ETV Bharat / state

ನಿಯಮ ಉಲ್ಲಂಘಿಸಿದ್ದಕ್ಕೆ ದರ್ಪ ತೋರಿಸಿದ್ರಂತೆ ಬೆಳಗಾವಿ ಪೊಲೀಸರು!: ವಿಡಿಯೋ ವೈರಲ್​​ - ಸಂಚಾರ ನಿಯಮ

ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸರು ಬೈಕ್ ಸವಾರನ ಮೊಬೈಲ್ ಕಸಿದುಕೊಂಡು ದರ್ಪ ತೋರಿರುವ ಘಟನೆ ಬೆಳಗಾವಿಯ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ಎದುರು ನಡೆದಿದೆ.

ಸಂಚಾರ ನಿಯಮ ಉಲ್ಲಂಘನೆ : ಮೊಬೈಲ್ ಕಸಿದುಕೊಂಡು ದರ್ಪ ತೋರಿದ ಬೆಳಗಾವಿ ಪೊಲೀಸರು
author img

By

Published : Oct 12, 2019, 10:22 AM IST

ಬೆಳಗಾವಿ: ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸರು ಬೈಕ್ ಸವಾರನ ಮೊಬೈಲ್ ಕಸಿದುಕೊಂಡು ದರ್ಪ ತೋರಿರುವ ಘಟನೆ ಬೆಳಗಾವಿಯ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ಎದುರು ನಡೆದಿದೆ.

ಸಂಚಾರ ನಿಯಮ ಉಲ್ಲಂಘನೆ : ಮೊಬೈಲ್ ಕಸಿದುಕೊಂಡು ದರ್ಪ ತೋರಿದ ಬೆಳಗಾವಿ ಪೊಲೀಸರು

ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುತ್ತಿದ್ದ ಯುವಕ ಸಂಚಾರ ನಿಯಮ ಉಲ್ಲಂಘಿಸಿದ್ದಾನೆಂದು ಯುವಕನನ್ನು ತಡೆದಿರುವ ಪೊಲೀಸರು ಸಭ್ಯತೆಯಿಂದ ವರ್ತಿಸದೇ ಮೊಬೈಲ್ ಕಸಿದುಕೊಂಡಿದ್ದಾರೆ ಎನ್ನಲಾಗಿದೆ. ‌ನಿಯಮ ಉಲ್ಲಂಘಿಸಿದಕ್ಕೆ ದಂಡ ಪಾವತಿಸುತ್ತೇನೆ, ಮೊಬೈಲ್ ಮರಳಿಸುವಂತೆ ಯುವಕ ಕೇಳಿಕೊಂಡಿದ್ದಾನೆ. ಆದರೆ, ಪೊಲೀಸರು ‌ಯುವಕನಿಗೆ ಮೊಬೈಲ್ ನೀಡದೇ ಸತಾಯಿಸಿದ್ದು, ಪೊಲೀಸರು-ಯುವಕನ ಮಧ್ಯೆ ನಡೆದ ವಾಗ್ವಾದದ ದೃಶ್ಯವನ್ನು ಸ್ಥಳೀಯ ಯುವಕನೊಬ್ಬ ಮೊಬೈಲ್​ನಲ್ಲಿ ಸೆರೆಹಿಡಿದ್ದಾನೆ.

Intro:ಬೆಳಗಾವಿ:
ಸಂಚಾರ ನಿಯಮ ಉಲ್ಲಂಘಿಸಿದಕ್ಕೆ ಬೆಳಗಾವಿ ಪೊಲೀಸರು ಬೈಕ್ ಸವಾರನ ಮೊಬೈಲ್ ಕಸಿದುಕೊಂಡು ದರ್ಪ ತೋರಿದ್ದಾರೆ.
ಬೆಳಗಾವಿಯ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯ ಎದುರು ಈ ಘಟನೆ ನಡೆದಿದೆ.
ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುತ್ತಿದ್ದ ಯುವಕ ಸಂಚಾರ ನಿಯಮ ಉಲ್ಲಂಘಿಸಿದ್ದಾನೆ . ಯುವಕನನ್ನು ತಡೆದಿರುವ ಪೊಲೀಸರು ಸಭ್ಯತೆಯಿಂದ ವರ್ತಿಸದೇ ಮೊಬೈಲ್ ಕಸಿದುಕೊಂಡಿದ್ದಾರೆ. ಸಂಚಾರ ‌ನಿಯಮ ಉಲ್ಲಂಘಿಸಿದಕ್ಕೆ ದಂಡ ಪಾವತಿಸುತ್ತೇನೆ, ಮೊಬೈಲ್ ಮರಳಿಸುವಂತೆ ಯುವಕ ಕೋರಿದ್ದಾನೆ. ಆದರೂ ಪೊಲೀಸರು ‌ಯುವಕನಿಗೆ ಮೊಬೈಲ್ ನೀಡದೇ ಸತಾಯಿಸಿದ್ದಾರೆ. ಪೊಲೀಸರು-ಯುವಕನ ಮಧ್ಯೆ ನಡೆದ ವಾಗ್ವಾದದ ದೃಶ್ಯವನ್ನು ಸ್ಥಳೀಯ ಯುವಕ ಮೊಬೈಲಿನಲ್ಲಿ ಸೆರೆಹಿಡಿದ್ದಾನೆ.
--
KN_BGM_1_12_Traffic_Police_Controversy_7201786Body:ಬೆಳಗಾವಿ:
ಸಂಚಾರ ನಿಯಮ ಉಲ್ಲಂಘಿಸಿದಕ್ಕೆ ಬೆಳಗಾವಿ ಪೊಲೀಸರು ಬೈಕ್ ಸವಾರನ ಮೊಬೈಲ್ ಕಸಿದುಕೊಂಡು ದರ್ಪ ತೋರಿದ್ದಾರೆ.
ಬೆಳಗಾವಿಯ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯ ಎದುರು ಈ ಘಟನೆ ನಡೆದಿದೆ.
ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುತ್ತಿದ್ದ ಯುವಕ ಸಂಚಾರ ನಿಯಮ ಉಲ್ಲಂಘಿಸಿದ್ದಾನೆ . ಯುವಕನನ್ನು ತಡೆದಿರುವ ಪೊಲೀಸರು ಸಭ್ಯತೆಯಿಂದ ವರ್ತಿಸದೇ ಮೊಬೈಲ್ ಕಸಿದುಕೊಂಡಿದ್ದಾರೆ. ಸಂಚಾರ ‌ನಿಯಮ ಉಲ್ಲಂಘಿಸಿದಕ್ಕೆ ದಂಡ ಪಾವತಿಸುತ್ತೇನೆ, ಮೊಬೈಲ್ ಮರಳಿಸುವಂತೆ ಯುವಕ ಕೋರಿದ್ದಾನೆ. ಆದರೂ ಪೊಲೀಸರು ‌ಯುವಕನಿಗೆ ಮೊಬೈಲ್ ನೀಡದೇ ಸತಾಯಿಸಿದ್ದಾರೆ. ಪೊಲೀಸರು-ಯುವಕನ ಮಧ್ಯೆ ನಡೆದ ವಾಗ್ವಾದದ ದೃಶ್ಯವನ್ನು ಸ್ಥಳೀಯ ಯುವಕ ಮೊಬೈಲಿನಲ್ಲಿ ಸೆರೆಹಿಡಿದ್ದಾನೆ.
--
KN_BGM_1_12_Traffic_Police_Controversy_7201786Conclusion:ಬೆಳಗಾವಿ:
ಸಂಚಾರ ನಿಯಮ ಉಲ್ಲಂಘಿಸಿದಕ್ಕೆ ಬೆಳಗಾವಿ ಪೊಲೀಸರು ಬೈಕ್ ಸವಾರನ ಮೊಬೈಲ್ ಕಸಿದುಕೊಂಡು ದರ್ಪ ತೋರಿದ್ದಾರೆ.
ಬೆಳಗಾವಿಯ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯ ಎದುರು ಈ ಘಟನೆ ನಡೆದಿದೆ.
ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುತ್ತಿದ್ದ ಯುವಕ ಸಂಚಾರ ನಿಯಮ ಉಲ್ಲಂಘಿಸಿದ್ದಾನೆ . ಯುವಕನನ್ನು ತಡೆದಿರುವ ಪೊಲೀಸರು ಸಭ್ಯತೆಯಿಂದ ವರ್ತಿಸದೇ ಮೊಬೈಲ್ ಕಸಿದುಕೊಂಡಿದ್ದಾರೆ. ಸಂಚಾರ ‌ನಿಯಮ ಉಲ್ಲಂಘಿಸಿದಕ್ಕೆ ದಂಡ ಪಾವತಿಸುತ್ತೇನೆ, ಮೊಬೈಲ್ ಮರಳಿಸುವಂತೆ ಯುವಕ ಕೋರಿದ್ದಾನೆ. ಆದರೂ ಪೊಲೀಸರು ‌ಯುವಕನಿಗೆ ಮೊಬೈಲ್ ನೀಡದೇ ಸತಾಯಿಸಿದ್ದಾರೆ. ಪೊಲೀಸರು-ಯುವಕನ ಮಧ್ಯೆ ನಡೆದ ವಾಗ್ವಾದದ ದೃಶ್ಯವನ್ನು ಸ್ಥಳೀಯ ಯುವಕ ಮೊಬೈಲಿನಲ್ಲಿ ಸೆರೆಹಿಡಿದ್ದಾನೆ.
--
KN_BGM_1_12_Traffic_Police_Controversy_7201786
ETV Bharat Logo

Copyright © 2025 Ushodaya Enterprises Pvt. Ltd., All Rights Reserved.