ETV Bharat / state

ಮೆರವಣಿಗೆಯಲ್ಲಿ ಗುಂಡು ಹಾರಿಸಿದ ವ್ಯಕ್ತಿ: ಬೆಚ್ಚಿಬಿತ್ತು ಕುಂದಾನಗರಿ! - gurunanak jayanti

ಗುರುನಾನಕ್ ಜಯಂತಿಯ ಪ್ರಯುಕ್ತ ಏರ್ಪಡಿಸಿದ್ದ ಸಾರ್ವಜನಿಕ ಮೆರವಣಿಯಲ್ಲಿ ವ್ಯಕ್ತಿವೋರ್ವ ಓಪನ್ ಫೈರಿಂಗ್​ ಮಾಡಿದ್ದು, ಕುಂದಾನಗರಿ ಜನ ಬೆಚ್ಚಿಬಿದ್ದಿದ್ದಾರೆ.

fire
author img

By

Published : Aug 26, 2019, 12:31 PM IST

Updated : Aug 26, 2019, 1:44 PM IST

ಬೆಳಗಾವಿ: ಪೊಲೀಸರ ಸಮ್ಮುಖದಲ್ಲೇ ವ್ಯಕ್ತಿವೋರ್ವ ಸಾರ್ವಜನಿಕ ಸ್ಥಳದಲ್ಲೇ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಕುಂದಾನಗರಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗುರುನಾನಕ್ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಸಾರ್ವಜನಿಕ ಮೆರವಣಿಗೆಯಲ್ಲಿ ವ್ಯಕ್ತಿವೋರ್ವ ಓಪನ್ ಫೈರಿಂಗ್​ ಮಾಡಿದ್ದಾನೆ.

ಮೆರವಣಿಗೆಯಲ್ಲಿ ಗುಂಡು ಹಾರಿಸುತ್ತಿರುವ ವ್ಯಕ್ತಿ

ಗುರುನಾನಕ ಜಯಂತಿ ಅಂಗವಾಗಿ ಸಿಖ್​ ಸಮುದಾಯದ ಜನರಿಂದ ನಗರದಲ್ಲಿ ಎರಡು ದಿನಗಳ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಸಾರೋಟ, ಕುದುರೆ ಇನ್ನಿತರ ವಾಹನಗಳನ್ನು ಸಮೇತ ಬಂದ ಮೆರವಣಿಗೆಯನ್ನು ಚೆನ್ನಮ್ಮ ವೃತ್ತದಲ್ಲಿರುವ ಬಿಮ್ಸ್ ಎದುರು ಸ್ವಾಗತಿಸಲಾಗಿತ್ತು.

ಮೆರವಣಿಗೆಯಲ್ಲಿ ಕುದುರೆ ಮೇಲೆ ಬಂದ ವ್ಯಕ್ತಿಗೆ ಹೂವಿನ ಹಾರ ಹಾಕಿ ಸ್ವಾಗತಿಸುವ ವೇಳೆ ವ್ಯಕ್ತಿವೋರ್ವ ಗಾಳಿಯಲ್ಲಿ ಒಂದು ಸುತ್ತಿನ ಗುಂಡು ಹಾರಿಸಿದ್ದಾನೆ. ಗುಂಡಿನ ಸದ್ದಿಗೆ ಹೆದರಿ ಕುದುರೆ ಕೂಡ ಹಿಂದೆ ಸರಿದಿದೆ. ಅಲ್ಲದೇ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು, ಮಕ್ಕಳು ಕೂಡ ಭಯಬೀತರಾಗಿದ್ದರು.

ಗಾಳಿಯಲ್ಲಿ ಗುಂಡುಹಾರಿಸಿ ಎರಡು ದಿನ ಕಳೆದರೂ ಪೊಲೀಸರು ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಎಪಿಎಂಸಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Intro:Body:

 ಸಾರ್ವಜನಿಕ ಮೆರವಣಿಯಲ್ಲಿ ಗುಂಡು ಹಾರಿಸದ ವ್ಯಕ್ತಿ: ಬೆಚ್ಚಿಬಿದ್ದ ಜನ

ಬೆಳಗಾವಿ: ಗುರುನಾನಕ್ ಜಯಂತಿಯ ಪ್ರಯುಕ್ತ ಏರ್ಪಡಿಸಿದ್ದ ಸಾರ್ವಜನಿಕ ಮೆರವಣಿಯಲ್ಲಿ ವ್ಯಕ್ತಿಯೋರ್ವ ಓಪನ್ ಪೈಯರ್  ಮಾಡಿದ್ದಾನೆ. 

ಬೆಳಗಾವಿ ಬಿಮ್ಸ್ ಆಸ್ಪತ್ರೆ ಬಳಿ ಮೆರವಣಿಗೆ ಹೋಗುವ ವೇಳೆ ಈ ಘಟನೆ ಜರಗಿದೆ.  ಪೊಲೀಸರ ಬಿಗಿ ಭದ್ರತೆ ಇದ್ದರೂ ಅದ್ಯಾವುದನ್ನೂ ಲೆಕ್ಕಿಸದ ವ್ಯಕ್ತಿ ಒಂದು ಸುತ್ತುಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. 

ಮೆರವಣಿಗೆ ಸ್ವಾಗತ ಮಾಡುವಾಗ ಕುದರೆ‌ ಮೇಲಿದ್ದ ವ್ಯಕ್ತಿಗೆ ಹೂವಿನ ಹಾರ ಹಾಕಿ ,ಗುಂಡು ಹಾರಿಸಲಾಗಿದೆ.  ಗುಂಡಿನ ಸದ್ದು ಕೇಳಿ ಸನಿಹದಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ಇನ್ನು ಈ ಘಟನೆ ನಡೆದು ಎರಡು ದಿನಗಳಾದರೂ ಪೊಲೀಸರು ವ್ಯಕ್ತಿಯ ವಿರುದ್ಧ ಯಾವದೇ ಕ್ರಮ ಕೈಗೊಂಡಿಲ್ಲ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. 

Conclusion:
Last Updated : Aug 26, 2019, 1:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.