ETV Bharat / state

ನಮ್ ನಮ್‌ ಒಳ ಜಗಳಕ್ಕೆ ರಾಯಬಾಗ, ಕುಡಚಿ ಕ್ಷೇತ್ರದಲ್ಲಿ ಸೋಲಾಯ್ತು: ಮಾಜಿ ಸಿಎಂ ಸಿದ್ದರಾಮಯ್ಯ - undefined

ಇಂದು ಚಿಕ್ಕೋಡಿಗೆ ಆಗಮಿಸಿದ್ದ ಸಿದ್ದರಾಮಯ್ಯ ಮೋದಿ ಅವರು ಬರೀ ಭಾಷಣಕಾರ. ಅವರ ಅಚ್ಛೇ ದಿನ ಎಲ್ಲಿದೆ. ಮೋದಿ ಮಾಯಾಲೋಕ ಸೃಷ್ಠಿ ಮಾಡುತ್ತಾರೆ ಎಂದು ಜನ ನಂಬಿದ್ದರು. ಆದರೆ, ಐದು ವರ್ಷಗಳಲ್ಲಿ ಬಂಡವಾಳ ಶಾಹಿಗಳಿಗೆ ಒಳ್ಳೆ ದಿನಗಳು ಬಂದವೆ ಹೊರತು ಬಡವರಿಗೆ, ದಲಿತರಿಗೆ, ಯಾರಿಗೂ ಸಹ ಅಚ್ಛೇದಿನ್ ಬರಲೇ ಇಲ್ಲ ಎಂದು ಮೋದಿ ವಿರುದ್ದ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ
author img

By

Published : Apr 21, 2019, 6:42 PM IST

ಚಿಕ್ಕೋಡಿ : ಚಿಕ್ಕೋಡಿ ಲೋಕಸಭಾ ವ್ಯಾಪ್ತಿಗೆ ಬರುವ ರಾಯಬಾಗ ಮತ್ತು ಕುಡಚಿ ಮತಕ್ಷೇತ್ರವನ್ನು ನಮ್ಮ ನಮ್ಮ ಒಳ ಜಗಳದಿಂದ ಸೋತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ರಾಯಬಾಗ ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕುಡಚಿ ಹಾಗೂ ರಾಯಬಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತ ಹಾಗೆ ಪ್ರಕಾಶ್​ ಹುಕ್ಕೇರಿ ಅವರು ಸೋಲಬಾರದು. ಮೋದಿ ಅವರು ಬರೀ ಭಾಷಣಕಾರ. ಅವರ ಅಚ್ಚೇ ದಿನ್ ಎಲ್ಲಿದೆ. ಮೋದಿ ಮಾಯಾಲೋಕ ಸೃಷ್ಠಿ ಮಾಡುತ್ತಾರೆ ಎಂದು ಜನ ನಂಬಿದ್ದರು. ಆದರೆ, ಐದು ವರ್ಷಗಳಲ್ಲಿ ಬಂಡವಾಳ ಶಾಹಿಗಳಿಗೆ ಒಳ್ಳೇ ದಿನಗಳು ಬಂದವೆ ಹೊರತು ಬಡವರಿಗೆ, ದಲಿತರಿಗೆ, ಯಾರಿಗೂ ಸಹ ಅಚ್ಛೇ ದಿನ್ ಬರಲೇ ಇಲ್ಲ ಎಂದು ಮೋದಿ ವಿರುದ್ದ ಕಿಡಿಕಾರಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ

ನಾನು ಈ ಭಾಗದ ಕೆರೆ ತುಂಬಿಸುವ ಯೋಜನೆಗೆ 92 ಕೋಟಿ ರೂಪಾಯಿಗಳನ್ನು ಕೊಟ್ಟಿದ್ದೀನಿ. ಆದರೆ, ಬಿಜೆಪಿ ಅಭ್ಯರ್ಥಿ ಏನಾದರೂ ಕೊಟ್ಟರಾ. ಅಂಬೇಡ್ಕರ್ ಅವರ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ. ಅದಕ್ಕಾಗಿ ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡಬೇಕು ಎನ್ನುತ್ತಿದ್ದಾರೆ. ಬಿಜೆಪಿ ಪಕ್ಷ 27 ಜನರಲ್ಲಿ ಹಿಂದುಳಿದ ಒಬ್ಬನಿಗೂ ಸಹ ಟಿಕೆಟ್ ನೀಡಿಲ್ಲ. ಈಶ್ವರಪ್ಪ ನಾಲಿಗೆ ಉದ್ದ ಬಿಡುತ್ತಾನೆ. ಒಬ್ಬೆನೇ ಒಬ್ಬ ಕುರುಬನಿಗೆ ಟಿಕೆಟ್ ಕೊಡಿಸೋಕೆ ಆಗಿಲ್ಲ ಅವನಿಗೆ. ಮಾತೆತ್ತಿದರೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅಂತಿಯಾ ಯಾರಿಗಾದರೂ ಟಿಕೆಟ್ ನೀಡಿದ್ದೀಯಾ. ಮುಸ್ಲಿಂಮರಿಗೆ ಟಿಕೆಟ್ ಕೊಡಿ ಎಂದರೆ ಬಿಜೆಪಿ ಕಸ ಹೊಡಿಲಿ ಆಮೇಲೆ ಟಿಕೆಟ್ ಕೊಡುತ್ತೀನಿ ಎನ್ನುತ್ತಾರೆ ಎಂದು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ನಮ್ಮ ಮುಖ ನೋಡಬೇಡಿ ಮೋದಿ ಮುಖ ನೋಡಿ ವೋಟ್ ಹಾಕಿ ಎಂಬ ಬಿಜೆಪಿಯವರ ಹೇಳಿಕೆಗೆ ಪ್ರಕಾಶ್ ಹುಕ್ಕೇರಿ, ನನ್ನ ಮುಖ ನೋಡಿ ವೋಟ್ ಕೊಡಿ ಬಿಜೆಪಿ ಅವರಿಗೆ ವೋಟ್ ಹಾಕಬೇಡಿ. ಕಾಂಗ್ರೆಸ್​ ಅಭ್ಯರ್ಥಿ ಗೆದ್ದರೆ ನಾನೇ ಗೆದ್ದ ಹಾಗೆ. ಅವರಿಗೆ ವೋಟ್ ಹಾಕಿದರೆ ನನಗೆ ವೋಟ್ ಹಾಕಿದ ಹಾಗೆ. ಇದೊಂದು ಬಾರಿ‌ ಹುಕ್ಕೇರಿ ಅವರನ್ನು ಸಂಸದನ್ನಾಗಿ ದೆಹಲಿಗೆ ಕಳುಹಿಸಿ ಎಂದು ಹೇಳಿದರು.

ನಮ್ಮ ನಮ್ಮ ಒಳ ಜಗಳದಿಂದ ರಾಯಬಾಗ ಮತ್ತು ಕುಡಚಿ ಕ್ಷೇತ್ರ ನಾವು ಸೋತಿದ್ದೆವೆ : ಸಿದ್ದರಾಮಯ್ಯ ಚಿಕ್ಕೋಡಿ : ಚಿಕ್ಕೋಡಿ ಲೋಕಸಭಾ ವ್ಯಾಪ್ತಿಗೆ ಬರುವ ರಾಯಬಾಗ ಮತ್ತು ಕುಡಚಿ ಮತಕ್ಷೇತ್ರವನ್ನು ನಮ್ಮ ನಮ್ಮ ಒಳ ಜಗಳದಿಂದ ಸೋತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರಾಯಬಾಗ ಪಟ್ಟಣದಲ್ಲಿ ಆಯೋಜಿಸಿದ ಕಾಂಗ್ರೆಸ್ ಬೃಹತ್ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಕುಡಚಿ ಹಾಗೂ ರಾಯಬಾಗ ಕಾಂಗ್ರೆಸ್ ಅಭ್ಯರ್ಥಿಗಳು ಸೋತ ಹಾಗೆ ಪ್ರಕಾಶ ಹುಕ್ಕೇರಿ ಅವರು ಸೋಲಬಾರದು ಮೋದಿ ಅವರು ಬರಿ ಭಾಷಣಕಾರ ಅವರ ಅಚ್ಚೇ ದಿನ ಎಲ್ಲಿದೇ ? ಮೋದಿ ಮಾಯಾಲೋಕ ಸೃಷ್ಠಿ ಮಾಡ್ತಾರೆ ಅಂತ ಜನ ನಂಬಿದ್ದರು. ಆದರೆ, ಐದು ವರ್ಷಗಳಲ್ಲಿ ಬಂಡವಾಳ ಶಾಹಿಗಳಿಗೆ ಒಳ್ಳೆದಿನಗಳು ಬಂದ್ವು. ಬಡವರಿಗೆ, ದಲಿತರಿಗೆ, ಯಾರಿಗೂ ಸಹ ಅಚ್ಛೆದಿನ್ ಬರಲೇ ಇಲ್ಲ ಎಂದು ಮೋದಿ ವಿರುದ್ದ ಕಿಡಿಕಾರಿದರು ನರೇಂದ್ರ ಮೋದಿ ರೈತರ ಸಾಲ ಮನ್ನ ಮಾಡಿದ್ದಾರಾ? ಮಾಡಿದ್ದಾರೇನ್ರಿ? ಎಂದು ಸಿದ್ದು ಪ್ರಶ್ನೆ ಕೇಳಿದರೂ ಸಹ ಸುಮ್ಮನೆ ಕುಳಿತ ಕಾರ್ಯಕರ್ತರು. ಸತ್ಯ ಹೇಳಿದ್ರು ನಗ್ತಿರಿ ಸುಳ್ಳು ಹೇಳಿದ್ರು ನಗ್ತಿರಿ, ಕಾಂಗ್ರೇಸ್ನವರು ಹೇಳಿದ್ರು ನಗ್ತಿರಿ ಬಿಜೆಪಿಯವರು ಹೇಳಿದ್ರು ನಗ್ತಿರಿ ಎಂದು ಸಭಿಕರನ್ನು ತಿವಿದ ಸಿದ್ದರಾಮಯ್ಯ. ನಾನು ಈ ಭಾಗದ ಕೆರೆ ತುಂಬಿಸೋ ಯೋಜನೆಗೆ ೯೩ ಕೋಟಿ ಕೊಟ್ಟೆ ಬಿಜೆಪಿ ಅಭ್ಯರ್ಥಿ ಏನ ಕೊಟ್ಟ. ಅಂಬೇಡ್ಕರ್ ಅವರ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ನೀಡುತ್ತೆ, ಅದಕ್ಕಾಗಿ ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡಬೇಕು ಅಂತಾರೆ, ೨೭ ಜನರಲ್ಲಿ ಒಬ್ಬನಿಗೂ ಸಹ ಹಿಂದುಳಿದವರಿಗೆ ಟಿಕೇಟ್ ನೀಡಿಲ್ಲ ಬಿಜೆಪಿ ಪಕ್ಷ. ಈಶ್ವರಪ್ಪ ನಾಲಗೆ ಉದ್ದ ಬಿಡ್ತಾನೆ, ಒಬ್ಬೆ ಒಬ್ಬ ಕುರುಬನಿಗೆ ಟಿಕೇಟ್ ಕೊಡ್ಸೊಕೆ ಆಗಿಲ್ಲ ಅವನಿಗೆ, ಮಾತೇತ್ತಿದರೆ ಸಂಗೊಳ್ಳಿ ಬ್ರಿಗೇಡ್ ಸಂಗೊಳ್ಳಿ ಬ್ರಿಗೇಡ್ ಅಂತಿಯಾ? ಯಾರಿಗಾದರೂ ಟಿಕೆಟ್ ನೀಡಿದ್ದೀಯಾ. ಮುಸ್ಲಿಂಮರಿಗೆ ಟಿಕೇಟ್ ಕೊಡಿ ಅಂದ್ರೆ ಬಿಜೆಪಿ ಕಸ ಹೊಡಿಲಿ ಆಮೇಲ್ ಟಿಕೇಟ್ ಕೊಡ್ತಿನಿ ಅಂತಾರೆ ಏನ್ರಿ ಇದು ಎಂದು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ನಮ್ಮ ಮುಖ ನೋಡಬೇಡಿ ಮೋದಿ ಮುಖ ನೋಡಿ ಓಟ್ ಹಾಕಿ ಎಂಬ ಬಿಜೆಪಿಯವರ ಹೇಳಿಕೆ ವಿಚಾರವಾಗಿ ಪ್ರಕಾಶ್ ಹುಕ್ಕೇರಿ, ನನ್ನ ಮುಖ ನೋಡಿ ಓಟ್ ಕೊಡಿ ಬಿಜೆಪಿ ಅವರಿಗೆ ಓಟ್ ಹಾಕಬೇಡಿ, ಕಾಂಗ್ರೇಸ್ ಅಭ್ಯರ್ಥಿ ಗೆದ್ದರೆ ನಾನೇ ಗೆದ್ದಹಾಗೆ ಅವರಿಗೆ ಓಟ್ ಹಾಕಿದರೆ ನನಗೆ ಓಟ್ ಹಾಕಿದಹಾಗೆ ಇದೊಂದು ಬಾರಿ‌ ಹುಕ್ಕೇರಿ ಅವರನ್ನು ಸಂಸದನಾಗಿ ದೆಹಲಿಗೆ ಕಳಿಸಿ ಎಂದು ಹೇಳಿದರು. ಸಂಜಯ ಕೌಲಗಿ ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.