಿ - ಚಿಕ್ಕೋಡಿ ಮಾರ್ಗ ಮಧ್ಯದಲ್ಲಿ ಕಾರಿನ ಬ್ರೇಕ್​​ ಫೇಲಾದ ಪರಿಣಾಮ ಟಿಪ್ಪರ್ ಹಿಂಬದಿಗೆ ಕಾರು ಡಿಕ್ಕಿ ಹೊಡೆದು ಗಾಯಗೊಂಡಿದ್ದವರನ್ನು ಸಚಿವೆ ಶಶಿಕಲಾ ಜೊಲ್ಲೆ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದ ಘಟನೆ ತಾಲೂಕಿನ ಚಿಂಚಣಿ ಟೋಲ್ ನಾಕಾ ಬಳಿ ನಡೆದಿದೆ.

latest cikkodi shashikala jolle news
ವಾಹನ ಅಪಘಾತ : ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದ ಸಚಿವೆ ಶಶಿಕಲಾ ಜೊಲ್ಲೆ !
author img

By

Published : Nov 28, 2019, 6:51 PM IST

ಚಿಕ್ಕೋಡಿ: ವಾಹನ ಅಪಘಾತ ಸಂಭವಿಸಿ ಗಾಯಗೊಂಡಿದ್ದವರನ್ನು ಸಚಿವೆ ಶಶಿಕಲಾ ಜೊಲ್ಲೆ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದ ಘಟನೆ ತಾಲೂಕಿನ ಚಿಂಚಣಿ ಟೋಲ್ ನಾಕಾ ಬಳಿ ನಡೆದಿದೆ.

ವಾಹನ ಅಪಘಾತ: ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದ ಸಚಿವೆ ಶಶಿಕಲಾ ಜೊಲ್ಲೆ!

ನಿಪ್ಪಾಣಿ - ಚಿಕ್ಕೋಡಿ ಮಾರ್ಗ ಮಧ್ಯದಲ್ಲಿ ಕಾರಿನ ಬ್ರೇಕ್​ ಫೇಲಾದ ಪರಿಣಾಮ ಟಿಪ್ಪರ್ ಹಿಂಬದಿಗೆ ಕಾರು ಡಿಕ್ಕಿ ಹೊಡೆದು ಕೆಲವರಿಗೆ ತೊಂದರೆಯಾಗಿದೆ. ಗಾಯಗಳಾಗಿದ್ದ ಪ್ರಯಾಣಿಕರಿಗೆ ನೀರು ಕೊಟ್ಟು ಉಪಚಾರ ಮಾಡಿ ಅವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿ ಸಚಿವೆ ಮಾನವೀಯತೆ ಮೆರೆದರು.

ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಪರ ಪ್ರಚಾರಕ್ಕಾಗಿ ಸಚಿವೆ ಆಗಮಿಸುವ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಅಪಘಾತಕ್ಕೆ ಒಳಗಾದ ಪ್ರಯಾಣಿಕರಿಗೆ ಪ್ರಥಮ ಚಿಕಿತ್ಸೆ ನೀಡಿ ಅವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

Intro:ಮಾನವೀಯತೆ ಮೆರೆದ ಸಚವೆ ಶಶಿಕಲಾ ಜೊಲ್ಲೆ
Body:
ಚಿಕ್ಕೋಡಿ :

ನಿಪ್ಪಾಣಿ - ಚಿಕ್ಕೋಡಿ ಮಾರ್ಗ ಮಧ್ಯದಲ್ಲಿ ಪಿಯ್ಟ್ ಕಾರು ಬ್ರೆಕ್ ಪೇಲಾದ ಪರಿಣಾಮ ಟಿಪ್ಪರ್ ಹಿಂಬದಿಗೆ ಪಿಯ್ಟ್ ಕಾರು ಹೊಡೆದ ಪರಿಣಾಮ ಕೆಲವರಿಗೆ ಗಾಯಗಳಾಗಿದ್ದ ಪ್ರಯಾಣಿಕರಿಗೆ ನೀರು, ಉಪಚಾರ ನೀಡಿ ಅವರನ್ನು ಅಂಬೂಲನ್ಸ್ ಮೂಲಕ ಆಸ್ಪತ್ರಗೆ ರವಾನಿಸಿ ಸಚಿವೆ ಜೊಲ್ಲೆ ಮಾನವೀಯತೆ ಮೆರೆದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಟೂಲ್ ನಾಕಾ ಬಳಿ ನಡೆದಿದೆ.

ಕಾಗವಾಡ ಬಿಜೆಪಿ ಶ್ರೀಮಂತ ಪಾಟೀಲ ಪರ ಪ್ರಚಾರಕ್ಕಾಗಿ ಸಚಿವೆ ಶಶಿಕಲಾ ಜೊಲ್ಲೆ ಆಗಮಿಸುವ ವೇಳೆಗೆ ಈ ದುರ್ಘಟನೆ ಸಂಭವಿಸಿದ್ದು ಅಪಘಾತ ಒಳಗಾದ ಪ್ರಯಾಣಿಕರಿಗೆ ಪ್ರಥಮ ಚಿಕಿತ್ಸೆ ನೀಡಿ ಅವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.